Tuesday, 22nd May 2018

Recent News

1 week ago

ಟೈಗರ್ ಶ್ರಾಫ್ ವೈರಲ್ ಸ್ಟಂಟ್ ವಿಡಿಯೋ ನೋಡಿ

ಮುಂಬೈ: ಬಾಲಿವುಡ್‍ನಲ್ಲಿ ಸ್ಟಂಟ್ ಹಾಗೂ ಮೈಕಟ್ಟಿನ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ಟೈಗರ್ ಶ್ರಾಫ್ ಅವರು ನಾಲ್ಕು ದಿನಗಳ ಹಿಂದೆ ಇನ್‍ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಬಾಗಿ 2 ಸಿನಿಮಾದ ಮೂಲಕ ನಾಯಕ ಟೈಗರ್ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದಾರೆ. ಯುವ ಹಾಗೂ ಉತ್ಸಾಹಿ ನಟರಾಗಿರುವ ಜಾಕಿ ಶ್ರಾಫ್ ಸಮರ ಕಲೆಗಳಲ್ಲಿ ಪರಿಣಿತಿ ಪಡೆದಿದ್ದು, ಇತ್ತೀಚೆಗೆ ಟೇಕ್ವಾಂಡೋದ ಬ್ಯಾಕ್ ಬೆಲ್ಟ್‍ನಲ್ಲಿ ಐದನೇ ಪದವಿಯನ್ನು ಪೂರೈಸಿದ್ದಾರೆ. ಈ ವೇಳೆ ಪ್ರದರ್ಶಿಸಿದ ತಮ್ಮ ಸಾಹಸದ […]

5 months ago

ಹಿಂದೆಂದೂ ಕಂಡಿರದ ಅವತಾರದಲ್ಲಿ ಪ್ರಭಾಸ್- ಹೊಸ ಲುಕ್ ನೋಡಿ ಶ್ರದ್ಧಾ ಕಪೂರ್ ಫಿದಾ

ಹೈದರಾಬಾದ್: ಟಾಲಿವುಡ್ ನ ಡ್ರೀಮ್ ಬಾಯ್, ಬಾಹುಬಲಿ ಪ್ರಭಾಸ್ ಹೊಸ ಲುಕ್ ನೋಡಿ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ಫುಲ್ ಫಿದಾ ಆಗಿದ್ದಾರೆ. ಬಾಹುಬಲಿ ಸಿನಿಮಾದ ಬಳಿಕ ದೇಶಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಭಾಸ್ ಹೊಸ ಇಮೇಜ್ ಪಡೆದುಕೊಂಡಿದ್ದಾರೆ. ಪ್ರಭಾಸ್ ತಮ್ಮ ಹೊಸ ಪ್ರಯತ್ನಗಳಿಂದ ಸಿನಿ ಇಂಡಸ್ಟ್ರಿಯ ಆಕರ್ಷಣೆ ಆಗಿದ್ದಾರೆ. ಇದೀಗ ಅವರ ಹೊಸ ಫೋಟೋಶೂಟ್...

ಸಿನಿಮಾ ಶೂಟಿಂಗ್ ಮೊದಲೇ ಶ್ರದ್ಧಾಗೆ ಮಾತು ಕೊಟ್ಟ ಪ್ರಭಾಸ್

9 months ago

ಹೈದರಾಬಾದ್: ಟಾಲಿವುಡ್‍ನ ಬಾಹುಬಲಿ ಪ್ರಭಾಸ್ ಬಾಲಿವುಡ್ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ಗೆ ಮಾತೊಂದನ್ನು ನೀಡಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಶ್ರದ್ಧಾ ಟಾಲಿವುಡ್‍ನ ಬಹುನಿರೀಕ್ಷಿತ `ಸಾಹೋ’ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಶ್ರದ್ಧಾಗೆ ಇದು ಮೊದಲ ಟಾಲಿವುಡ್ ಸಿನಿಮಾ...