Saturday, 23rd June 2018

Recent News

4 days ago

ತಿರುಪತಿ ತಿರುಮಲ ಬಂಗಾರದ ರಹಸ್ಯ ಬಯಲು – ಪ್ರಾಂಗಣದ ಕೆಳಗೆ ಇದೆ ನಿಧಿಯ ಕೋಣೆ!

ಅಮರಾವತಿ: ಕಲಿಯುಗದ ವೈಕುಂಠ ತಿರುಪತಿ ದೇವಸ್ಥಾನದ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಸಂಪತ್ತಿರುವ ರಹಸ್ಯ ಕೋಣೆಯೊಂದಿದೆ ಎನ್ನಲಾಗುತ್ತಿದೆ. ಕೇರಳದ ಅನಂತ ಪದ್ಮನಾಭ ದೇವಾಲಯದ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇತ್ತೀಚೆಗೆ ತಿರುಪತಿ ತಿರುಮಲದಲ್ಲಿಯ ನೆಲಮಾಳಿಗೆಯಲ್ಲಿ ಅದನ್ನೂ ಮೀರಿಸುವಷ್ಟು ಸಂಪತ್ತಿರುವ ಕೋಣೆಯಿಂದ ಎಂಬ ಮಾತುಗಳು ಕೇಳಿಬರುತ್ತಿದೆ. ಈಗ ಇಂಥದೊಂದು ರಹಸ್ಯ ಬೆಳಕಿಗೆ ಬರಲು ಕಾರಣವಾಗಿದ್ದು, ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಹಾಗೂ ಆಗಮ ಶಾಸ್ತ್ರಜ್ಞ ರಮಣ ದೀಕ್ಷತುಲು ಅವರ ಆರೋಪ. ದೇವಸ್ಥಾನದ ಸಿಬ್ಬಂದಿ […]

1 week ago

ಎಲೆಕ್ಟ್ರಿಕ್ ಕಾರ್ ಬಳಸಿದ ಮೊದಲ ದೇವಸ್ಥಾನ ಖ್ಯಾತಿಗೆ ತಿರುಮಲ ಸೇರ್ಪಡೆ

ವಿಜಯವಾಡ: ತಿರುಮಲ ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಎಲೆಕ್ಟ್ರಿಕ್ ಕಾರ್ ಬಳಸಿದ ಮೊದಲ ದೇವಸ್ಥಾನ ಎಂದು ಪರಿಗಣಿತವಾಗಿದೆ. ದೇವಸ್ಥಾನದ ಸಿಬ್ಬಂದಿಯ ದೈನಂದಿನ ಓಡಾಟಕ್ಕೆ ಎಲೆಕ್ಟ್ರಿಕ್ ಕಾರ್ ಗಳನ್ನು ಬಳಸಲಾಗುತ್ತದೆ. ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ರಾಜ್ಯ ನಿರ್ವಹಣೆಯ ಇಂಧನ ದಕ್ಷತಾ ಸೇವಾ ಕಂಪೆನಿ(ಇಇಎಸ್‍ಎಲ್)ಯು 350 ಎಲೆಕ್ಟ್ರಿಕ್ ಕಾರುಗಳನ್ನು ಸರ್ಕಾರಕ್ಕೆ ಸರಬರಾಜು ಮಾಡಿದೆ. ಇದರಲ್ಲಿ 50 ಕಾರುಗಳನ್ನು ತಿರುಪತಿ...

ತಿಮ್ಮಪ್ಪನ ಪ್ರಸಾದಕ್ಕೆ ಸರ್ಜಿಕಲ್ ಸ್ಟ್ರೈಕ್-ಲ್ಯಾಬ್‍ನಿಂದ ಗ್ರೀನ್ ಸಿಗ್ನಲ್ ಸಿಕ್ರಷ್ಟೇ ಭಕ್ತರಿಗೆ ಪ್ರಸಾದ

9 months ago

ಬೆಂಗಳೂರು: ವಿಶ್ವದ ಪ್ರಸಿದ್ಧ ಕ್ಷೇತ್ರ ತಿರುಪತಿ ತಿಮ್ಮಪ್ಪನಿಗೆ ಕರ್ನಾಟಕದ ವ್ಯಕ್ತಿಯೊಬ್ಬರಿಂದ ಸರ್ಜಿಕಲ್ ಸ್ಟ್ರೈಕ್. ಇನ್ನು ಮುಂದೆ ತಿರುಪತಿ ತಿಮ್ಮಪ್ಪನ ಪ್ರಸಾದ ನೇರವಾಗಿ ಭಕ್ತರಿಗೆ ಸಿಗಲ್ಲ. ಅಷ್ಟೇ ಅಲ್ಲದೇ ಕೊಂಚ ಏನಾದ್ರೂ ಎಡವಟ್ಟಾದ್ರೂ ಪ್ರಸಾದವೇ ನಿಷೇಧವಾಗಲಿದೆ. ವಿಶ್ವದ ಕೋಟಿ ಕೋಟಿ ಭಕ್ತರ ದೇವಾಲಯ...

ನೋಟ್ ಬ್ಯಾನ್ ಬಳಿಕ ಸೋಮವಾರ ತಿಮ್ಮಪ್ಪನ ಹುಂಡಿಗೆ ಬಿತ್ತು ಭಾರೀ ಹಣ

1 year ago

ತಿರುಪತಿ: ನೋಟ್ ಬ್ಯಾನ್ ಆದ ಬಳಿಕ ಇದೇ ಮೊದಲ ಬಾರಿಗೆ ತಿರುಪತಿ ವೆಂಕಟೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 4.75 ಕೋಟಿ ರೂ. ಸಂಗ್ರಹವಾಗಿದೆ. ವೆಂಕಟೇಶ್ವರ ದೇವರಿಗಾಗಿ ಸಮರ್ಪಿಸುವ ಬೆಳ್ಳಿ, ಬಂಗಾರದ ಜೊತೆಗೆ 2.5 ಕೋಟಿ ರೂ.ನಿಂದ...

ಕೊಪ್ಪಳ: ಕರ್ನಾಟಕದ ಎರಡನೇ ತಿರುಪತಿ ಕನಕಾಚಲಪತಿ ಅದ್ಧೂರಿ ಕಲ್ಯಾಣೋತ್ಸವ

1 year ago

ಕೊಪ್ಪಳ: ಕರ್ನಾಟಕದ ಎರಡನೇ ತಿರುಪತಿ ಎಂದು ಕರೆಯಲ್ಪಡುವ ಕನಕಾಚಲಪತಿ ಕಲ್ಯಾಣೋತ್ಸವ ಅದ್ಧೂರಿಯಾಗಿ ಕೊಪ್ಪಳದಲ್ಲಿ ನಡೆಯಿತು. ಕನಕಾಚಲ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ 14 ದಿನಗಳ ಕಾಲ ಉತ್ಸವ ನಡೆಯುತ್ತದೆ. ತಿರುಪತಿಯಲ್ಲಿ ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ನಡೆಯುವಂತೆ ಕನಕಗಿರಿಯ ಶ್ರೀ...

ಕೋಲಾರದಲ್ಲಿ ಟೆಂಪೋ ಟ್ರಾವೆಲರ್‍ಗೆ ಆಯಿಲ್ ಟ್ಯಾಂಕರ್ ಡಿಕ್ಕಿ- ಮೂವರ ಸಾವು

1 year ago

ಕೋಲಾರ: ಟೆಂಪೋ ಟ್ರಾವೆಲರ್ ಗೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಂಡ್ರಿಗ ಎಂಬ ಗ್ರಾಮದಲ್ಲಿ ನಡೆದಿದೆ. ಟೆಂಪೋ ಟ್ರಾವೆಲರ್ ಚಾಲಕ ವಿಶಾಲ್ ಬಾಬು (35), ಕಾಮಾಕ್ಷಿ (27) ಹಾಗು ಬಾಲಕ...

ಹುಂಡಿಯಲ್ಲಿ ಸಿಕ್ಕಿದ್ದು 4 ಕೋಟಿ ರೂ. ನಿಷೇಧಿತ ನೋಟುಗಳು: ತಿರುಪತಿ ತಿಮ್ಮಪ್ಪನಿಗೆ ಮತ್ತೆ ಸಂಕಷ್ಟ!

1 year ago

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ಹಾಗೂ 1 ಸಾವಿರ ಮುಖಬೆಲೆಯ ನೋಟ್‍ಗಳು ಬ್ಯಾನ್ ಮಾಡಿದ ಬಳಿಕ ತಿರುಪತಿ ತಿಮ್ಮಪ್ಪನಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗ್ತಾನೆ ಇದೆ. ಇತ್ತೀಚೆಗಷ್ಟೇ ದಿನಕ್ಕೆ 5 ಕೋಟಿಯಷ್ಟಿದ್ದ ಆದಾಯ 3ಕೋಟಿಗೆ ಇಳಿದಿತ್ತು....

ತಿರುಪತಿ ಲಡ್ಡು ಟಿಟಿಡಿಗೆ ಕಹಿ – 140 ಕೋಟಿ ರೂ. ನಷ್ಟ

1 year ago

ತಿರುಪತಿ: ತಿರುಪತಿ ತಿಮ್ಮಪ್ಪನ ಲಡ್ಡು ಸೇವೆಯಿಂದಾಗಿ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ವಾರ್ಷಿಕ 140 ಕೋಟಿ ರೂ. ನಷ್ಟವಾಗುತ್ತಿದೆ. ತಿರುಪತಿ ಲಡ್ಡನ್ನು ಕಳೆದ ಮೂರು ವರ್ಷಗಳಿಂದ ಸಬ್ಸಿಡಿ ದರ ಹಾಗೂ ಕೆಲವು ಭಕ್ತರಿಗೆ ಉಚಿತವಾಗಿ ಹಂಚಿಕೆ ಮಾಡುತ್ತಿರುವುದರಿಂದ ಈ ನಷ್ಟವಾಗುತ್ತಿದೆ ಎಂದು...