Thursday, 24th May 2018

Recent News

1 week ago

9 ವಿಷಯಗಳಲ್ಲಿ ಫೇಲ್ ಆದ್ರೂ ಪೋಷಕರು ಬೈಯದ್ದಕ್ಕೆ ವಿಷ ಕುಡಿದ್ಳು!

ಹೈದರಾಬಾದ್: ಬಿ.ಟೆಕ್ ಪರೀಕ್ಷೆಯ 9 ವಿಷಯಗಳಲ್ಲಿ ಫೇಲ್ ಆಗಿದ್ದರೂ ಪೋಷಕರು ಬೈಯದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಗುರುಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಬಿ.ಟೆಕ್ ವಿದ್ಯಾರ್ಥಿನಿ. ಗುರುಲಕ್ಷ್ಮಿ ಸ್ಥಳೀಯ ರಾಜಕೀಯ ಮುಖಂಡರದ ವೆಂಕಟರೆಡ್ಡಿ ಅವರ ಪುತ್ರಿಯಾಗಿದ್ದಾಳೆ. ಗುರು ಲಕ್ಷ್ಮಿ ಪ್ರಕಾಶಂ ಜಿಲ್ಲೆಯ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಟೆಕ್ ಪದವಿ ಓದುತ್ತಿದ್ದಳು. ಆದ್ರೆ ಪರೀಕ್ಷೆಯಲ್ಲಿ ಈಕೆ 9 ವಿಷಯಗಳಲ್ಲಿ ಫೇಲ್ ಆಗಿದ್ದ ಕಾರಣ ಹೆಚ್ಚು ಮಾನಸಿಕ ಒತ್ತಡಕ್ಕೆ ಗುರಿಯಾದ್ದಳು. ಪುತ್ರಿ ಪರೀಕ್ಷೆಯಲ್ಲಿ ಫೇಲ್ ಆದ […]