Wednesday, 20th June 2018

7 months ago

ದಿಢೀರ್ ಭಾರೀ ಇಳಿಕೆ ಆಯ್ತು ರೆಡ್‍ಮೀ ನೋಟ್ 4 ಬೆಲೆ

ನವದೆಹಲಿ: ಕ್ಸಿಯೋಮಿ ಕಂಪೆನಿಯ ರೆಡ್ ಮೀ ನೋಟ್ 4 ಫೋನಿನ ಬೆಲೆ ದಿಢೀರ್ 1 ಸಾವಿರ ರೂ. ಇಳಿಕೆಯಾಗಿದೆ. ಜನವರಿಯಲ್ಲಿ ಬಿಡುಗಡೆಯಾದಾಗ 32 ಜಿಬಿ ಆಂತರಿಕ ಮಮೊರಿ, 3ಜಿಬಿ RAM ಫೋನಿಗೆ 10,999 ರೂ. ಇದ್ದರೆ, 64 ಜಿಬಿ ಆಂತರಿಕ ಮಮೊರಿ, 4ಜಿಬಿ RAM ಫೋನಿಗೆ 12,999 ರೂ. ದರ ನಿಗದಿಯಾಗಿತ್ತು. ಆದರೆ ಈಗ 32 ಜಿಬಿ ಆಂತರಿಕ ಮೆಮೊರಿಯ ಫೋನ್ 9,999 ರೂ.ಗೆ ಲಭ್ಯವಿದ್ದರೆ, 64 ಜಿಬಿ ಫೋನ್ 11,999 ರೂ.ಗೆ ಲಭ್ಯವಿದೆ. ಬೆಲೆ ಕಡಿಮೆಯಾಗಿರುವ […]