Monday, 20th November 2017

Recent News

5 months ago

ಗೋವಾದಿಂದ 3 ಗಂಟೆ ತಡವಾಗಿ ಹೊರಟರೂ 1 ನಿಮಿಷ ಮುಂಚಿತವಾಗಿ ಮುಂಬೈ ತಲುಪಿದ ತೇಜಸ್ ಎಕ್ಸ್ ಪ್ರೆಸ್

ಮುಂಬೈ: ಎಷ್ಟೇ ತಡವಾಗಿ ಹೊರಟರೂ ಸರಿಯಾದ ಸಮಯಕ್ಕೆ ಸ್ಥಳವನ್ನ ತಲುಪಿದ್ರೆ ಅಥವಾ ನಿಗದಿತ ಸಮಯಕ್ಕಿಂತ ಬೇಗನೆ ಅಲ್ಲಿಗೆ ತಲುಪಿದ್ರೆ ಜನರಿಗೆ ಆಶ್ಚರ್ಯವಾಗುತ್ತೆ. ತೇಜಸ್ ಎಕ್ಸ್ ಪ್ರೆಸ್ ರೈಲಿನ ವಿಷಯದಲ್ಲಿ ಆಗಿದ್ದೂ ಇದೇ. ಭಾನುವಾರದಂದು ತೇಜಸ್ ಎಕ್ಸ್ ಪ್ರೆಸ್ ರೈಲು ಗೋವಾದಿಂದ ಬೆಳಿಗ್ಗೆ 7.30ಕ್ಕೆ ಹೊರಡಬೇಕಿತ್ತು. ಆದ್ರೆ ರೈಲು ಹೊರಟಿದ್ದು 10.30ಕ್ಕೆ. ಅಂದ್ರೆ 3 ಗಂಟೆಯಷ್ಟು ತಡವಾಗಿ ತೇಜಸ್ ಎಕ್ಸ್‍ಪ್ರೆಸ್ ಗೋವಾದಿಂದ ಹೊರಟಿತ್ತು. ಆದರೂ ಸಂಜೆ 7.44ಕ್ಕೆ ಸರಿಯಾಗಿ, ನಿಗದಿತ ಸಮಯಕ್ಕಿಂತ ಒಂದು ನಿಮಿಷ ಮುಂಚಿತವಾಗಿ ರೈಲು ಮುಂಬೈ […]

6 months ago

6 ತಿಂಗಳ ಮಗುವನ್ನ ರೈಲಿನಲ್ಲಿ ಬಿಟ್ಟು ಹೋದ ತಾಯಿ

ಯಾದಗಿರಿ: ತಾಯಿಯೊಬ್ಬಳು ತನ್ನ ಆರು ತಿಂಗಳ ಗಂಡು ಮಗುವನ್ನು ರೈಲಿನಲ್ಲಿಯೇ ಬಿಟ್ಟುಹೋಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಗುಂತಕಲ್-ಗುಲ್ಬರ್ಗಾ ಪ್ಯಾಸೆಂಜರ್ ರೈಲಿನಲ್ಲಿ ಮಗು ಪತ್ತೆಯಾಗಿದೆ. ಮಗು ಅನಾಥವಾಗಿರುವುದು ಯಾದಗಿರಿ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮಗುವಿನ ಜೊತೆ ಒಂದು ಬ್ಯಾಗ್ ಸಹ ಸಿಕ್ಕಿದೆ. ಬ್ಯಾಗ್‍ನಲ್ಲಿ ರಾಯಚೂರುನಿಂದ ಯಾದಗಿರಿ ವರೆಗಿನ ರೈಲ್ವೆ ಟಿಕೆಟ್, ತಾಯಿಯ ಫೋಟೋ ಮತ್ತು ಒಂದು ಮೊಬೈಲ್...

ವಿಡಿಯೋ: ಹೈ ಸ್ಪೀಡ್ ರೈಲು ಬರುವಾಗ ಟ್ರ್ಯಾಕ್ ಮೇಲೆ ಹಾರಲೆತ್ನಿಸಿದ ಯುವತಿಯನ್ನ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ!

6 months ago

ಬೀಜಿಂಗ್: ರೈಲು ಬರುತ್ತಿದ್ದ ವೇಳೆ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನ ನಿಲ್ದಾಣದಲ್ಲಿದ್ದ ವ್ಯಕ್ತಿಯೊಬ್ಬರು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಇದರ ದೃಶ್ಯಾವಳಿ...

