Browsing Tag

whatsapp

ವಾಟ್ಸಪ್ ವಿಡಿಯೋ ಕಾಲಿಂಗ್‍ನಲ್ಲಿ ವಿಶ್ವದಲ್ಲೇ ಭಾರತ ಫಸ್ಟ್

ನವದೆಹಲಿ: ವಾಟ್ಸಪ್ ವಿಡಿಯೋ ಕಾಲಿಂಗ್‍ನಲ್ಲಿ ವಿಶ್ವದಲ್ಲೇ ಭಾರತಕ್ಕೆ ನಂಬರ್ ಒನ್ ಸ್ಥಾನ ಸಿಕ್ಕಿದೆ. ಕಳೆದ ನವೆಂಬರ್ ನಲ್ಲಿ ಗ್ರಾಹಕರಿಗೆ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ಸೇರಿಸಿದ್ದು, 6 ತಿಂಗಳಿನಲ್ಲಿ ಭಾರತದ ಬಳಕೆದಾರರು ಅತಿ ಹೆಚ್ಚು ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು…

ಕರುನಾಡಿನ ಗಡಿಯಲ್ಲಿ ಬೇರುಬಿಡುತ್ತಿದೆ ಐಸಿಸ್ `ಉಗ್ರ’ಜಾಲ

ಮಂಗಳೂರು: ಐಸಿಸ್ ಉಗ್ರಗಾಮಿ ಸಂಘಟನೆ ಕೇರಳದಲ್ಲಿ ಬೇರು ಬಿಟ್ಟಿರುವುದಕ್ಕೆ ಸಾಕ್ಷಿಯೆಂಬಂತೆ ಐಸಿಸ್ ಪರ ವಾಟ್ಸಪ್ ಗ್ರೂಪ್ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಬಗ್ಗೆ ಕರ್ನಾಟಕ ಗಡಿಭಾಗ ಕಾಸರಗೋಡು ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್‍ಐಎ ಪೊಲೀಸರು ತನಿಖೆ…

ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್

ಕಾರವಾರ: ವಾಟ್ಸಪ್ ನಲ್ಲಿ ನೀವು ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ. ಗ್ರೂಪಿನಲ್ಲಿ ಬೇರೆಯವರು ಅವಹೇಳನಕಾರಿ ಸಂದೇಶ ಕಳುಹಿಸಿದ್ರೆ ನೀವು ಜೈಲಿಗೆ ಹೋಗಬೇಕಾದಿತು. ಹೌದು. ವಾಟ್ಸಪ್ ಗ್ರೂಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ಗ್ರೂಪ್ ಅಡ್ಮಿನ್ ಪೊಲೀಸರು ಬಂಧಿಸಿ ಜೈಲಿಗೆ…

ನೀವು ವಾಟ್ಸಪ್ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ

ವಾರಣಾಸಿ: ನೀವು ಫೇಸ್‍ಬುಕ್/ ವಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ. ನಿಮ್ಮ ಗ್ರೂಪಿನ ಯಾವೊಬ್ಬ ಸದಸ್ಯ ಸುಳ್ಳು ಮಾಹಿತಿ, ವದಂತಿಯನ್ನು ಶೇರ್ ಮಾಡಿದ್ರೆ ನೀವು ಜೈಲಿಗೆ ಹೋಗುವ ಪ್ರಸಂಗ ಬಂದರೂ ಆಶ್ಚರ್ಯವೆನಿಲ್ಲ. ಹೌದು. ಸಾಮಾಜಿಕ ಜಾಲತಾಣಗಳ ಮೂಲಕ ಗಲಭೆಗಳಿಗೆ…

ಇನ್ನು ಮುಂದೆ ವಾಟ್ಸಪ್‍ನಲ್ಲೂ ಹಣ ಸೆಂಡ್ ಮಾಡಬಹುದು!

ನವದೆಹಲಿ: ಮೆಸೇಜ್, ಫೋಟೋ, ವಿಡಿಯೋಗಳನ್ನು ಇಲ್ಲಿಯವೆಗೆ ಸೆಂಡ್ ಮಾಡುತ್ತಿದ್ದ ನೀವು ಇನ್ನು ಮುಂದೆ ವಾಟ್ಸಪ್‍ನಲ್ಲಿ ಹಣವನ್ನು ಕಳುಹಿಸಬಹುದು. ಹೌದು. ವಾಟ್ಸಪ್ ಕಂಪೆನಿ ತನ್ನ ಬಳಕೆದಾರರಿಗೆ ಆ್ಯಪ್ ಮೂಲಕವೇ ಹಣವನ್ನು ವರ್ಗಾವಣೆ ಮಾಡುವ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ. ಈ ಸಂಬಂಧವಾಗಿ…

ನೀವೆಂದೂ ಕಂಡರಿಯದ ಲೈವ್ ಮರ್ಡರ್: ನೋಡ ನೋಡುತ್ತಲೇ ತಂದೆಯನ್ನ ಕೊಂದೇಬಿಟ್ರು!

