Monday, 20th November 2017

Recent News

4 weeks ago

ಸ್ವಚ್ಛ ನಗರಿ ಎಂದು ಕರೆಸಿಕೊಂಡ ಕೋಲಾರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆ!

ಕೋಲಾರ: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಘೋಷಣೆ ಮಾಡುವುದಕ್ಕೂ ಮೊದಲೇ ಕೋಲಾರ ಸ್ವಚ್ಛ ನಗರಿ ಎಂದು ಹೆಸರು ಮಾಡಿತ್ತು. ಮನೆ ಮನೆಯಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸಿ ಎಲ್ಲಾ ಜಿಲ್ಲೆಗಳಿಗೂ ಬಂಗಾರದ ನಾಡು ಮಾದರಿಯಾಗಿತ್ತು. ಆದರೆ ಕೋಲಾರ ನಗರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆಯೇ ಶಾಪವಾಗಿ ಪರಿಣಮಿಸಿದೆ. ರಾಜ್ಯದ ಶೇ.98ರಷ್ಟು ನಗರಸಭೆ ಮತ್ತು ಪುರಸಭೆಗಳು ಸರ್ಕಾರದ ಅನುದಾನದಿಂದ ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಿವೆ. ಕೋಲಾರ ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆಗೆ ಇನ್ನೂ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. […]

2 months ago

ಬಾಹುಬಲಿ ಪ್ರಭಾಸ್ ಮೆಸೇಜ್ ನೋಡಿ ಅಭಿಮಾನಿಗಳು ಫಿದಾ!

ಹೈದರಾಬಾದ್: ಬಾಹುಬಲಿಯ ನಟ ಪ್ರಭಾಸ್ ಫೇಸ್‍ಬುಕ್‍ನಲ್ಲಿ ಗಾಂಧೀಜಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಸ್ವಚ್ಛ ಭಾರತದ ಬಗ್ಗೆ ಉತ್ತಮ ಸಂದೇಶವನ್ನು ಪೋಸ್ಟ್ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಾತ್ಮ ಗಾಂಧೀಜಿಯವರು ದೇಶದ ಸ್ವಚ್ಛತೆಗಾಗಿ ಶ್ರಮಿಸಿದ್ದರು. ಈ ಬಾರಿ ನಡೆಯಲಿರುವ ಸ್ವಚ್ಛ ಭಾರತ್‍ನಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಕೆಲವೊಮ್ಮೆ ವೈಯಕ್ತಿಕವಾಗಿ ಈ ವಿಷಯದ ಬಗ್ಗೆ ಯೋಚಿಸುತ್ತೇನೆ. ದೇಶದ ನಾಗರಿಕನಾಗಿ...

ಪ್ರಧಾನಿ ಮೋದಿ ಬರ್ತ್‍ಡೇಯಂದು ಸಾರ್ವಜನಿಕರಿಗೆ ಸಿಗಲಿದೆ ಬಂಪರ್ ಸೇವೆ!

2 months ago

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯುವರು ಇದೇ ಭಾನುವಾರ 67ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮಂತ್ರಿಗಳು ಮತ್ತು ಸಂಸದರು ದೇಶದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಿದ್ದಾರೆ. ಈ ಕುರಿತು ಈಗಾಗಲೇ ಎಲ್ಲ ಸಂಸದರಿಗೂ ಸೂಚನೆಗಳನ್ನು ನೀಡಲಾಗಿದ್ದು, ಕೇವಲ ಪ್ರಚಾರಕ್ಕಾಗಿ ಈ...

ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ- ಈ ಬಾರಿ ಮೈಸೂರಿಗೆ ಎಷ್ಟನೇ ಸ್ಥಾನ?

7 months ago

ನವದೆಹಲಿ: ಭಾರತದ 25 ಅತ್ಯಂತ ಸ್ಚಚ್ಛ ನಗರಗಳ ಪಟ್ಟಿಯನ್ನು ಇಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪ್ರಕಟಿಸಿದ್ದಾರೆ. ಸ್ವಚ್ಛ್ ಸರ್ವೇಕ್ಷಣ್-2017ರ ಭಾಗವಾಗಿ ಸ್ವಚ್ಛ ನಗರಗಳನ್ನ ಪಟ್ಟಿ ಮಾಡಲಾಗಿದ್ದು, 73 ನಗರಗಳಿಂದ ಸುಮರು 37 ಲಕ್ಷ ಮಂದಿ ಇದಕ್ಕೆ ಓಟ್ ಮಾಡಿದ್ದಾರೆ. ಈ...

ಮಾಂಗಲ್ಯ ಮಾರಿ ಟಾಯ್ಲೆಟ್ ಕಟ್ಟಿಸಿದ್ದ ಕಲಬುರಗಿಯ ಪಬ್ಲಿಕ್ ಹೀರೋ ಅಕ್ಕಮ್ಮಗೆ ಮೋದಿಯಿಂದ ಪುರಸ್ಕಾರ

9 months ago

ಕಲಬುರಗಿ: ಹಳ್ಳಿಯಲ್ಲಿ ಟಾಯ್ಲೆಟ್ ಕಟ್ಟಲು ಮಾಂಗಲ್ಯ ಮಾರಿ ಗಮನ ಸೆಳೆದಿದ್ದ, ಕಲಬುರಗಿಯ ಪಬ್ಲಿಕ್ ಹೀರೋ ಅಕ್ಕಮ್ಮ ಅವರಿಗೆ ಪ್ರಧಾನಿ ಮೋದಿ ಮಹಿಳಾ ಚಾಂಪಿಯನ್ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಸ್ವಚ್ಛ ಭಾರತ ಮಿಷನ್ ಅಡಿ ಅಕ್ಕಮ್ಮ ಮಾಂಗಲ್ಯ ಸೂತ್ರ ಮಾರಿ ಹರವಾಳ ಗ್ರಾಮದಲ್ಲಿನ...