Tuesday, 22nd May 2018

Recent News

3 months ago

ಪ್ರಿಯಾ ಕಣ್ ಸನ್ನೆಗೆ ಸೋತ ರೋಶನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

ತಿರುವನಂತಪುರಂ: ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಸನ್ನೆ ಮಾಡಿದ ವಿಡಿಯೋ ರಾತ್ರೋರಾತ್ರಿ ನ್ಯಾಷನಲ್ ಸನ್ಸೆಷನ್ ಆಗಿದೆ. ಒರು ಅಡಾರ್ ಲವ್ ಚಿತ್ರದ ಈ ವಿಡಿಯೋ ಆಗಿದ್ದು, ಇದರಲ್ಲಿ ನಟಿ ಪ್ರಿಯಾ ಹಾಗೂ ನಟ ರೋಶನ್ ಅಬ್ದುಲ್ ರಹೂಫ್ ತಮ್ಮ ಕಣ್ಣಸನ್ನೆ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಹೊಸ ಸೆನ್ಸೆಷನ್ ಹುಟ್ಟಿಸಿದ್ದಾರೆ. 19 ವರ್ಷದ ರೋಶನ್, ತ್ರಿಶ್ಯೂರ್ ನಗರದ ವಿಮಲ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ರೋಶನ್ ಕೇರಳದ ಪೆರುವಂತನಮ್ ನಿವಾಸಿಯಾಗಿದ್ದಾರೆ. ಈ ಹಿಂದೆ ಖಾಸಗಿ ವಾಹಿನಿಯೊಂದರ […]