Monday, 22nd January 2018

4 months ago

ಸೈನಾ, ಕಶ್ಯಪ್ ಜೋಡಿ ಸೂಪರ್, ಈಗ ಮದ್ವೆಯಾಗಬೇಕಂತೆ!

ಹೈದರಾಬಾದ್: ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮದುವೆಯಾಗಬೇಕು ಎನ್ನುವ ಬೇಡಿಕೆ ಈಗ ಅಭಿಮಾನಿಗಳ ಕಡೆಯಿಂದ ಬಂದಿದೆ. ಸಪ್ಟೆಂಬರ್ 8ರಂದು ಪರುಪಳ್ಳಿ ಕಶ್ಯಪ್ 31 ನೇ ವಸಂತಕ್ಕೆ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೈನಾ ಕಶ್ಯಪ್ ಜೊತೆಗೆ ಇರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಇಂದು ಹೆಚ್ಚು ಟ್ರೋಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. “ಇಬ್ಬರು ಅದ್ಭುತ ಜೋಡಿಗಳಾಗಿ ಕಾಣುತ್ತಿದ್ದು, ಮದುವೆ ಆಗಿ” […]

5 months ago

ಸೈನಾ ಪಾತ್ರ ನಿರ್ವಹಣೆಗೆ ಶ್ರದ್ಧಾ ಕಪೂರ್ ಹೇಗೆ ತಯಾರಿ ನಡೆಸ್ತಿದ್ದಾರೆ ಗೊತ್ತಾ?

ಮುಂಬೈ: ಬಾಲಿವುಡ್ ಹೀರೋ ಪ್ರಭಾಸ್ ಅಭಿನಯದ ಸಾಹೋಗೆ ಆಯ್ಕೆ ಆಗಿರುವ ಶ್ರದ್ಧಾ ಕಪೂರ್ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರದಲ್ಲೂ ನಟಿಸುತ್ತಿದ್ದು ಈಗ ನಾನು ಹೇಗೆ ಈ ಚಿತ್ರಕ್ಕೆ ತಯಾರಿ ಆಗುತ್ತಿದ್ದೇನೆ ಎನ್ನುವುದನ್ನು ತೋರಿಸಲು ಫೋಟೋಗಳನ್ನು ಪ್ರಕಟಿಸಿದ್ದಾರೆ. ಶ್ರದ್ಧಾ ಹಾಗೂ ಸೈನಾ ಜೊತೆಯಲ್ಲೇ ಬ್ಯಾಡ್ಮಿಂಟನ್ ಟ್ರೈನಿಂಗ್ ಮುಗಿಸಿ ತೆಗೆಸಿಕೊಂಡ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ...