Thursday, 21st September 2017

1 week ago

ಅಬುದಾಬಿಯಲ್ಲಿ ಸಲ್ಮಾನ್ ಖಾನ್‍ಗೆ ಗಾಯ!

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ‘ಟೈಗರ್ ಜಿಂದಾ ಹೇ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೊನೆಯ ಭಾಗವನ್ನು ಅಬು ದಾಬಿಯಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸಾಕಷ್ಟು ಸ್ಟಂಟ್‍ಗಳಿದ್ದು ಜನರಿಗೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಹಾಲಿವುಡ್‍ನ ಸಾಹಸ ನಿರ್ದೇಶಕ ಟಾಮ್ ಸ್ಟ್ಯೂಟರ್ಸ್ ಈ ಚಿತ್ರಕ್ಕೆ ಆಕ್ಷನ್ ಸೀನ್ ಗಳನ್ನು ಮಾಡಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್ ಹಾಗೂ ಕತ್ರಿನಾ ಇಬ್ಬರೂ ಆಶ್ಚರ್ಯಪಡುವಂತೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಏಕ್ ಥಾ ಟೈಗರ್ ನಲ್ಲಿ ಈ ಹಾಟ್ ಜೋಡಿ […]

1 week ago

ಮತ್ತೆ ಲವ್‍ನಲ್ಲಿ ಬಿದ್ದ ಸಲ್ಮಾನ್, ಕತ್ರಿನಾ: ಹೇಗಂತೀರಾ ಈ ಸ್ಟೋರಿ ಓದಿ

ಮುಂಬೈ: ಬಾಲಿವುಡ್ ನಟ-ನಟಿಯರ ನಡುವೆ ಅಫೆರ್ ಗಳು ಶುರುವಾಗುತ್ತೆ. ನಂತರ ಅವರ ಮಧ್ಯೆ ಬ್ರೇಕ್ ಅಪ್ ಕೂಡ ಆಗುತ್ತದೆ. ಕೆಲವು ಸ್ಟಾರ್‍ಗಳ ಬ್ರೇಕ್ ಅಪ್ ಆದರೂ ಮತ್ತೆ ಗೆಳೆಯರಾಗಿ ಮುಂದುವರೆಯುತ್ತಾರೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಡುವೆ ಮತ್ತೆ ಪ್ರೀತಿ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ಈಗ ಕೇಳಿಬಂದಿದೆ. ಹೌದು. ಸಲ್ಮಾನ್ ಖಾನ್...