Thursday, 24th May 2018

Recent News

1 year ago

ವಿಶ್ವದಲ್ಲಿ 8, ಏಷ್ಯಾದಲ್ಲಿ ನಂಬರ್ ಒನ್ ಆಗಿದೆ ಭಾರತದ ಈ ಬೀಚ್

ಮುಂಬೈ: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿರುವ ರಾಧಾನಗರ್ ಬೀಚ್ ವಿಶ್ವದಲ್ಲೇ 8ನೇ ಸುಂದರ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕದ ಪ್ರವಾಸಿ ವೆಬ್‍ಸೈಟ್ ಟ್ರಿಪ್ ಅಡ್ವೈಸರ್ ವಿಶ್ವದ 343 ಬೀಚ್‍ಗಳನ್ನು ಗುರುತಿಸಿ ಶ್ರೇಯಾಂಕ ನೀಡಿದೆ. ಈ ಪಟ್ಟಿಯಲ್ಲಿ ರಾಧಾನಗರ್ ಬೀಚ್‍ಗೆ ವಿಶ್ವದಲ್ಲಿ 8ನೇ ಸ್ಥಾನ ಸಿಕ್ಕಿದೆ. ಏಷ್ಯಾ ಖಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನ ರಾಧಾನಗರ್ ಬೀಚ್‍ಗೆ ಸಿಕ್ಕಿದರೆ, ಐದನೇ ಸ್ಥಾನವನ್ನು ಗೋವಾ ಬೀಚ್ ಪಡೆದುಕೊಂಡಿದೆ. ಬ್ರೆಜಿಲ್‍ನ ಫೆರ್ನಾಂಡೋ ಡಿ ನೂರನ್ಹಾ ಬೀಚ್ ವಿಶ್ವದಲ್ಲೇ ಮೊದಲ ಸ್ಥಾನವನ್ನು […]

1 year ago

ಜಗತ್ತಿನಲ್ಲೇ ಜನರಿಗಿಂತ ಹೆಚ್ಚು ವಾಹನ ಹೊಂದಿರೋ ದೇಶವಿದು!

ಸಾನ್‍ಮರಿನೋ: ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವುದನ್ನು ಕೇಳಿದ್ದೇವೆ. ಆದ್ರೆ ಜನರಿಗಿಂತ ಹೆಚ್ಚು ವಾಹನಗಳನ್ನು ಹೊಂದಿರುವುದನ್ನು ಕೇಳಿರಲ್ಲಿಕ್ಕಿಲ್ಲ. ಅಂತಹ ಪಟ್ಟಿಗೆ ಸೇರಿದೆ ಸಾನ್ ಮರಿನೋ ರಾಷ್ಟ್ರ. ಹೌದು. ವಿಶ್ವದ ಅತಿ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದಾದ ಈ ದೇಶದಲ್ಲಿ ಜನರು ಕಡಿಮೆ. ವಾಹನಗಳು ಜಾಸ್ತಿ ಇವೆ. ಈ ರಾಷ್ಟ್ರದಲ್ಲಿ ಸುಮಾರು 34 ಸಾವಿರ ಜನರಿದ್ದಾರೆ. ಅಂಕಿ...