Monday, 25th June 2018

Recent News

10 months ago

ಜೂ.ಎನ್‍ಟಿಆರ್ ನಟನೆಯ `ಜೈ ಲವ ಕುಶ’ ಟ್ರೇಲರ್ ಔಟ್

ಹೈದರಾಬಾದ್: ಟಾಲಿವುಡ್‍ನ ಬಹು ನಿರೀಕ್ಷಿತ ಜೂನಿಯರ್ ಎನ್.ಟಿ.ಆರ್ ಅಭಿನಯದ `ಜೈ ಲವ ಕುಶ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಜೈ ಲವ ಕುಶ ಸಿನಿಮಾ ಮೂವರು ಸಹೋದರರು ನಡುವಿನ ಕಥಾ ಹಂದರವನ್ನು ಒಳಗೊಂಡಿದೆ. ಈಗಾಗಲೇ ಟೀಸರ್ ಮುಖಾಂತರ ಒಂದೊಂದು ಪಾತ್ರದ ಪರಿಚಯ ಮಾಡಿದ್ದ ಚಿತ್ರತಂಡ ಈಗ ಟ್ರೇಲರ್ ಬಿಡುಗಡೆ ಮಾಡಿದೆ. ಸಿನಿಮಾದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂ.ಎನ್‍ಟಿಆರ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಬ್ಯಾಂಕ್ ಕೆಲಸ ಮಾಡುವ ಲವ, ಕಳ್ಳನಾಗಿ ಕುಶ ಮತ್ತು ರಾವಣ್ […]

10 months ago

ಸಿನಿಮಾ ಶೂಟಿಂಗ್ ಮೊದಲೇ ಶ್ರದ್ಧಾಗೆ ಮಾತು ಕೊಟ್ಟ ಪ್ರಭಾಸ್

ಹೈದರಾಬಾದ್: ಟಾಲಿವುಡ್‍ನ ಬಾಹುಬಲಿ ಪ್ರಭಾಸ್ ಬಾಲಿವುಡ್ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ಗೆ ಮಾತೊಂದನ್ನು ನೀಡಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಶ್ರದ್ಧಾ ಟಾಲಿವುಡ್‍ನ ಬಹುನಿರೀಕ್ಷಿತ `ಸಾಹೋ’ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಶ್ರದ್ಧಾಗೆ ಇದು ಮೊದಲ ಟಾಲಿವುಡ್ ಸಿನಿಮಾ ಇದಾಗಿದ್ದು, ಹಾಗಾಗಿ ಶ್ರದ್ಧಾ ತೆಲುಗು ಡೈಲಾಗ್ ಹೇಳಬೇಕಾಗಿದೆ. ತೆಲುಗು ಬರದ ಶ್ರದ್ಧಾಗೆ ತಮ್ಮ...

ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ ನಟ ಬಾಲಯ್ಯ: ವಿಡಿಯೋ ನೋಡಿ

10 months ago

ಹೈದರಾಬಾದ್: ಟಾಲಿವುಡ್ ಸ್ಟಾರ್ ಕಮ್ ಶಾಸಕ ಬಾಲಕೃಷ್ಣ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಸೆಲ್ಫೀ ತೆಗೆದುಕೊಳ್ಳಲು ಮುಂದಾದ ತಮ್ಮ ಅಭಿಮಾನಿಯೊಬ್ಬರಿಗೆ ಎಲ್ಲರೂ ನೋಡನೋಡ್ತಿದ್ದಂತೆ ಕಪಾಳಕ್ಕೆ ಹೊಡೆದು ಹಿಂದಕ್ಕೆ ತಳ್ಳಿದ್ದಾರೆ. ಆಂಧ್ರಪ್ರದೇಶದ ನಂದ್ಯಾಳ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಈ ವೇಳೆ ತೆಲಗು ದೇಶಂ...

