Saturday, 24th February 2018

Recent News

5 days ago

ಭಾಗಮತಿ ಬಳಿಕ ‘ಭಾನುಮತಿ’ ನೆರಳಲ್ಲಿ ಅನುಷ್ಕಾ ಶೆಟ್ಟಿ

ಹೈದರಾಬಾದ್: ವಿಶೇಷ ಕಥಾವಸ್ತು ಹೊಂದಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಆಪಾರ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ತಮ್ಮ ಮುಂದಿನ ಚಿತ್ರದಲ್ಲಿ ಹಿರಿಯ ನಟಿ `ಭಾನುಮತಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ನಟಿ ಸಾವಿತ್ರಿ ಅವರ ಜೀವನ ಆಧಾರಿತ ಸಿನಿಮಾ ತೆಲುಗಿನಲ್ಲಿ ತಯಾರಾಗುತ್ತಿದೆ. ಹಿರಿಯ ನಟಿ ಸಾವಿತ್ರಿ ಪಾತ್ರಕ್ಕೆ ಕೀರ್ತಿ ಸುರೇಶ್ ಬಣ್ಣ ಹಚ್ಚಲಿದ್ದಾರೆ. ಸಾವಿತ್ರಿಯವರ ಸಮಕಾಲಿನ ನಟಿ ಭಾನುಮತಿ. ಇವರಿಬ್ಬರ ನಡುವಿನ ಸನ್ನೀವೇಶಗಳು ಚಿತ್ರದಲ್ಲಿರಲಿವೆ ಎಂದು ಹೇಳಲಾಗುತ್ತಿದ್ದು, ಭಾನುಮತಿ ಪಾತ್ರಕ್ಕೆ ಅನುಷ್ಕಾ ಶೆಟ್ಟಿಯವರನ್ನು […]

6 days ago

ಚಿತ್ರಕ್ಕೆ ಡಬ್ಬಿಂಗ್ ಮಾಡೋಕೆ ವಾಯ್ಸ್ ಪ್ರಾಬ್ಲಂ ಅಂದ್ರು ಅನುಷ್ಕಾ ಶೆಟ್ಟಿ!

ಹೈದರಾಬಾದ್: ಕನ್ನಡದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಪರಭಾಷಾ ಚಿತ್ರಗಳಲ್ಲಿ ಮಿಂಚುತ್ತಿರುವ ನಟಿ ಅನುಷ್ಕಾ. ಈಕೆ 12 ವರ್ಷಗಳಿಂದ ತಮಿಳು ಹಾಗೂ ತೆಲುಗಿನಲ್ಲಿ ಸುಮಾರು 47ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಹಾಗೂ ತೆಲುಗನ್ನು ಸರಾಗವಾಗಿ ಮಾತಾಡುವ ಈಕೆ ಇದುವರೆಗೂ ತಾನು ನಟಿಸಿರುವ ಯಾವ ಚಿತ್ರಕ್ಕೂ ಡಬ್ಬಿಂಗ್ ಮಾಡಿಲ್ಲ. ಅನುಷ್ಕಾಗೆ ತನ್ನ ನಟನೆಯ ಚಿತ್ರಗಳಿಗೆ ತನ್ನದೇ ಕಂಠದಲ್ಲಿ...

ಮಾರ್ಚ್ ನಲ್ಲಿ ರಷ್ಯಾದ ಗೆಳೆಯನ ಜೊತೆ ಶ್ರೇಯಾ ಸರಣ್ ಮದ್ವೆ!

3 weeks ago

ಮುಂಬೈ: ಸ್ಯಾಂಡಲ್‍ವುಡ್ ನಟಿ ಭಾವನಾ ಅವರು ತನ್ನ ದೀರ್ಘಕಾಲದ ಗೆಳೆಯ ನವೀನ್ ಅವರನ್ನು ಕೆಲ ದಿನಗಳ ಹಿಂದೆ ವರಿಸಿದ್ದರು. ಈಗ ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯಾ ಸರಣ್ ಅವರ ಸಮಯ, ತನ್ನ ಬಹು ಕಾಲದ ರಷ್ಯಾದ ಗೆಳೆಯನ ಜೊತೆ ಮಾರ್ಚ್...

ಕೊನೆಗೂ ನಾನು ಮದುವೆ ಆಗ್ತೀನಿ ಎಂದ ಅನುಷ್ಕಾ ಶೆಟ್ಟಿ!

3 weeks ago

ಹೈದರಾಬಾದ್: ನೀವು ಯಾವಾಗ ಮದುವೆ ಆಗ್ತೀರಾ ಎನ್ನುವ ಪ್ರಶ್ನೆಗೆ ಸಾಕಷ್ಟು ವರ್ಷಗಳಿಂದ ಈ ಪ್ರಶ್ನೆಗೆ ಹಾರಿಕೆ ಉತ್ತರ ಕೊಡುತ್ತಿದ್ದ ಅನುಷ್ಕಾ ಶೆಟ್ಟಿ ಇನ್ನೂ ಸುಮ್ಮನಿದ್ದಷ್ಟೂ ನನಗೇ ಕಷ್ಟ ಎಂದು ತೀರ್ಮಾನ ಮಾಡಿ ಮದುವೆ ಬಗ್ಗೆ ಬಾಯಿಬಿಟ್ಟಿದ್ದಾರೆ. “ಹ್ಹೂಂ ನಾನ್ ಮದುವೆ ಆಗ್ತೀನಿ”...