ಬಾಗಲಕೋಟೆ: ಮಗ ಹಾಗೂ ತಮ್ಮಂದಿರು ಸೇರಿ ಮನೆಯ ಯಜಮಾನನ್ನೇ ಕೊಲೆಮಾಡಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಕೊಡಿಹಾಳ ಗ್ರಾಮದಲ್ಲಿ 2016 ಅಕ್ಟೋಬರ್ 29 ರಂದು ನಡೆದಿದೆ. ಸದ್ಯ ಲೈವ್ ಮರ್ಡರ್ ವಿಡಿಯೋ ವಾಟ್ಸಪ್‍ನಲ್ಲಿ ವೈರಲ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಮಲ್ಲಪ್ಪ ಕೈರವಾಡಗಿ ಎಂಬವರೇ…

ವಾಟ್ಸಪ್‍ನಲ್ಲೇ ವೇಶ್ಯಾವಾಟಿಕೆ -ಫೋಟೋ ಕಳಿಸಿ, ಅಲ್ಲೇ ಡೀಲ್ ಮಾಡ್ತಾರೆ!

ಕೊಪ್ಪಳ: ಈವರೆಗೆ ಮುಂಬೈ, ಹುಬ್ಬಳ್ಳಿ, ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಇದೀಗ ಸಣ್ಣ ಸಣ್ಣ ನಗರಗಳಿಗೂ ಕಾಲಿಟ್ಟಿದೆ. ವಾಟ್ಸಾಪ್ ಮೂಲಕ ಹುಡುಗಿಯರ ಫೋಟೋ ಕಳುಹಿಸಿ, ರೇಟ್ ಬಗೆಹರಿಸುವ ದಂದೆ ಸದ್ದಿಲ್ಲದೇ ಕೊಪ್ಪಳ ನಗರದಲ್ಲಿ ನಡೆದಿದೆ. ವೇಶ್ಯಾವಾಟಿಕೆ…

ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್!

ಚೆನ್ನೈ: ವಾಟ್ಸಪ್‍ನಲ್ಲಿ ನೀವು ಸ್ಮೈಲೀಯಂತಹ ಇಮೋಜಿಗಳನ್ನು ಕಳುಹಿಸುತ್ತಿದ್ದೀರಾ? ಹಾಗಾದ್ರೆ ಇನ್ನು ಮುಂದೆ ಎಚ್ಚರವಾಗಿರಿ. ಯಾವುದೋ ಮೆಸೇಜ್‍ಗೆ ಸ್ಮೈಲಿಗಳನ್ನು ಕಳುಹಿಸಿದರೆ ನಿಮ್ಮ ಮೇಲೆ ಕೇಸ್ ಬೀಳಬಹುದು. ಹೌದು. ತಮಿಳುನಾಡಿನಲ್ಲೊಂದು ವಿಶೇಷ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.…

ವಾಟ್ಸಪ್‍ನಲ್ಲಿ ಹಳೇ ಶೈಲಿಯ text status ಮಿಸ್ ಮಾಡಿಕೊಳ್ತಿದ್ದೀರಾ? ನಿಮಗಾಗಿ ಇಲ್ಲಿದೆ ಸಿಹಿ ಸುದ್ದಿ

ಬೆಂಗಳೂರು: ಇತ್ತೀಚೆಗಷ್ಟೆ ವಾಟ್ಸಪ್‍ನಲ್ಲಿ ಟೆಕ್ಸ್ಟ್ ಸ್ಟೇಟಸ್ ಬದಲಿಗೆ ಸ್ನ್ಯಾಪ್‍ಚ್ಯಾಟ್ ರೀತಿಯ ಫೋಟೋ ಮತ್ತು ವೀಡಿಯೋ ಸ್ಟೇಟಸ್ ಹಾಕುವಂತಹ ಫೀಚರನ್ನು ಪರಿಚಯಿಸಲಾಗಿತ್ತು. ಆದ್ರೆ ಈ ಹೊಸ ಫೀಚರ್ ಬಹಳಷ್ಟು ಜನರಿಗೆ ಇಷ್ಟವಾಗಿರಲಿಲ್ಲ. ಹಾಡಿನ ಸಾಲುಗಳನ್ನ, ತಮಗಿಷ್ಟವಾದ ಸಾಲುಗಳನ್ನ ಸ್ಟೇಟಸ್…

ಈ ಫೋನ್‍ಗಳಿಗೆ ಜೂನ್ 30ರ ನಂತ್ರ ವಾಟ್ಸಪ್ ಸಪೋರ್ಟ್ ಮಾಡಲ್ಲ!

ಲಂಡನ್: ವಿಶ್ವದ ನಂಬರ್ ಒನ್ ಚಾಟಿಂಗ್ ಅಪ್ಲಿಕೇಶನ್ ಈ ವರ್ಷದ ಜೂನ್ 30ರ ನಂತರ ಕೆಲ ಆಂಡ್ರಾಯ್ಡ್, ವಿಂಡೋಸ್ ಫೋನ್ ಮತ್ತು ಐಓಎಸ್  ಆಪರೇಟಿಂಗ್ ಸಿಸ್ಟಂ ಹೊಂದಿರುವ ಸಾಧನಗಳಿಗೆ ಸಪೋರ್ಟ್ ನೀಡದೇ ಇರಲು ನಿರ್ಧರಿಸಿದೆ.  ಎಕ್ಸ್ ಪ್ರೆಸ್ ಯುಕೆ ವರದಿ ಪ್ರಕಾರ ಆಪಲ್ ಐಫೋನ್ 3ಜಿಎಸ್, ಗೂಗಲ್…
badge
'); var MainContentW = 1000; var LeftBannerW = 160; var RightBannerW = 160; var LeftAdjust = 20; var RightAdjust = 20; var TopAdjust = 80; ShowAdDiv(); window.onresize=ShowAdDiv; }