Friday, 27th April 2018

Recent News

2 weeks ago

7ನೇ ಮದುವೆ ವಾರ್ಷಿಕೋತ್ಸವಕ್ಕೆ ಪತಿ ಡೇನಿಯಲ್‍ಗೆ ಸಂದೇಶ ರವಾನಿಸಿದ ಸನ್ನಿ ಲಿಯೋನ್!

ಮುಂಬೈ: ಹೆಸರಲ್ಲೆ ಮಾದಕತೆ ತುಂಬಿಕೊಂಡಿರುವ ನಟಿ ಸನ್ನಿ ಲಿಯೋನ್. ಇದೇ ಸನ್ನಿ ಲಿಯೋನ್ ಸಾಂಸರಿಕ ಜೀವನಕ್ಕೆ ಕಾಲಿರಿಸಿ 7 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಮದುವೆ ವಾರ್ಷಿಕೋತ್ಸವದಲ್ಲಿರುವ ಸನ್ನಿ ಪತಿ ಡೇನಿಯಲ್ ವೆಬರ್ ಗೆ ಭಾವನಾತ್ಮಕವಾಗಿ ಟ್ವಿಟ್ಟರ್ ನಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ. ಏನದು ಸಂದೇಶ?: ನಾವಿಬ್ಬರು ದೇವರ ಮುಂದೆ ನಮ್ಮ ಪ್ರೀತಿಯನ್ನು ವಿನಿಮಯ ಮಾಡಿಕೊಂಡು ಇಂದಿಗೆ 7 ವರ್ಷಗಳು ಕಳೆದಿವೆ. ಇಬ್ಬರಲ್ಲಿಯೂ ಅಂದಿನ ಪ್ರೀತಿ ಇಂದಿಗೂ ಹಾಗೆ ಇದೆ. ಅಂದು ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೇನೋ, ಇಂದು ಆ […]

2 months ago

ಪೋರ್ನ್ ಇಂಡಸ್ಟ್ರಿಯವರಿಗೆ ಸನ್ನಿ ಲಿಯೋನ್ ನನ್ನ ನಂಬರ್ ಕೊಟ್ಟಿದ್ದಾಳೆಂದು ಆರೋಪಿಸಿದ ರಾಖಿ ಸಾವಂತ್

ಮುಂಬೈ: ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುವ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಈಗ ಮಾದಕ ನಟಿ ಸನ್ನಿ ಲಿಯೋನ್ ಮೇಲೆ ಸ್ಫೋಟಕ ಆರೋಪವನ್ನು ಮಾಡಿದ್ದಾರೆ. ಸನ್ನಿ ಲಿಯೋನ್ ನನ್ನ ಫೋನ್ ನಂಬರನ್ನು ವಯಸ್ಕರ ಚಿತ್ರರಂಗದವರಿಗೆ(ಪೋರ್ನ್ ಫಿಲ್ಮ್ ಜನರಿಗೆ) ನೀಡಿದ್ದಾರೆ. ನನಗೆ ಕರೆ ಮಾಡಿದ ಕೆಲವರು ನನ್ನನ್ನು ಪೋರ್ನ್ ಫಿಲ್ಮ್ ಗಳಲ್ಲಿ ನಟಿಸಲು...

ಬೆಳೆ ಕಾಯಲು ಹೊಲಕ್ಕೆ ಸನ್ನಿ ಲಿಯೋನ್ ಫೋಟೋ!

2 months ago

ಹೈದರಾಬಾದ್: ತಮ್ಮ ಹೊಲದ ಮೇಲೆ ಯಾರ ಕಣ್ಣು ಬೀಳಬಾರದು ಎಂದು ಬೆದರು ಬೊಂಬೆ ಹಾಕುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ತನ್ನ ಹೊಲದ ಮೇಲೆ ಯಾರ ಕಣ್ಣು ಬೀಳಬಾರದು ಎಂದು ಸನ್ನಿ ಲಿಯೋನ್ ಪೋಸ್ಟರ್ ಹಾಕಿ ಸುದ್ದಿಯಾಗಿದ್ದಾರೆ. ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ...

ಟಾಲಿವುಡ್ ನಲ್ಲಿ ಯೋಧಳಾಗಿ ಸನ್ನಿ ಲಿಯೋನ್ ಮಿಂಚಿಂಗ್!

