Tuesday, 20th February 2018

Recent News

5 days ago

ತನ್ನ ನಾಲಿಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ ಭಕ್ತೆ!

ರಾಯ್‍ಪುರ್: ಮಹಿಳೆಯೊಬ್ಬರು ತಮ್ಮ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿರುವ ಆಘಾತಕಾರಿ ಘಟನೆ ಛತ್ತೀಸ್‍ಗಢದ ಕೊರ್ಬಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಫರ್ತು ರಾಮ್ ಗೊಂಡ್ ಎಂಬುವರ ಪತ್ನಿ 28 ವರ್ಷದ ಸೀಮಾಭಾಯಿ ತನ್ನ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿದ್ದಾರೆ. ಕೊರ್ಬಾ ಜಿಲ್ಲೆಯ ನುನೆರಾ ಗ್ರಾಮದಲ್ಲಿರುವ ಶಿವ ದೇವಾಲಯದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ.   ಸೀಮಾಭಾಯಿ ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ಹತ್ತಿರದ ಶಿವ ದೇವಸ್ಥಾನಕ್ಕೆ ಹೋಗಿದ್ದಾರೆ. ನಂತರ ಪ್ರಾರ್ಥನೆ ಮುಗಿದ ಬಳಿಕ ಏಕಾಏಕಿ ಶಿವಲಿಂಗದ ಮುಂದೆ ಚಾಕುವಿನಿಂದ […]

5 months ago

ಅತೀ ಉದ್ದದ ನಾಲಗೆಗಾಗಿ ವಿಶ್ವ ದಾಖಲೆ ಪುಟ ಸೇರಿತು ಈ ನಾಯಿ

  ವಾಷಿಂಗ್ಟನ್: ಅತೀ ಉದ್ದವಾದ ನಾಲಗೆಯನ್ನು ಹೊಂದಿರುವ ಅಮೆರಿಕದ ನಾಯಿ ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಸ್‍ನ ಪುಟ ಸೇರಿದೆ. ಮೋಚಿ ಎಂಬ ಹೆಸರಿನ ಈ ನಾಯಿಗೆ 7.30 ಇಂಚು(18.58 ಸೆ.ಮೀ) ಉದ್ದದ ನಾಲಗೆಯಿದೆ. ಸೇಂಟ್ ಬರ್ನಾರ್ಡ್ ಜಾತಿಗೆ ಸೇರಿದ 8 ವರ್ಷದ ಈ ನಾಯಿಯನ್ನ ಸೌತ್ ಡಕೋಟಾದ ಸಿಯೋಸ್ ಫಾಲ್ಸ್‍ನಲ್ಲಿ ಕಾರ್ಲಾ ಮತ್ತು ಕ್ರೇಗ್ ರಿಕರ್ಟ್...