Monday, 23rd April 2018

Recent News

4 days ago

ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿದ್ರೂ ಔಟ್: ಮೂರನೇ ಅಂಪೈರ್ ಎಡವಟ್ಟು

ಮುಂಬೈ: ಆರ್‌ಸಿಬಿ ಮುಂಬೈ ನಡುವಿನ ಪಂದ್ಯದಲ್ಲಿ ಉಮೇಶ್ ಯಾದವ್ ಔಟ್ ಪರಿಶೀಲನೆ ವೇಳೆ 3ನೇ ಅಂಪೈರ್ ಪ್ರಮಾದ ಎಸಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಅವರ ನಾಟೌಟ್ ತೀರ್ಪು ವಿವಾದಕ್ಕೆ ಕಾರಣವಾದ ಬಳಿಕ ಪ್ರಸ್ತುತ ಬುಮ್ರಾ ಎಸೆತದಲ್ಲಿ ಯಾದವ್ ಔಟ್ ನೀಡಿರುವ ವೇಳೆ 3ನೇ ಅಂಪೈರ್ ಮಾಡಿರುವ ಪ್ರಮಾದ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನೆತ್ತಿದ್ದ ಆರ್‌ಸಿಬಿ 18 ಓವರ್ ಅಂತ್ಯಕ್ಕೆ 8 ವಿಕೆಟ್ ಗೆ […]

5 days ago

ಆರೆಂಜ್ ಕ್ಯಾಪ್ ಧರಿಸಲ್ಲ ಎಂದ್ರು ವಿರಾಟ್ ಕೊಹ್ಲಿ!

ಬೆಂಗಳೂರು: ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ಐಪಿಎಲ್ ನಲ್ಲಿ ಟಾಪ್ ರನ್ ಗಳಿಸಿರುವ ಆಟಗಾರರಾಗಿದ್ದು, ಆದರೆ ಆರೆಂಜ್ ಕ್ಯಾಪ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ. ಮುಂಬೈ ವಿರುದ್ಧ ಪಂದ್ಯದಲ್ಲಿ ಆಕರ್ಷಕ 92 ರನ್ ಸಿಡಿಸಿದ ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ ರನ್ನು ರನ್ ಪಟ್ಟಿಯಲ್ಲಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಮುಂಬೈ ವಿರುದ್ಧದ...

ಆರ್‌ಸಿಬಿ ಟೀಂ ಭೇಟಿಗೆ ತೆರಳಿದ್ದ ಮಿ.ನಾಗ್ ಮೇಲೆ ಗುಡುಗಿದ ವಿರಾಟ್ ಕೊಹ್ಲಿ

1 week ago

ಬೆಂಗಳೂರು: ಹಿಂದಿನ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಗೆಲವು ಪಡೆದಿದ್ದ ಆರ್‌ಸಿಬಿ ತಂಡ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿತ್ತು. ಈ ವೇಳೆ ಆರ್‌ಸಿಬಿ ಟೀಂ ಉಳಿದುಕೊಂಡಿರುವ ಹೋಟೆಲ್‍ಗೆ ಬಂದಿದ್ದ ಮಿ.ನಾಗ್ ಮೇಲೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗುಡುಗಿದ್ದಾರೆ. ಎಂದಿನಂತೆ ಮೋಜು ಮಸ್ತಿಯಲ್ಲಿ ತೊಡಗಿದ್ದ...

ಐಪಿಎಲ್ 11ರ ಮೊದಲ ಗೆಲುವು ಸವಿದ ರಾಯಲ್ ಚಾಲೆಂಜರ್ಸ್!

1 week ago

ಬೆಂಗಳೂರು: ಈ ಸಲ ಕಪ್ ನಮ್ಮದೇ ಎಂಬ ಅಭಿಮಾನಿಗಳ ಕನಸಿನೊಂದಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿದ ರಾಯಲ್ಸ್ ಚಾಲೆಂಜರ್ಸ್ ಬಳಗ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ರೋಚಕ 4 ವಿಕೆಟ್ ಗೆಲುವು ಪಡೆದು ಐಪಿಎಲ್‍ನ 11 ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ...

ಹಿಂದೆ ಗೆಲ್ಲಿಸಿದಾಗ ಎಲ್ಲಿ ಹೋಗಿದ್ರಿ: ಟೀಕಾಕಾರರಿಗೆ ವಿನಯ್ ಕುಮಾರ್ ಪ್ರಶ್ನೆ

2 weeks ago

ಚೆನ್ನೈ: ಆರ್ ಸಿ ಬಿ ವಿರುದ್ಧ ಕೊನೆಯ ಓವರ್  ನಲ್ಲಿ 9 ರನ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್ ಇದ್ದಾಗ ಪಂದ್ಯ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದೆ. ಈಗ ಟೀಕೆ ಮಾಡುತ್ತಿರುವವರು ಆಗ ಎಲ್ಲಿಗೆ ಹೋಗಿದ್ದೀರಿ ಎಂದು ವಿನಯ್ ಕುಮಾರ್ ಟ್ರೋಲ್...

ಪಂದ್ಯದಲ್ಲಿ ನಿಂದಿಸಿದ ರಾಣಾಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಕೊಹ್ಲಿ!

2 weeks ago

ಕೋಲ್ಕತ್ತಾ: ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ್ದ ನಿತೀಶ್ ರಾಣಾ ಅವರಿಗೆ ಕ್ಯಾಪ್ಟನ್ ಕೊಹ್ಲಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಇದೀಗ ರಾಣಾ ಆ ಉಡುಗೊರೆಯ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಣಾ ಒಂದೇ ಓವರಿನಲ್ಲಿ...

ಔಟಾದ ಕೊಹ್ಲಿಯನ್ನು ನಿಂದಿಸಿದ ಬೌಲರ್ ರಾಣಾ – ವಿಡಿಯೋ ವೈರಲ್

2 weeks ago

ಕೊಲ್ಕತ್ತಾ: ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ ತನ್ನ ಬೌಲಿಂಗ್ ನಲ್ಲಿ ಔಟ್ ಆದ ಕೊಹ್ಲಿಯನ್ನು ರಾಣಾ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬ ಕಿರಿಯ ಆಟಗಾರ ಭಾರತ ತಂಡದ ನಾಯಕನನ್ನು...

ಐಪಿಎಲ್ ನಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ

2 weeks ago

ಬೆಂಗಳೂರು: ರಾಯಲ್ಸ್ ಚಾಲೆಂಜರ್ಸ್ ಟೀಂ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ 11 ಅವೃತ್ತಿಗಳಲ್ಲಿ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. 2008 ರಲ್ಲಿ ಆರಂಭವಾದ ಐಪಿಎಲ್ ಲೀಗ್ ನಲ್ಲಿ...