Saturday, 20th January 2018

2 months ago

ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡವರಿಗೆ ಫ್ರೀಯಾಗಿ ಟೀ ಕೊಡ್ತಾರೆ ಹಾವೇರಿಯ ಮಹೇಂದ್ರ

ಹಾವೇರಿ: ಪೆಟ್ರೋಲ್ ಬಂಕ್ ಅಂದ್ರೆ ಅಲ್ಲಿ ಪೆಟ್ರೋಲ್, ಡಿಸೇಲ್ ಮಾತ್ರ ಸಿಗುತ್ತೆ. ಆದ್ರೆ ಇಲ್ಲೊಂದು ಬಂಕ್ ನಲ್ಲಿ ಪೆಟ್ರೋಲ್ ಡಿಸೇಲ್ ಜೊತೆಗೆ ಕೆಲವು ಉಚಿತ ಸೌಲಭ್ಯಗಳು ಸಿಗುತ್ತವೆ. ಪೆಟ್ರೋಲ್ ಹಾಗೂ ಡಿಸೇಲ್ ಹಾಕಿಸಿಕೊಂಡರೆ ಉಚಿತವಾಗಿ ಟೀ ಸಿಗುತ್ತೆ. ಹೌದು. ಹಾವೇರಿ ಹೊರವಲಯದ ಎನ್‍ಹೆಚ್-4 ನಲ್ಲಿರೋ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡ್ರೆ ಉಚಿತವಾಗಿ ಟೀ ಸಿಗುತ್ತೆ. ಪೆಟ್ರೋಲ್ ಬಂಕ್‍ನಲ್ಲಿ ಉಚಿತವಾಗಿ ಟೀ ಲಭ್ಯವಾಗಲು ಕಾರಣ ಇದೆ. 3 ವರ್ಷದ ಹಿಂದೆ ಶುಗರ್ ಲೆವೆಲ್ ಕಮ್ಮಿಯಾದ […]

2 months ago

ನೀವು ಚಹಾ ಮಾರಾಟ ಮಾಡಿ, ದೇಶ ಮಾರಬೇಡಿ: ಕಾಂಗ್ರೆಸ್ಸಿಗೆ ಮೋದಿ ಟಾಂಗ್

ಗಾಂಧಿನಗರ್: 2019ರ ಲೋಕಸಭಾ ಚುನಾವಣೆಗೆ ನಿರ್ಣಾಯಕ ಎನ್ನಲಾಗಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಭರ್ಜರಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ಸೋಮವಾರದಿಂದ ಪ್ರಚಾರ ಆರಂಭಿಸಿದ ಪ್ರಧಾನಿ ಮೋದಿ ಮೊದಲ ದಿನವೇ ಮೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಎಂದಿನ ಶೈಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆರಂಭದಲ್ಲಿ ಆಶಾಪುರ ದೇವಾಲಯಕ್ಕೆ ಭೇಟಿ ನೀಡಿ ನಂತರ ರಾಜ್‍ಕೋಟ್‍ನ...