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜ್ಯದ ಪೊಲೀಸರಿಗಿಲ್ಲ ರೈಲಿನಲ್ಲಿ ಸೀಟ್ ಭಾಗ್ಯ

7 months ago

ಬೆಂಗಳೂರು: ಪೊಲೀಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ರೈಲಿನಲ್ಲಿ ಪ್ರಯಾಣಿಸಿದ್ದ ಮಹಿಳಾ ಪೇದೆಗಳು ಸೀಟ್ ಸಿಕ್ಕದೇ ಶೌಚಾಲಯದ ಬಳಿ ಮಲಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು. ಕೆಲ ತಿಂಗಳ ಹಿಂದೆ ಕಲಬುರಗಿಯಲ್ಲಿ ಪೊಲೀಸ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಈ ಕ್ರೀಡಾಕೂಟಕ್ಕೆ ಬೆಂಗಳೂರಿನಿಂದ ಮಹಿಳಾ ಪೇದೆಗಳು...

ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು ಮಹಿಳೆ ಸಾವು

7 months ago

ಕೊಪ್ಪಳ: ಯಲಬುರ್ಗಾ ತಾಲೂಕಿನ ಭಾನಾಪುರ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಲು ಹೋಗಿ ಆಯಾತಪ್ಪಿ ಬಿದ್ದು ಆಸ್ಪತ್ರೆ ಸೇರಿದ್ದ ಮಹಿಳೆ ಮೃತಪಟ್ಟಿದ್ದಾರೆ. ಮೃತ ದುರ್ದೈವಿ ಮಹಿಳೆಯನ್ನು ಯಲಬುರ್ಗಾ ತಾಲೂಕಿನ ಸೋಂಪುರ ಗ್ರಾಮದ ನಿವಾಸಿಯಾದ ಕಲ್ಲಮ್ಮ(55) ಎಂದು ಗುರುತಿಸಲಾಗಿದೆ. ನಡೆದಿದ್ದೇನು?: ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ...

ಬೀದರ್: ಹಳಿ ತಪ್ಪಿದ ರೈಲು- ಇಬ್ಬರಿಗೆ ಗಂಭೀರ ಗಾಯ

7 months ago

ಬೀದರ್: ಔರಂಗಾಬಾದ್ ನಿಂದ ಹೈದ್ರಾಬಾದ್‍ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್ ಸೇರಿದಂತೆ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಳಗಾಪುರ ಬ್ರಿಡ್ಜ್ ಬಳಿ ನಡೆದಿದೆ. ತಡರಾತ್ರಿ 1:45ಕ್ಕೆ ಈ ಘಟನೆ ಸಂಭವಿಸಿದೆ. ಇಬ್ಬರು ಪ್ರಯಾಣಿಕರಿಗೆ ಗಂಭೀರ...

ಹಳಿ ತಪ್ಪಿದ ಲಕ್ನೋ-ಮೀರತ್ ರಾಜ್ಯ ರಾಣಿ ಎಕ್ಸ್ ಪ್ರೆಸ್- ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಣೆ

7 months ago

ಲಕ್ನೋ: ಉತ್ತರಪ್ರದೇಶದ ರಾಂಪುರ ಸಮೀಪ ಮೀರತ್-ಲಕ್ನೋ ರಾಜ್ಯ ರಾಣಿ ಎಕ್ಸ್ ಪ್ರೆಸ್ ಇಂದು ಹಳಿತಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಹಳಿ ತಪ್ಪಿದ ರೈಲಿನ 8 ಬೋಗಿಗಳು ಪಲ್ಟಿಯಾದ ಪರಿಣಾಮ ಪ್ರಯಾಣಿಕರಿಗೆ ಗಾಯಗಳಾಗಿವೆ. ಮುಂದಾಪಾಂಡೆ ಹಾಗೂ ರಾಂಪುರ ರೈಲ್ವೇ ನಿಲ್ದಾಣದ ಮಧ್ಯದಲ್ಲಿ ಈ ಅವಘಡ...

ಬೆಂಗಳೂರು-ಹಾಸನ ನೂತನ ರೈಲು ಮಾರ್ಗದಲ್ಲಿ ವ್ಯಕ್ತಿ ಬಲಿ

7 months ago

ನೆಲಮಂಗಲ: ನೂತನವಾಗಿ ಪ್ರಾರಂಭವಾಗಿರುವ ಬೆಂಗಳೂರು ಹಾಸನ ರೈಲು ಮಾರ್ಗದಲ್ಲಿ, ಯುವಕನೋರ್ವ ರೈಲಿಗೆ ಸಿಲುಕಿ ಮೃತ ಪಟ್ಟಿದ್ದಾನೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಲೋಹಿತ್‍ನಗರ ಗ್ರಾಮದ ನಿವಾಸಿ ಪವನ್ ಮೃತ ದುರ್ದೈವಿ. ಮೃತ ಬುದ್ಧಿಭ್ರಮಣೆಯಿಂದ...