Saturday, 23rd September 2017

Recent News

1 week ago

ಅಂಡರ್‍ ವೇರ್ ನಿಂದಾಗಿ ಟ್ರೋಲ್ ಗೊಳಗಾದ ವರುಣ್ ಧವನ್!

ಮುಂಬೈ: ಬಾಲಿವುಡ್ ಕ್ಯೂಟ್ ಬಾಯ್ ವರುಣ್ ಧವನ್ ತಮ್ಮ ಅಂಡರ್‍ವೇರ್ ನಿಂದಾಗಿ ಟ್ರೋಲ್‍ಗೆ ಒಳಗಾಗಿದ್ದಾರೆ. ಇತ್ತೀಚಿಗೆ ವರುಣ್ ತಮ್ಮ ಫೋಟೋವೊಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಆ ಫೋಟೋಗೆ ಅಭಿಮಾನಿಗಳಿಂದ ಫನ್ನಿ ಫನ್ನಿ ಕಮೆಂಟ್ ಬಂದಿವೆ. ಎಲ್ಲರಿಗೂ ತಿಳಿದಿರುವಂತೆ ವರುಣ್ ನಟನೆಯ ಜುಡ್ವಾ-2 ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಸಿನಿಮಾ ತನ್ನ ಚಿತ್ರೀಕರಣವನ್ನು ಯುರೋಪಿನ ಬುಡಾಪೆಸ್ಟ್ ನಲ್ಲಿ ಮಾಡಿದೆ. ಬುಡಾಪೆಸ್ಟ್ ನಲ್ಲಿ ವರುಣ್ ಶರ್ಟ್‍ಲೆಸ್ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ ಹಂಚಿಕೊಂಡಿದ್ದರು. ಫೋಟೋ ಜೊತೆಗೆ […]

2 weeks ago

ಪತಿಯೊಂದಿಗಿನ ಲಿಪ್‍ಲಾಕ್ ಫೋಟೋ ಹರಿಬಿಟ್ಟ ರಿಯಾಸೇನ್

ಮುಂಬೈ: ಬಾಲಿವುಡ್ ಹಾಟ್ ಆ್ಯಂಡ್ ಬೋಲ್ಡ್ ನಟಿ ರಿಯಾ ಸೇನ್ ಇತ್ತೀಚಿಗೆ ಮದುವೆಯಾಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಸದ್ಯ ಈ ನವಜೋಡಿ ಹನಿಮೂನ್ ಗಾಗಿ ಪೆರುಗ್ವೆಗೆ ತೆರಳಿದ್ದಾರೆ. ರಿಯಾ ತಮ್ಮ ಪತಿ ಶಿವಂ ತಿವಾರಿಯೊಂದಿಗಿನ ಲಿಪ್ ಲಾಕ್ ಮಾಡುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. `ಶ್ರೀಮತಿಗೆ ಕಿಸ್ ಮಾಡುವುದು ಒಂದು ಹೃದಯವಂತಿಕೆ ಕಲೆ’...

ಈ ಫೋಟೋವನ್ನ ನೀವೂ ಶೇರ್ ಮಾಡಿದ್ರಾ? ಹಾಗಿದ್ರೆ ಈ ಸುದ್ದಿ ಓದಿ

1 month ago

ಗುವಾಹಾಟಿ: ಸ್ವಾತಂತ್ರ್ಯ ದಿನಾಚರಣೆಯಂದು ಪ್ರವಾಹ ಪೀಡಿತ ಅಸ್ಸಾಂನ ಸರ್ಕಾರಿ ಶಾಲೆಯೊಂದರಲ್ಲಿ ಮೊಣಕಾಲುದ್ದ ನೀರು ನಿಂತಿದ್ದರೂ ಅದರ ಮಧ್ಯೆ ನಿಂತು ಧ್ವಜಾರೋಹಣ ಮಾಡಿದ್ದರು. ಶಿಕ್ಷಕರು ಹಾಗೂ ಮಕ್ಕಳು ನೀರಿನ ಮಧ್ಯೆ ನಿಂತು ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ನೋಟಿನ ಕಂತೆಗಳ ಮೇಲೆ ವರಮಹಾಲಕ್ಷ್ಮಿ ಪೂಜಿಸಿದ ಬಿಡಿಎ ಬ್ರೋಕರ್

2 months ago

ಬೆಂಗಳೂರು: ಬಿಡಿಎ ಬ್ರೋಕರ್‍ವೊಬ್ಬರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಗೆ ಕಂತೆ ಕಂತೆ ನೋಟುಗಳು ಹಾಗೂ ಕೆಜಿಗಟ್ಟಲೆ ಚಿನ್ನದ ಆಭರಣಗಳನ್ನ ಇಟ್ಟಿರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಡಿಎ ಬ್ರೋಕರ್ ಸುರೇಶ್ ಅಲಿಯಾಸ್ ಸೂರಿ ಮನೆಯಲ್ಲಿ ಗರಿಗರಿ ನೋಟುಗಳ ಕಂತೆ ಮೇಲೆ ಲಕ್ಷ್ಮೀ...

ಸಿಆರ್‍ಪಿಎಫ್ ಯೋಧ ನಮಾಜ್ ಮಾಡುವ ಫೋಟೋ ವೈರಲ್

2 months ago

ಶ್ರೀನಗರ: ಸದಾ ಭಯೋತ್ಪಾದಕತೆ ನೆರಳಲ್ಲಿ ಬದುಕುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರೊಬ್ಬರು ನಮಾಜ್ ಮಾಡುವ ಫೋಟೋ ವೈರಲ್ ಆಗಿದೆ. ಶ್ರೀನಗರದ ಸಿಆರ್‍ಪಿಎಫ್ ತನ್ನ ಟ್ವಿಟರ್ ಅಕೌಂಟ್‍ನಲ್ಲಿ ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿದೆ. ಈ ಫೋಟೋಗಳಲ್ಲಿ ಯೋಧರೊಬ್ಬರು ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದು ಬದಿಗಿಟ್ಟು...

ಪ್ರಿಯಾಂಕ ಚೋಪ್ರಾ ಜೊತೆ ನಡೆದಿದ್ದೇನು?- ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು

2 months ago

ನ್ಯೂಯಾರ್ಕ್: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಸದ್ಯ ವಿದೇಶಿ ಗರ್ಲ್ ಆಗಿ ಹಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಎಲ್ಲರೂ ಶಾಕ್ ಆಗುವಂತೆ ಮಾಡಿದೆ. ಆದ್ರೆ ಇದರಲ್ಲಿ ಗಾಬರಿಯಾಗುವಂತದ್ದು ಏನೂ ಇಲ್ಲ. ಸದ್ಯ...

ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ

3 months ago

ಮುಂಬೈ: ಬಾಲಿವುಡ್‍ನ ಕ್ಯೂಟ್ ಸ್ಟಾರ್ ಶಾಹಿದ್ ಕಪೂರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸಖತ್ ಹಾಟ್ ಆಗಿರೋ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಫೋಟೋ ನೋಡಿದ ಪತ್ನಿ ಮೀರಾ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಶುಕ್ರವಾರದಂದು ಮೀರಾ- ಶಾಹಿದ್ ದಂಪತಿ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದು,...

ಮೊಣಕಾಲುದ್ದ ನೀರಿನ ಮಧ್ಯೆಯೂ ರೈಫಲ್ ಹಿಡಿದು ನಿಂತ ಬಿಎಸ್‍ಎಫ್ ಯೋಧನ ಫೋಟೋ ವೈರಲ್

3 months ago

  ನವದೆಹಲಿ: ಗಡಿಯಲ್ಲಿ ಸೈನಿಕರು ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ದೇಶ ಕಾಯುತ್ತಾರೆ ಅನ್ನೋದು ಉತ್ಪ್ರೇಕ್ಷೆಯ ಮಾತಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಭದ್ರತಾ ಪಡೆಯ ಯೋಧರೊಬ್ಬರು ಮೊಣಕಾಲುದ್ದ ನೀರು ನಿಂತಿದ್ದರೂ ಅದರ ಮಧ್ಯೆಯೇ ರೈಫಲ್ ಹಿಡಿದು ಕಾರ್ಯ ನಿರ್ವಹಿಸುತ್ತಿರೋ ಫೋಟೋವೊಂದು ಈಗ...