Friday, 27th April 2018

Recent News

2 days ago

ಸಂಜಿತ್ ಹೆಗಡೆಗೂ ಬಿಟ್ಟಿಲ್ಲ ‘ಹ್ಯಾಂಗೋವರ್’!

ಬೆಂಗಳೂರು: ಸ್ಯಾಂಡಲ್‍ವುಡ್ ನ ಯುವ ಪ್ರತಿಭೆ ಗಾಯಕ ಸಂಜಿತ್ ಹೆಗಡೆ ಸದ್ಯ ‘ಹ್ಯಾಂಗೋವರ್’ನಲ್ಲಿದ್ದಾರೆ. ಖಾಸಗಿ ಚಾನೆಲ್‍ನ ರಿಯಾಲಿಟಿ ಶೋ ಮೂಲಕ ಎಲ್ಲರ ಮನಗೆದ್ದಿರುವ ಮೈಕ್ ಟೈಸನ್, ಸಂಜಿತ್ ಕನ್ನಡದ ಹ್ಯಾಂಗೋವರ್ ಸಿನಿಮಾಕ್ಕೆ ಹಾಡೊಂದನ್ನು ಹಾಡಿದ್ದಾರೆ. ಕಾಲೇಜ್ ಕುಮಾರ್, ಚಮಕ್ ಚಿತ್ರಗಳಲ್ಲಿ ಹಾಡುವ ಮೂಲಕ ಕೇಳುಗರನ್ನು ಮೋಡಿ ಮಾಡಿರುವ ಸಂಜಿತ್ ಅವಕಾಶಗಳ ಸುರಿಮಳೆ ಪ್ರಾರಂಭವಾಗಿವೆ. ಹ್ಯಾಂಗೋವರ್ ಚಿತ್ರದಲ್ಲಿರುವ ರಾಕಿಂಗ್ ಸ್ಟೈಲಿನಲ್ಲಿರುವ ಈ ಹಾಡು ವೀರ್ ಸಮರ್ಥ್ ಸಂಯೋಜನೆಯಲ್ಲಿ ಮೂಡಿಬಂದಿದ್ದು, ಚೇತನ್ ಬಹದ್ದೂರ್ ಬರೆದಿದ್ದಾರೆ. “ದಿನವೂ ಒಂದು ರೋಚಕ.. ಹುಡುಕೋ […]

2 weeks ago

ಸ್ಯಾಂಡಲ್‌ವುಡ್‌ನಲ್ಲಿ ಸುಹಾನ ಸೈಯದ್ ಪ್ರಯಾಣ ಆರಂಭ!

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿದ ಎಷ್ಟೋ ಸ್ಪರ್ಧಿಗಳು ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಈಗ ಸುಹಾನ ಸೈಯದ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಗಾಯಕಿಯಾಗಿ ಮಿಂಚಲು ತಯಾರಿದ್ದಾರೆ. ಸುಹಾನ ಸೈಯದ್ ಗೆ ‘ಸ್ಟೇಟ್‍ಮೆಂಟ್ 8\11’ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಇದೊಂದು ದೇಶಭಕ್ತಿ ಹಾಡಗಿದ್ದು, ‘ನರನಾಡಿ ನುಡಿಯುತ್ತೆ ಹಿಂದುಸ್ತಾನ್’ ಎಂಬ ಹಾಡಿಗೆ ತಮ್ಮ ಧ್ವನಿಯನ್ನು...

ಕದ್ರಿ ಮಂಜುನಾಥೇಶ್ವರನ ದರ್ಶನ ಪಡೆದ ಗಾಯಕ ಸೋನು ನಿಗಮ್

4 weeks ago

ಮಂಗಳೂರು: ಖ್ಯಾತ ಬಾಲಿವುಡ್ ಗಾಯಕ ಸೋನಿ ನಿಗಮ್ ಇಂದು ಜಿಲ್ಲೆಯ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಮೂಡಬಿದ್ರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸೋನು ನಿಗಮ್ ಬಳಿಕ ದೇವಾಲಕ್ಕೆ ಭೇಟಿ ನೀಡಿದರು....

10 ಅಡಿ ಆಳದ ಮ್ಯಾನ್ ಹೋಲ್ ಗೆ ಬಿದ್ದ ಗಾಯಕಿಯ ರಕ್ಷಣೆ

5 months ago

ಮುಂಬೈ: ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಗಾಯಕಿಯೊಬ್ಬರು ಆಯತಪ್ಪಿ ಮ್ಯಾನ್ ಹೋಲ್ ಗೆ ಬಿದ್ದ ಘಟನೆ ನಡೆದಿದೆ. ಈ ಘಟನೆ ಮಂಗಳವಾರ ಬೆಳಗ್ಗೆ ಮುಲುಂದ್ ನ ಭಕ್ತಿ ಮಾರ್ಗ್ ಎಂಬಲ್ಲಿ ಸುಮಾರು 6.15ಕ್ಕೆ ನಡೆದಿದೆ. ಕೂಡಲೇ ಈ ಘಟನೆ ಗಮನಿಸಿದ ಅಲ್ಲೇ ಇದ್ದ...

ಗಾಯಕಿ ಮೇಲೆ 6 ಬಾರಿ ಗುಂಡು ಹಾರಿಸಿ ಹತ್ಯೆ

6 months ago

ಚಂಡೀಗಢ: ಹರಿಯಾಣದ ಗಾಯಕಿಯೊಬ್ಬರು ಪಾಣಿಪತ್‍ನಿಂದ ದೆಹಲಿಗೆ ಬರುವ ವೇಳೆ ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 22 ವರ್ಷದ ಹರ್ಷಿತಾ ದಹಿಯಾ ಗುಂಡಿನ ದಾಳಿಗೆ ಬಲಿಯಾದ ಗಾಯಕಿ. ಹರ್ಷಿತಾ ಮೇಲೆ 6 ಬಾರಿ ಕತ್ತಿಗೆ ಹಾಗೂ ಹಣೆಗೆ...

ಜನಪ್ರಿಯ ಗಾಯಕ ಎಲ್.ಎನ್.ಶಾಸ್ತ್ರಿ ಇನ್ನಿಲ್ಲ

8 months ago

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಎಲ್.ಎನ್.ಶಾಸ್ತ್ರಿ ಅವರು ಅನಾರೋಗ್ಯದ ಕಾರಣ ಇಂದು ವಿಧಿವಶರಾಗಿದ್ದಾರೆ. ಬೆಂಗಳೂರಿನ ನಾಗರಬಾವಿಯಲ್ಲಿರುವ ನಿವಾಸದಲ್ಲಿ ಎಲ್.ಎನ್.ಶಾಸ್ತ್ರಿ ಕೊನೆಯುಸಿರೆಳೆದಿದ್ದಾರೆ. ಶಾಸ್ತ್ರಿ ಅವರು ದೀರ್ಘ ಕಾಲದಿಂದ ಕರುಳು ಕ್ಯಾನ್ಸರ್ ರೋಗದಿಂದ ನರುಳುತ್ತಿದ್ದರು. ಕನ್ನಡದ ಸ್ಟಾರ್ ನಟರ ಚಿತ್ರಗಳ ಸೂಪರ್ ಹಿಟ್...

5 ಗಂಟೆಗಳಲ್ಲಿ 67 ಹಾಡುಗಳನ್ನ ವೀಣೆಯಲ್ಲಿ ನುಡಿಸಿ ವಿಶ್ವ ದಾಖಲೆ ನಿರ್ಮಿಸಿದ ಅಂಧ ಗಾಯಕಿ

1 year ago

ಕೊಚ್ಚಿ: 5 ಗಂಟೆಗಳ ಕಾಲ ಸತತವಾಗಿ ವೀಣೆಯಲ್ಲಿ 67 ಹಾಡುಗಳನ್ನ ನುಡಿಸುವ ಮೂಲಕ ದಕ್ಷಿಣದ ಪ್ರಸಿದ್ಧ ಗಾಯಕಿ ವೈಕೋಮ್ ವಿಜಯಲಕ್ಷ್ಮೀ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಭಾನುವಾರದಂದು ಕೊಚ್ಚಿಯಲ್ಲಿ ನಡೆದ ಸಂಗೀತ ಗೋಷ್ಠಿಯಲ್ಲಿ ದೃಷ್ಟಿಹೀನರಾದ ವಿಜಯಲಕ್ಷ್ಮೀ, ಈ ಹಿಂದೆ ನಿರ್ಮಿಸಲಾಗಿದ್ದ 51 ಹಾಡಿನ...