`ಸಾಹೋ’ ಚಿತ್ರದಲ್ಲಿ ಈ ನಟಿಯೊಂದಿಗೆ ಮಿಂಚಲಿದ್ದಾರೆ ಪ್ರಭಾಸ್

10 months ago

ಹೈದರಾಬಾದ್: ಬಾಹುಬಲಿ ಪ್ರಭಾಸ್ ನಟನೆ ಸಾಹೋ ಸಿನಿಮಾಗೆ ಕೊನೆಗೂ ನಾಯಕಿ ಯಾರೆಂಬದನ್ನು ಚಿತ್ರತಂಡ ರಿವೀಲ್ ಮಾಡಿದೆ. ಅಭಿಮಾನಿಗಳ ಬಹು ದಿನಗಳ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಬಾಹುಬಲಿಗೆ ಜೊತೆಯಾಗಿ ಬಾಲಿವುಡ್‍ನ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ನಟಿಸಲಿದ್ದಾರೆ. ಈಗಾಗಲೇ ತಮ್ಮ ಸಹಜ...

ಬಾಹುಬಲಿ ಮದ್ವೆಗೆ ಭರ್ಜರಿ ತಯಾರಿ: ಪ್ರಭಾಸ್ ಸೋದರಿ ಪ್ರಗತಿ

11 months ago

ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ಮದುವೆ ವಿಚಾರದ ಬಗ್ಗೆ ಜಾಸ್ತಿ ಚರ್ಚೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಪ್ರಭಾಸ್ ಅವರೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದರು. ಸ್ವತಃ ಸಹೋದರಿ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿದ್ದಾರೆ. ಟಾಲಿವುಡ್ ನ ಯುತ್ ಐಕಾನ್ ಪ್ರಭಾಸ್...

ಅನುಷ್ಕಾ ಜೊತೆ ಮದುವೆ ಆಗ್ತೀರಾ ಪ್ರಶ್ನೆಗೆ ಪ್ರಭಾಸ್ ಹೀಗಂದ್ರು

11 months ago

ಹೈದರಾಬಾದ್: ಬಾಹುಬಲಿ ಸಿನಿಮಾ ಬಿಡುಗಡೆಯಾದ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೀತಿಯಿದ್ದು, ಇಬ್ಬರು ಸ್ಟಾರ್‍ಗಳು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳಿಗೆ ಪ್ರಭಾಸ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಸದ್ಯಕ್ಕೆ ನಾನು ಮದುವೆಯಾಗುತ್ತಿಲ್ಲ, (ಮಹಿಳಾ) ಅಭಿಮಾನಿಗಳು ಬೇಜಾರು ಮಾಡಿಕೊಳ್ಳಬೇಕಿಲ್ಲ. ನನ್ನ...

ಬಾಹುಬಲಿ ಪ್ರಭಾಸ್ ಹೊಸ ಫೋಟೋ ಶೂಟ್ ನೋಡಿ

11 months ago

ಹೈದ್ರಾಬಾದ್: ಬಾಹುಬಲಿ ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಷ್ಟೇ ಅಲ್ಲದೆ ದೇಶದಾದ್ಯಂತ ಸಾಕಷ್ಟು ಅಭಿಮಾನಿಗಳನ್ನ ಗಳಿಸಿರೋ ಪ್ರಭಾಸ್ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬಾಹುಬಲಿ ಸಿನಿಮಾದ ಮೂಲಕ ಎಲ್ಲರ ಮನಸ್ಸನ್ನು ಕದ್ದಿರುವ ಪ್ರಭಾಸ್ ತಮ್ಮ ಹೊಸ ಫೋಟೋ ಶೂಟ್ ಮೂಲಕ ಮತ್ತೊಮ್ಮೆ ಎಲ್ಲರ...

ಒಂದು ವಾರ ಫೋನ್ ಬಳಸದೇ ಸುದ್ದಿಯಾದ ಸಮಂತಾ!

12 months ago

ಹೈದರಾಬಾದ್: ಎಲ್ಲೋ ಒಂದು ಸ್ಥಳದಲ್ಲಿ ನೆಟ್‍ವರ್ಕ್ ಇಲ್ಲದೇ ಇದ್ದರೆ ಬಹುತೇಕ ಮಂದಿ ಚಡಪಡಿಸುತ್ತಾರೆ. ಅಂತಹದರಲ್ಲಿ ಒಂದು ವಾರ ಫೋನ್ ಕಾಲ್ ಬಳಸದೇ ಇರಲು ಸಾಧ್ಯವೇ.? ಆದರೆ ಕಾಲಿವುಡ್‍ನ ಪ್ರಸಿದ್ಧ ನಟಿ ಸಮಂತಾ ಈಗ ಒಂದು ವಾರ ಕಾಲ ಫೋನ್ ಬಳಸದೇ ಈಗ...