Sunday, 19th November 2017

Recent News

3 weeks ago

ಜಪಾನಿನ ಐಕಿಡೋ ಮಾರ್ಷಲ್ ಆರ್ಟ್ ನಲ್ಲಿ ರಾಹುಲ್ ಗಾಂಧಿ `ಬ್ಲ್ಯಾಕ್ ಬೆಲ್ಟ್’-ಫೋಟೋ ನೋಡಿ

ನವದೆಹಲಿ: ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ತಾವೊಬ್ಬ ಕ್ರೀಡಾಪಟು ಅಂತಾ ಹೇಳಿ ಎಲ್ಲರು ನಿಬ್ಬೆರಾಗುವಂತೆ ಮಾಡಿದ್ದರು. ಅಂದಿನ ಮಾತಿಗೆ ಸಾಕ್ಷಿ ಎಂಬಂತೆ ಭರದ್ ಎಂಬವರು 2016ರ ರಾಹುಲ್ ಗಾಂಧಿ ಅವರ ಐಕಿಡೋ ತರಬೇತಿಯ ಕೆಲವು ಫೋಟೋಗಳನ್ನು ತಮ್ಮ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಜಪಾನಿನ ಮಾರ್ಷಲ್ ಆಟ್ರ್ಸ್ ಐಕಿಡೋ ಪ್ರಾಕ್ಟಿಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 47 ವರ್ಷದ ರಾಹುಲ್ ಗಾಂಧಿ ಐಕಿಡೋ ತರಬೇತಿಯನ್ನು ಪಾರಿಟೋಸ್ ಕರ್ ಎಂಬವರಿಂದ ಕಳೆದ 15 ವರ್ಷಗಳಿಂದ ಪಡೆಯುತ್ತಿದ್ದಾರೆ ಎಂದು […]

4 weeks ago

ಭಾರತಕ್ಕೆ 6 ವಿಕೆಟ್‍ಗಳ ಜಯ: ಸರಣಿ ಜೀವಂತ

ಪುಣೆ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ ಆರು ವಿಕೆಟ್ ಗಳಿಂದ ಜಯಗಳಿಸಿದೆ. ಗೆಲ್ಲಲು 231 ರನ್ ಗಳ ಸುಲಭ ಸವಾಲನ್ನು ಪಡೆದ ಭಾರತ 46 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 232 ರನ್ ಹೊಡೆಯುವ ಮೂಲಕ ಗುರಿ ಮುಟ್ಟಿತು. ಭಾರತದ ಪರ ಶಿಖರ್ ಧವನ್ 68 ರನ್(84 ಎಸೆತ, 5 ಬೌಂಡರಿ,...

ಸೈನಾ, ಕಶ್ಯಪ್ ಜೋಡಿ ಸೂಪರ್, ಈಗ ಮದ್ವೆಯಾಗಬೇಕಂತೆ!

2 months ago

ಹೈದರಾಬಾದ್: ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮದುವೆಯಾಗಬೇಕು ಎನ್ನುವ ಬೇಡಿಕೆ ಈಗ ಅಭಿಮಾನಿಗಳ ಕಡೆಯಿಂದ ಬಂದಿದೆ. ಸಪ್ಟೆಂಬರ್ 8ರಂದು ಪರುಪಳ್ಳಿ ಕಶ್ಯಪ್ 31 ನೇ ವಸಂತಕ್ಕೆ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೈನಾ...

ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

4 months ago

ಮಂಗಳೂರು: ಕಾವ್ಯಳನ್ನು ಯಾರೀ ಕೊಲೆ ಮಾಡಿಲ್ಲ. ನಮ್ಮ ಸಂಸ್ಥೆಯ ಮೇಲೆ ಬಂದಿರುವ ಆರೋಪಗಳು ಎಲ್ಲವೂ ಸುಳ್ಳು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದಾರೆ. ಕ್ರೀಡಾ ಕೋಟದಡಿ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದ್ದ ಕಟೀಲು ನಿವಾಸಿ ಕಾವ್ಯಾ...

ಇಂದು ಭಾರತ-ಇಂಗ್ಲೆಂಡ್ ಮಹಿಳಾ ವಿಶ್ವಕಪ್- ಗೆದ್ದು ಬಾ ಇಂಡಿಯಾ

4 months ago

ಬೆಂಗಳೂರು: ಇಂದು ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಮಹಿಳೆಯರ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್‍ನಲ್ಲಿ ಪ್ರಬಲ ಎದುರಾಳಿ ಆಸ್ಟ್ರೇಲಿಯಾವನ್ನ ಸೋಲಿಸುವುದರೊಂದಿಗೆ ಟೂರ್ನಿಯಲ್ಲಿ ಭರ್ಜರಿ ಆಟ ಪ್ರದರ್ಶಿಸಿರೋ ಭಾರತ ಮಿಥಾಲಿರಾಜ್ ಪಡೆ ಇತಿಹಾಸ ನಿರ್ಮಿಸುವ ತವಕದಲ್ಲಿದೆ....

ದುನಿಯಾ ವಿಜಿ ಅಭಿಮಾನಿ, ಪವರ್ ಲಿಫ್ಟರ್ ಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸೋ ಆಸೆ- ಜಿಮ್ ಸಲಕರಣೆಗೆ ಬೇಕಿದೆ ಸಹಾಯ

4 months ago

ಬಳ್ಳಾರಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ರೂ ಇವರಿಗೆ ಏನಾನದ್ರೂ ಸಾಧಿಸಬೇಕೆಂಬ ಹಂಬಲ. ದುನಿಯಾ ವಿಜಿ ಅಭಿಮಾನಿಯಾಗಿರೋ ಈ ಪವರ್ ಲಿಫ್ಟರ್‍ ಗೆ ಒಲಿಪಿಂಕ್ಸ್ ನಲ್ಲಿ ಭಾಗವಹಿಸುವ ಆಸೆ. ಈಗಾಗಲೇ ದೇಶಕ್ಕಾಗಿ ಹತ್ತಾರು ಬಹುಮಾನ ಗೆದ್ದುಕೊಟ್ಟಿದ್ದಾರೆ. ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸಮಲಪನಗುಡಿ ಗ್ರಾಮದ...

ಮಳೆ ಮಧ್ಯೆ ರನ್ ಹೊಳೆ: ಭಾರತಕ್ಕೆ 124 ರನ್‍ಗಳ ಭರ್ಜರಿ ಜಯ

6 months ago

ಎಜ್‍ಬಾಸ್ಟನ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 124 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಡಕ್‌ವರ್ತ್‌ ಲೂಯಿಸ್‌ ನಿಯಮದ ಅನುಸಾರ ಮೊದಲು ಬ್ಯಾಟ್ ಮಾಡಿದ ಭಾರತ...