Recent News

2 months ago

ಅಯೋಧ್ಯೆಯಲ್ಲಿ ರಾಮಮಂದಿರ – ಡಿಸೆಂಬರ್ ಕೊನೆಯಲ್ಲಿ ಮಂಗ್ಳೂರಿನಲ್ಲಿ ವಿಎಚ್‍ಪಿ ಬೈಠಕ್

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು. ಇದರ ಪೂರ್ವಭಾವಿಯಾಗಿ ಮಂಗಳೂರಿನಲ್ಲಿ ಮೊದಲ ಬಾರಿಗೆ ವಿಶ್ವ ಹಿಂದೂ ಪರಿಷತ್ ಬೈಠಕ್ ನಡೆಯಲಿದೆ. ಡಿಸೆಂಬರ್ 25 ರಿಂದ 30ರವರೆಗೆ 6 ದಿನಗಳ ಕಾಲ ಮಂಗಳೂರಿನ ಸಂಘನಿಕೇತನದಲ್ಲಿ ಬೈಠಕ್ ನಡೆಯಲಿದ್ದು, 32 ದೇಶಗಳ 350 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಭಾರತ, ಅಮೇರಿಕ, ಜರ್ಮನಿ, ಮಲೇಶಿಯಾ, ಬಾಗ್ಲಾದೇಶ, ನೇಪಾಳ ಸೇರಿದಂತೆ 32 ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದು ರಾಮಮಂದಿರದ ಮುನ್ನುಡಿಯ ಸಭೆ ಎಂದು ಹೇಳಲಾಗಿದೆ. ಡಿ.27 ರಂದು ಧರ್ಮಸ್ಥಳದ ಧರ್ಮಾಧಿಕಾರಿ […]