Friday, 20th October 2017

Recent News

1 week ago

ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನದ ಭಯಾನಕ ಲ್ಯಾಂಡಿಂಗ್ ವಿಡಿಯೋ ವೈರಲ್

ಬರ್ಲಿನ್: ಜೋರಾಗಿ ಬೀಸುತ್ತಿದ್ದ ಗಾಳಿಯ ನಡುವೆಯೂ ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನವಾದ ಏರ್‍ಬಸ್ ಎ380 ವಿಮಾನ ಜರ್ಮನಿಯ ಡಸ್ಸೆಲ್‍ಡಾರ್ಫ್ ನಲ್ಲಿ ಲ್ಯಾಂಡಿಂಗ್ ಮಾಡುವ ವಿಡಿಯೋ ಇದೀಗ ವೈರಲ್ ಆಗಿದೆ. ಕಾರ್ಗೋಸ್ಪಾಟರ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಎಮಿರೇಟ್ಸ್ ಏ380 ವಿಡಿಯೋ ಅಪ್‍ಲೋಟ್ ಮಾಡಲಾಗಿದ್ದು, ಇದುವೆರಗೂ 1 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಜೋರಾಗಿ ಬೀಸುತ್ತಿರೋ ಗಾಳಿಯ ಮಧ್ಯೆ ವಿಮಾನ ಅಲುಗಾಡುತ್ತಲೇ ಕೆಳಗೆ ಬಂದಿದೆ. ರನ್‍ವೇ ಗೆ ಇಳಿದ ನಂತರ ವಿಮಾನ ಭಯ ಹುಟ್ಟಿಸುವ ರೀತಿಯಲ್ಲಿ ಅತ್ತಿತ್ತ ತಿರುಗಿದೆ. […]

2 weeks ago

ಅರ್ಧಕ್ಕೇ ನಿಂತ್ಹೊಯ್ತು ಸೌದಿ ರಾಜನ ‘ಚಿನ್ನದ ಎಸ್ಕಲೇಟರ್’- ವಿಡಿಯೋ ವೈರಲ್

ಮಾಸ್ಕೋ: ಹೊಳೆಯೋದೆಲ್ಲಾ ಚಿನ್ನ ಅಲ್ಲ ಅಂತ ಮಾತಿದೆ. ಆದ್ರೆ ಇಲ್ಲಿ ಹೊಳೆಯುತ್ತಿದ್ದದ್ದು ಚಿನ್ನವೇ. ಆದ್ರೆ ಸರಿಯಾಗಿ ಕೆಲಸ ಮಾಡ್ತಿರ್ಲಿಲ್ಲ ಅಷ್ಟೇ! ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಕಳೆದ ಬುಧವಾರ ಮಾಸ್ಕೋ ಭೇಟಿಗೆಂದು ಬಂದಿದ್ರು. ಈ ವೇಳೆ ಅವರು ತಮ್ಮ ಖಾಸಗಿ ಪ್ಲೇನ್‍ನಿಂದ ಹೊರಬರುತ್ತಿದ್ದಂತೆ ತೊಂದರೆ ಎದುರಾಯ್ತು. ದುಬಾರಿ ಪ್ರಯಾಣ ಮಾಡೋದ್ರಲ್ಲಿ ಫೇಮಸ್...

ಬೆಂಗ್ಳೂರಲ್ಲಿ ವಾಕಿಂಗ್ ಸ್ಟಿಕ್ ಗನ್ ಪತ್ತೆ – ಬೆಚ್ಚಿಬಿದ್ದ ಪೊಲೀಸರು, ವಿಡಿಯೋ ವೈರಲ್

4 weeks ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಕಿಂಗ್ ಸ್ಟಿಕ್ ಗನ್ ಪತ್ತೆಯಾಗಿದೆ. ಮೊದಲು ಇದನ್ನ ವಾಕಿಂಗ್ ಸ್ಟಿಕ್ ಎಂದೇ ಭಾವಿಸಿದ್ದ ಪೊಲೀಸರು ಎರಡೆರಡು ಬಾರಿ ಪರಿಶೀಲನೆ ನಡೆಸಿದಾಗ ಈ ವಾಕಿಂಗ್ ಸ್ಟಿಕ್ ರಹಸ್ಯ ಬಯಲಾಗಿದೆ. ನೋಡೋಕೆ ವಾಕಿಂಗ್ ಸ್ಟಿಕ್ ರೀತಿಯೇ ಇರುವ ಇದರಲ್ಲಿ ಹಿಡಿಕೆಯೇ...