`ಈಗ’ ಸಿನಿಮಾ ಖ್ಯಾತಿಯ ನಟ ನಾನಿ ಕಾರ್ ಅಪಘಾತ!

4 weeks ago

ಹೈದರಾಬಾದ್: ಟಾಲಿವುಡ್‍ನಲ್ಲಿ ತನ್ನದೇ ಆದ ಶೈಲಿಯ ಚಿತ್ರಗಳಿಗೆ ಹೆಸರುವಾಸಿಯಾಗಿರೋ ನಟ ನಾನಿ ಕಾರ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂಬಿಲಿ ಹಿಲ್ಸ್ ರೋಡ್ ನಂ. 45 ರಲ್ಲಿ ಈ ಅಪಘಾತ ಸಂಭವಿಸಿದೆ. ಸಿನಿಮಾವೊಂದರ ಚಿತ್ರೀಕರಣ ಮುಗಿಸಿಕೊಂಡು ಶುಕ್ರವಾರ ನಾನಿ ತನ್ನ ಇನ್ನೋವಾ...

ಅನುಷ್ಕಾರನ್ನು ನೋಡಲು ಮುಖ ಮುಚ್ಚಿಕೊಂಡು ಬಂದ ಬಾಹುಬಲಿ

1 month ago

ಹೈದರಾಬಾದ್: ಟಾಲಿವುಡ್‍ನಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೇಮಾಂಕುರದ ಬಗ್ಗೆ ಪ್ರತಿನಿತ್ಯ ಹೊಸ ಸುದ್ದಿಗಳು ಸಿನಿ ಅಂಗಳದಿಂದ ಹರಿದು ಬರುತ್ತಿವೆ. ಇಬ್ಬರೂ ಸ್ಟಾರ್‍ಗಳು ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ಇತ್ತೀಚೆಗೆ ಪ್ರಭಾಸ್, ಅನುಷ್ಕಾರನ್ನು ನೋಡಲು ಭಾಗಮತಿ ಸೆಟ್‍ಗೆ ತೆರಳಿರುವ...

ಕರ್ನಾಟಕ ಚುನಾವಣೆಗೆ ಅಜ್ಞಾತವಾಸಿ ಪವನ್ ಕಲ್ಯಾಣ್ ಎಂಟ್ರಿ!

1 month ago

ಬೆಂಗಳೂರು: ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಚುನವಾಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳತ್ತ ಸಿನಿಮಾ ತಾರೆಯರು ಮುಖ ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‍ವುಡ್ ಮಾಣಿಕ್ಯ ಸುದೀಪ್ ಜೆಡಿಎಸ್ ಪರವಾಗಿ ಪ್ರಚಾರದಲ್ಲಿ ಭಾಗಿಯಾಗ್ತಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಇದರ ಮಧ್ಯೆಯೇ ಟಾಲಿವುಡ್ ಪವರ್ ಸ್ಟಾರ್...

ಬರೋಬ್ಬರಿ 300 ಜಾಹಿರಾತು, ಅಹಂ ಪ್ರೇಮಾಸ್ಮಿಯಲ್ಲಿ ನಟಿಸಿದ್ದ ನಟಿ ಇಂದು ನಿರುದ್ಯೋಗಿ

1 month ago

ಮುಂಬೈ: ಸಿನಿಮಾ ರಂಗದಲ್ಲಿ ಉಳಿದುಕೊಳ್ಳವುದು ಸರಳವಲ್ಲ. ಕೆಲವೊಮ್ಮೆ ಅದ್ಧೂರಿಯಾಗಿ ಬರಮಾಡಿಕೊಳ್ಳಲುವ ಚಿತ್ರರಂಗ, ಮತ್ತೊಮ್ಮೆ ಅಷ್ಟೇ ಕಲಾವಿದರಿಂದ ದೂರವಾಗುತ್ತಾ ಹೋಗುತ್ತದೆ. ಸಿನಿಮಾದಲ್ಲಿ ನಟಿಯರು ಹಾಗೆ ತಮ್ಮ ಚಾರ್ಮ ಕಳೆದುಕೊಳ್ಳುತ್ತಲೇ ತೆರೆಯಿಂದ ಸದ್ದಿಲ್ಲದೇ ಮಾಯವಾಗುತ್ತಾರೆ. ಆರತಿ ಚಾಬ್ರಿಯಾ ಬರೋಬ್ಬರಿ 300ಕ್ಕೂ ಅಧಿಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡ...