Saturday, 23rd June 2018

Recent News

1 month ago

ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಮೇಲೆ ಪೇದೆಯಿಂದ ಹಲ್ಲೆ!

ಗಾಂಧಿನಗರ: ಭಾರತ ತಂಡದ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಪತ್ನಿ ರೀವಾ ಮೇಲೆ ಪೊಲೀಸ್ ಪೇದೆಯೊಬ್ಬರು ಹಲ್ಲೆ ನಡೆಸಿದ ಘಟನೆ ಸೋಮವಾರ ಗುಜರಾತ್‍ನ ಜಾಮ್‍ನಗರದಲ್ಲಿ ನಡೆದಿದೆ. ಪೇದೆ ಸಂಜಯ್ ಅಹಿರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಜರಾತ್‍ನ ಸಾರು ಸೆಕ್ಷನ್ ರಸ್ತೆಯಲ್ಲಿ ರೀವಾ ಜಡೇಜಾ ಚಲಾಯಿಸುತ್ತಿದ್ದ ಕಾರು ಪೇದೆಯ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕೋಪಗೊಂಡ ಪೇದೆ ರೀವಾ ಜಡೇಜಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಸ್‍ಐ ಪ್ರದೀಪ್ ಸೇಜುಲ್ ತಿಳಿಸಿದ್ದಾರೆ. ರೀವಾ ತನ್ನ ಕಾರಿನಿಂದ ಪೇದೆ […]

1 month ago

ಆನ್ ಫೀಲ್ಡ್ ನಲ್ಲೇ ರವೀಂದ್ರ ಜಡೇಜಾಗೆ ಚಮಕ್ ಕೊಟ್ಟ ಧೋನಿ! -ವಿಡಿಯೋ ನೋಡಿ

ಪುಣೆ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಆನ್ ಫೀಲ್ಡ್ ನಲ್ಲೇ ರವೀಂದ್ರ ಚಮಕ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಹೈದರಾಬಾದ್ ವಿರುದ್ಧ ಪಂದ್ಯದ 7ನೇ ಓವರ್ ವೇಳೆ ಘಟನೆ ನಡೆದಿದ್ದು, ಶಿಖರ್ ಧವನ್ ಬ್ಯಾಟಿಂಗ್ ವೇಳೆ ಬಾಲ್...