ಅರ್ಧ ಬಾಕ್ಸ್ ಚಾಕ್ಲೇಟ್ ತಿಂದಾದ್ಮೇಲೆ ಕಾಣಿಸ್ತು ಹುಳುಗಳು- ವೈರಲ್ ವಿಡಿಯೋ ನೋಡಿ

1 month ago

  ವಾಷಿಂಗ್ಟನ್: ಚಾಕ್ಲೇಟ್ ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ? ಆದ್ರೆ ನೀವು ಇನ್ಮುಂದೆ ಚಾಕ್ಲೇಟ್ ತಿನ್ನೋ ಮುಂಚೆ ಹತ್ತು ಬಾರಿ ಯೋಚಿಸ್ತೀರ. ಅಮೆರಿಕದ ರೇಚಲ್ ಹಾಗೂ ಆಕೆಯ ರೂಮ್‍ಮೇಟ್‍ಗೆ ಸಹಿಯಾದ ಚಾಕ್ಲೇಟ್ ಕಹಿ ಅನುಭವ ನೀಡಿದೆ. ಇಲ್ಲಿನೋಯ್ಸ್ ನಿವಾಸಿಯಾದ ರೇಚಲ್, ಫೆರೆರೋ...

9ನೇ ತರಗತಿ ವಿದ್ಯಾರ್ಥಿನಿಯೊಂದಿಗೆ 25ರ ಯುವಕನ ಕಾಮಚೇಷ್ಟೆಯ ವಿಡಿಯೋ ವೈರಲ್

1 month ago

ಬೆಳಗಾವಿ: 9ನೇ ತರಗತಿ ಬಾಲಕಿಯನ್ನ ಪುಸಲಾಯಿಸಿ ಯುವಕನೊಬ್ಬ ಕಾಮಚೇಷ್ಟೆ ತೀರಿಸಿಕೊಂಡ ಮೊಬೈಲ್ ವಿಡಿಯೋ ಒಂದು ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ 25 ವರ್ಷದ ಯುವಕ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ತಿರೋದನ್ನು ತಾನೇ ವಿಡಿಯೋ ಮಾಡಿಕೊಂಡಿದ್ದಾನೆ. ಮಗಳ ವಿಡಿಯೋ ಬಗ್ಗೆ ತಿಳಿಯುತ್ತಿದ್ದಂತೆ...

ಅಪಘಾತದಲ್ಲಿ ಗಾಯಗೊಂಡ ಯೋಧರಿಗೆ ಕಾಶ್ಮೀರದ ಜನರ ಸಹಾಯ- ವಿಡಿಯೋ ವೈರಲ್

2 months ago

  ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧರಿಗೆ ಸ್ಥಳಿಯರು ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಲ್ಲಿನ ಬುದ್ಗಾಮ್ ಜಿಲ್ಲೆಯಲ್ಲಿ ಸೇನಾ ಟ್ರಕ್‍ವೊಂದು ಅಪಘಾತಕ್ಕೆ ಸಿಲುಕಿತ್ತು. ಇದನ್ನ ಕಂಡ ಸ್ಥಳೀಯರು ಕೂಡಲೇ ಸೈನಿಕರ ನೆರವಿಗೆ ಧಾವಿಸಿದ್ದಾರೆ. ಭಾನುವಾರದಂದು...

1500 ರೂ. ಆಸೆಗಾಗಿ ಶವವನ್ನ ನದಿಗೆಸೆದ ರೈಲ್ವೆ ಪೊಲೀಸ್- ವಿಡಿಯೋ ವೈರಲ್

2 months ago

ಪಾಟ್ನಾ: 1500 ರೂ. ಆಸೆಗಾಗಿ ರೈಲ್ವೇ ಪೊಲೀಸರೊಬ್ಬರು ಶವವನ್ನು ನಾಚಿಕೆಯಿಲ್ಲದೆ ನದಿಗೆ ಎಸೆದ ಘಟನೆ ಬಿಹಾರದಲ್ಲಿ ನಡೆದಿದೆ. ರೈಲ್ವೆ ಪೊಲೀಸ್ ಅಧಿಕಾರಿ ಹಾಗು ಮತ್ತೊಬ್ಬ ವ್ಯಕ್ತಿ ಶವವನ್ನು ನದಿಗೆ ಎಸೆಯುವ ವೇಳೆ ಪ್ರತ್ಯಕ್ಷದರ್ಶಿಗಳು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ದರ್ಭಂಗಾ ರೈಲ್ವೆ ನಿಲ್ದಾಣದ...

ಮನೆಗೆ ನುಗ್ಗಿದ್ದ ಪ್ರವಾಹದ ನೀರಿನಲ್ಲಿ ಮೀನು ಹಿಡಿದ- ವೈರಲ್ ವಿಡಿಯೋ ನೋಡಿ

2 months ago

ವಾಷಿಂಗ್ಟನ್: ಭೀಕರ ಪ್ರವಾಹದಿಂದಾಗಿ ನೀರಿನ ಜೊತೆ ಮೀನೊಂದು ಮನೆಗೆ ನುಗ್ಗಿದ್ದು, ಮನೆಯ ಮಾಲೀಕ ಮೀನು ಹಿಡಿಯಲು ಸಾಹಸ ಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೇರಿಕದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಯುರಿಕೈನ್ ಹಾರ್ವೆನಲ್ಲಿರುವ ಕಟ್ಟಡವೊಂದಕ್ಕೆ ನೀರು ನುಗ್ಗಿದೆ. ಈ ವೇಳೆ...