Thursday, 21st September 2017

Recent News

4 weeks ago

ಶಾರೂಖ್-ಅನುಷ್ಕಾ ಶರ್ಮಾ ಅಭಿನಯದ ಚಿತ್ರದ ಹೆಸರು ಬದಲಿಸಿ ಅಂದ್ರಾ ಕತ್ರೀನಾ?

ಮುಂಬೈ: ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ಶಾರೂಖ್ ಖಾನ್‍ರ ಮುಂದಿನ ಹೆಸರಿಡದ ಸಿನಿಮಾ ಆರಂಭದಿಂದಲ್ಲೂ ಹೆಚ್ಚು ಸುದ್ದಿಯನ್ನು ಮಾಡುತ್ತಿದೆ. ಆದರೆ ಚಿತ್ರದ ಹೆಸರು ಏನಿರಲಿದೆ ಎಂಬ ವಿಷಯದ ಬಗ್ಗೆ ಚಿತ್ರತಂಡ ತುಟ್ಟಿ ಬಿಚುತ್ತಿಲ್ಲ. ಇತ್ತೀಚ್ಚಿನ ವಿಷಯವೆನೆಂದರೆ ಕತ್ರೀನಾ ಕೈಫ್ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಲಿದ್ದು, ಚಿತ್ರದ ಶೀರ್ಷಿಕೆಯನ್ನು ಬದಲಿಸಲು ರೈಗೆ ಹೇಳಿದ್ದಾರಂತೆ. ಪತ್ರಿಕೆಯೊಂದರ ವರದಿ ಪ್ರಕಾರ ‘ಕತ್ರೀನಾ ಮೇರಿ ಜಾನ್’ ಶೀರ್ಷಿಕೆ ಕತ್ರೀನಾಗೆ ಇಷ್ಟವಿಲ್ಲ. ಆದ್ದರಿಂದ ಚಿತ್ರದ ಹೆಸರು ಬದಲಿಸಲು ಹೇಳಿದ್ದಾರೆ ಎನ್ನಲಾಗಿದೆ. “ಸ್ಕ್ರಿಪ್ಟ್ ನ ಪ್ರಕಾರ […]

3 months ago

ಈ ಕಾರಣಕ್ಕಾಗಿ ಶಾರೂಖ್‍ಖಾನ್ ಜೊತೆ ನಟಿಸಲ್ಲ ಎಂದ ಕರೀನಾ ಕಪೂರ್

ಮುಂಬೈ: ಶಾರೂಖ್ ಖಾನ್ ಜೊತೆಗೆ ನಟಿಸಲು ಬಂದಿದ್ದ ಬಿಗ್ ಆಫರ್‍ನ್ನು ಬಾಲಿವುಡ್‍ನ ಬೇಬೋ ಕರೀನಾ ಕಪೂರ್ ತಿರಸ್ಕರಿಸಿದ್ದಾರೆ. ಕಿಂಗ್ ಖಾನ್ ಈಗಾಗಲೇ ಆನಂದ್ ಎಲ್.ರಾಯ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದಲ್ಲಿ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ ಈ ಮೊದಲು ಸಿನಿಮಾದ ಆಫರ್ ಕರೀನಾ...