Tuesday, 26th September 2017

Recent News

6 months ago

ಕಪಿಲ್ ಶರ್ಮಾ ಇನ್ ಲವ್ – ಫೋಟೋ ಶೇರ್ ಮಾಡಿ ಪ್ರೇಯಸಿ ಯಾರೆಂದು ಬಹಿರಂಗಪಡಿಸಿದ್ರು ಕಪಿಲ್

ಮುಂಬೈ: ಕಾಮಿಡಿ ಶೋ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಲವ್ವಲ್ಲಿ ಬಿದ್ದಿದ್ದಾರೆ. ಖಾಸಗಿ ಚಾನಲೆ ಒಂದರಲ್ಲಿ ಕಾಮಿಡಿ ಶೋ ಮೂಲಕ ಮನೆ ಮಾತಾಗಿರುವ ಕಪಿಲ್ ತಾವು ಪ್ರೀತಿಸುತ್ತಿರುವ ಹುಡುಗಿ ಫೋಟೋ ಟ್ವೀಟರ್‍ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ತಮ್ಮ ಶೋ ಮೂಲಕ ಎಲ್ಲರನ್ನೂ ನಗಿಸುವ ಕಪಿಲ್ ಶರ್ಮಾ ಇದೀಗ ತಮ್ಮ ಪ್ರೇಯಸಿಯ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಶೋಗೆ ಬರುವ ನಟಿಯರನ್ನ ರೇಗಿಸುತ್ತಾ ತಮಾಷೆ ಮಾಡೋ ಕಪಿಲ್ ಕೊನೆಗೂ ತಮ್ಮ ಬಾಳ ಸಂಗಾತಿಯನ್ನು […]