3 months ago

ಹೈದರಾಬಾದ್: ಸನ್ನಿ ಲಿಯೋನ್ ಈಗ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು, ಯೋಧಳಾಗಿ ವಿರೋಧಿ ಪಡೆಯ ವಿರುದ್ಧ ಹೋರಾಟ ಮಾಡಲಿದ್ದಾರೆ. ಹೌದು. ಈ ವರ್ಷ ಸನ್ನಿಲಿಯೋನ್ ತೆಲುಗು ಭಾಷೆಯ `ವೀರಮಾದೇವಿ’ ಸಿನಿಮಾವೊಂದರಲ್ಲಿ ಅಭಿನಯಿಸಲಿದ್ದಾರೆ. ತೆಲುಗು ಭಾಷೆಯಲ್ಲಿ ಇದು ಇವರ ಮೊದಲ ಚಿತ್ರವಾಗಿದ್ದು, ಇದರಲ್ಲಿ...

ಸನ್ನಿ ಲಿಯೋನ್‍ಗೆ ಸೆಡ್ಡು ಹೊಡೆಯಲು ಬರ್ತಿದ್ದಾಳೆ ನೀಲಿ ಕೆಂಡ ಮಿಯಾ ಮಲ್ಕೊವಾ

3 months ago

ಬೆಂಗಳೂರು: ಬಾಲಿವುಡ್‍ನಲ್ಲಿ ತನ್ನ ಮೈಮಾಟದಿಂದಲೇ ಹೆಸರು ಮಾಡಿದ್ದ ನಟಿ ಸನ್ನಿ ಲಿಯೋನ್. ಜಿಸ್ಮ್-2 ಚಿತ್ರದಿಂದ ಭಾರತೀಯ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ಸನ್ನಿ ಕಡಿಮೆ ಸಮಯದಲ್ಲಿ ಎಲ್ಲ ಪಡ್ಡೆ ಹುಡುಗರಿಗೆ ಹಾಟ್ ಫೇವೆರೇಟ್ ಆಗಿದ್ದಾರೆ. ಆದ್ರೆ ಇದೀಗ ಸನ್ನಿಗೆ ಟಕ್ಕರ್ ಕೊಡುವಂತಹ...

ಸನ್ನಿ ಲಿಯೋನ್ ಲಂಡನ್ ಫೋಟೋಗೆ ಒಂದೇ ದಿನದಲ್ಲಿ ಇಷ್ಟು ಲೈಕ್ಸ್

4 months ago

ಮುಂಬೈ: ಬಾಲಿವುಡ್ ಹಾಟ್ ಬ್ಯೂಟಿ ಸನ್ನಿ ಲಿಯೋನ್ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಹೆಚ್ಚು ಫಾಲೋವರ್ಸ್ ಇದ್ದು, ತನ್ನ ವೃತ್ತಿ ಹಾಗೂ ವೈಯಕ್ತಿಕ ಜೀವನದ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಸನ್ನಿ ಲಂಡನ್‍ನಲ್ಲಿದ್ದು, ಅವರು ಪೋಸ್ಟ್ ಮಾಡಿದ...

ಸನ್ನಿ ನೈಟ್ಸ್ ಗೆ ಆಯ್ತು, ಈಗ ಹೊಸ ವರ್ಷ ಆಚರಣೆಗೆ ಕನ್ನಡ ಸಂಘಗಳಿಂದ ವಿರೋಧ

4 months ago

ಬೆಂಗಳೂರು: ಸನ್ನಿ ನೈಟ್ಸ್ ಗೆ ವಿರೋಧ ಆಯ್ತು, ಈಗ ಎಂಜಿ ರೋಡ್‍ನಲ್ಲಿ ಹೊಸ ವರ್ಷ ಆಚರಣೆಗೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಎಂಜಿ ರೋಡ್ ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ನಡೆಸದಂತೆ ಗುರುವಾರ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ....

‘ಸನ್ನಿ ನೈಟ್ಸ್’ಗಾಗಿ ಹೈ ಕೋರ್ಟ್ ಮೊರೆಹೋದ ಆಯೋಜಕರು

4 months ago

ಬೆಂಗಳೂರು: ಹೊಸ ವರ್ಷ ಆಚರಣೆಗೆ ಬೆಂಗಳೂರು ಮಹಾನಗರದಲ್ಲಿ ಟೈಮ್ ಕ್ರಿಯೇಷನ್ ಮಾದಕ ಬೆಡಗಿ ಸನ್ನಿ ಲಿಯೋನ್ ರನ್ನು ಕರೆತರಲು ಸಿದ್ಧತೆ ಮಾಡಿಕೊಂಡಿದ್ದು, ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಹೈ ಕೋರ್ಟ್ ಮೊರೆ ಹೋಗಿದೆ. ಸನ್ನಿ ನೈಟ್ಸ್ ಕಾರ್ಯಕ್ರಮಕ್ಕೆ ಒಂದು ಕಡೆ ಕರ್ನಾಟಕ ರಕ್ಷಣಾ...