Thursday, 24th May 2018

2 days ago

ಮನೆ ಸ್ವಚ್ಛಗೊಳಿಸುವಾಗ ಹೊರ ಬಂತು 400ಕ್ಕೂ ಅಧಿಕ ಹಾವುಗಳು!

ಲಕ್ನೋ: ಮನೆಯಲ್ಲಿ ಒಂದು ಹಾವು ಕಂಡರೆ ಸಾಕು ಜನರು ಭಯದಿಂದ ಓಡಾಡಲು ಆರಂಭಿಸುತ್ತಾರೆ. ಸಾಮಾನ್ಯವಾಗಿ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಾವುಗಳು ಕಾಣಿಸಿಕೊಂಡು ಕೆಲಕಾಲ ಭಯದ ವಾತಾವರಣ ಉಂಟಾಗುತ್ತದೆ. ಆದ್ರೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಗ್ರಾಮವೊಂದರ ಮನೆಯಲ್ಲಿ ಸುಮಾರು 400 ಹಾವುಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಮೀರತ್‍ನ ಮವಾನಾ ಪಟ್ಟಣದ ಮುನ್ನಾವಾಲಾ ಬಡಾವಣೆಯಲ್ಲಿರುವ ಮನೆಯಲ್ಲಿ ಭಾರೀ ಸಂಖ್ಯೆಯ ಹಾವುಗಳು ಪ್ರತ್ಯಕ್ಷವಾಗಿದೆ. ಮೇ 11ರಂದು ಸಲೀಂ ಎಂಬವರ ಮನೆಯಲ್ಲಿ ಮೊದಲಿಗೆ 2 ಅಡಿ ಉದ್ದದ ಹಾವು […]

4 weeks ago

ವೈರಲ್ ಫೋಟೋ ನೋಡಿ ಅಭಿಮಾನಿಗಳು ಹೇಳ್ತಿದ್ದಾರೆ ಸಲ್ಲು ಈಸ್ ಹಾಟ್!

ಮುಂಬೈ: ಬಾಲಿವುಡ್ ನ ಸಲ್ಮಾನ್ ಖಾನ್ ಅವರು ತಮ್ಮ ನಟನೆ ಹಾಗೂ ಸಿಕ್ಸ್ ಪ್ಯಾಕ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡ ಸಲ್ಮಾನ್ ಸದ್ಯ ರೇಸ್-3 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಕಾಶ್ಮೀರದಲ್ಲಿ ರೇಸ್-3 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ನಟಿ ಜಾಕ್ವೇಲಿನ ಫರ್ನಾಂಡೀಸ್ ಎರಡನೇ ಬಾರಿ ಸಲ್ಮಾನ್‍ಗೆ ಜೊತೆಯಾಗಿ ನಟಿಸುತ್ತಿದ್ದಾರೆ....

ಕಲಬುರಗಿಯಲ್ಲಿ ಹುಲಿ ಪ್ರತ್ಯಕ್ಷ ವದಂತಿಗೆ ಹೈರಾಣಾದ ಜನ: ಅಷ್ಟಕ್ಕೂ ಆ ಹುಲಿ ಫೋಟೋ ಎಲ್ಲಿಯದು ಗೊತ್ತಾ?

3 months ago

ಕಲಬುರಗಿ:  ಜಿಲ್ಲೆಯ ಜನರು ಇಷ್ಟು ದಿನ ತಮ್ಮ ಜಿಲ್ಲೆಯಲ್ಲಿ ಚಿರತೆಗಳನ್ನು ನೋಡಿದ್ರು. ಆದ್ರೆ ಕಳೆದ ರಾತ್ರಿಯಿಂದ ಹುಲಿ ಇದೆ ಅನ್ನೋದನ್ನು ಕೇಳಿ ಶಾಕ್ ಆಗಿದ್ದಾರೆ. ಕಳೆದ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಬಳಿಯಿರುವ ಚಂದಾಪುರ ಬಳಿ ಹುಲಿಯೊಂದು ರಸ್ತೆ ದಾಟಿಕೊಂಡು...

ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

3 months ago

ಜೈಪುರ: ರಾಜಸ್ಥಾನದ ರಾಜಧಾನಿ ಗುಲಾಬಿ ನಗರದಲ್ಲಿ ಬಿಜೆಪಿ ಸಚಿವರೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜಸ್ಥಾನ ಸರ್ಕಾರದ ಆರೋಗ್ಯ ಸಚಿವರಾಗಿರುವ ಕಾಲಿಚಂದ್ರನ್ ಸರಾಫ್ ರಸ್ತೆ ಬದಿಯಲ್ಲಿ ಮೂತ್ರ ಮಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ....

ಸಿನಿಮಾ ಥಿಯೇಟರ್ ಗೇಟ್ ಹಾರಿದ ನಟ ಸೂರ್ಯ

4 months ago

ಹೈದರಾಬಾದ್: ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ತಮ್ಮ ‘ಗ್ಯಾಂಗ್’ ಚಿತ್ರದ ಪ್ರಮೋಷನ್ ವೇಳೆ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಥಿಯೇಟರ್ ಗೇಟ್ ಹಾರಿದ್ದಾರೆ. ಕಳೆದ ವಾರ ಬಿಡುಗಡೆಯಾಗಿರುವ ಸೂರ್ಯ ಅವರ `ಗ್ಯಾಂಗ್’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು. ತಮಿಳು, ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆಯಾಗಿ...

ಮಗುವನ್ನ ಜೊತೆಯಲ್ಲಿರಿಸಿಕೊಂಡೇ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ತಾಯಿ- ಫೋಟೋ ವೈರಲ್

5 months ago

ಮಂಗಳೂರು: ನಗರದ ಬೀದಿಗಳಲ್ಲಿ ಕಸ ಎಸೆಯೋರು ಎಸೆಯುತ್ತಲೇ ಇರುತ್ತಾರೆ. ಈ ಕಸದ ಬಗ್ಗೆ ಎಷ್ಟೇ ಜಾಗೃತಿ ನಡೆಸಿದ್ರೂ ಅಷ್ಟೇ ಎಂಬಂತಾಗಿದೆ. ಆದರೆ ಇಲ್ಲೊಬ್ಬರು ತಾಯಿ ತನ್ನ ಮಗುವನ್ನು ಜೊತೆಯಲ್ಲಿ ಇರಿಸಿಕೊಂಡು ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಈಗ ಎಲ್ಲರ ಗಮನ ಸೆಳೆದಿದೆ....

ದೈತ್ಯ ಹೆಬ್ಬಾವು ರಸ್ತೆ ದಾಟಲಿ ಎಂದು ಕಾದು ನಿಂತ ಪೊಲೀಸ್- ಫೋಟೋ ವೈರಲ್

5 months ago

ಸಿಡ್ನಿ: ಕಾಂಗರೂಗಳು, ಭಯ ಹುಟ್ಟಿಸೋ ಜೇಡಗಳು, ಭಾರಿ ಗಾತ್ರದ ಹಾವು, ಶಾರ್ಕ್‍ಗಳಿಗೆ ಆಸ್ಟ್ರೇಲಿಯಾ ಹೆಸರುವಾಸಿ. ಇದಕ್ಕೆಲ್ಲಾ ಭಯ ಬೀಳೋರು ಆಸ್ಟ್ರೇಲಿಯಾಗೆ ಹೋಗೋಕೆ ಹಿಂದೇಟು ಹಾಕ್ತಾರೆ. ಇಷ್ಟೆಲ್ಲಾ ಸಾಕಾಗಿಲ್ಲ ಅಂದ್ರೆ ಈ ವೈರಲ್ ಫೋಟೋ ನೋಡಿದ್ಮೇಲಂತೂ ಆಸ್ಟ್ರೇಲಿಯಾಗೆ ಪ್ರವಾಸ ಹೋಗೋ ಮುನ್ನ ಒಮ್ಮೆ...

ಮೇಲ್ಜಾತಿಯ ನಾಯಕರು ತಟ್ಟೆಯಲ್ಲಿ, ದಲಿತ ಬಿಜೆಪಿ ಎಂಎಲ್‍ಎ ಎಲೆಯಲ್ಲಿ ಊಟ- ಫೋಟೋ ವೈರಲ್

5 months ago

ಭೋಪಾಲ್: ಮಧ್ಯಪ್ರದೇಶದಲ್ಲಿ ರವಿವಾರ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಸಂವಲನವನ್ನೇ ಉಂಟು ಮಾಡಿದೆ. ಕಾರ್ಯಕ್ರಮದಲ್ಲಿ ಮೇಲು ಜಾತಿಯ ನಾಯಕರು ಸ್ಟೀಲ್ ತಟ್ಟೆಯಲ್ಲಿ ಊಟ ಮಾಡುತ್ತಿದ್ದರೆ, ಪಕ್ಕದಲ್ಲಿಯೇ ಬಿಜೆಪಿಯ ದಲಿತ ಶಾಸಕರೊಬ್ಬರು ಎಲೆಯಲ್ಲಿ ಊಟ ಮಾಡುತ್ತಿದ್ದಾರೆ. ಫೋಟೋದಲ್ಲಿ ಏನಿದೆ?:...