Saturday, 20th January 2018

Recent News

6 days ago

40 ದಿನಗಳ ಬಳಿಕ ಉತ್ತರ ರಷ್ಯಾದಲ್ಲಿ ಸೂರ್ಯೋದಯ

ಮಾಸ್ಕೋ: ಉತ್ತರ ರಷ್ಯಾದ ಆರ್ಕ್ಟಿಕ್ ವೃತ್ತದ ಭಾಗದ ಮುರ್ಮಾನ್ಸ್ಕ್ ನಗರದ ಜನರು ಸುದೀರ್ಘ 40 ದಿನಗಳ ಬಳಿಕ ಶುಕ್ರವಾರ ವರ್ಷದ ಮೊದಲ ಸೂರ್ಯನ ಬೆಳಕಿನ ಕಿರಣಗಳನ್ನು ಕಂಡು ಸಂಭ್ರಮಿಸಿದ್ದಾರೆ. Сегодня на широте Мурманска закончилась полярная ночь и мы встретили первый рассвет в этом году☀️☀️ Первый восход солнца мы наблюдали в 12.39 , а световой день продлился всего 34 минуты. Вид на солнце с […]

1 week ago

ಜಿಮ್ ಕಡೆಗೆ ದಿಟ್ಟಿಸಿ ನೋಡಿದ ಬಾಲಕನಿಗೆ ಸಿಕ್ತು ಲೈಫ್‍ಟೈಂ ಮೆಂಬರ್‌ಶಿಪ್

ಟರ್ಕಿ: ಸಾಮಾಜಿಕ ಜಾಲತಾಣದಲ್ಲಿ ಹಲವರು ತಮಗೆ ಗೊತ್ತಿಲ್ಲದೆ ಟ್ರೋಲ್ ಆಗುತ್ತಾರೆ. ಆದರೆ ಈ ರೀತಿ ಟ್ರೋಲ್ ಆದ ಬಾಲಕನೊಬ್ಬನ ಜೀವನದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಬಾಲಕನೊಬ್ಬ ಜಿಮ್ ಕಡೆಗೆ ಆಸೆಯಿಂದ ದಿಟ್ಟಿಸಿ ನೋಡುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ಜಿಮ್ ಮಾಲೀಕರೊಬ್ಬರು ಬಾಲಕನ ಮಾಹಿತಿ ಕಲೆ ಹಾಕಿ ಆತನಿಗೆ ಅಚ್ಚರಿಯ...