Tuesday, 24th April 2018

Recent News

3 weeks ago

ವಿಡಿಯೋ: ಪ್ರಿಯಕರನ ಹಾಡಿಗೆ ಮಾಜಿ ಪ್ರಿಯಕರನ ಜೊತೆ ಡ್ಯಾನ್ಸ್ ಮಾಡಿದ ದೀಪಿಕಾ!

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕಾರ್ಯಕ್ರಮವೊಂದರಲ್ಲಿ ಮಾಜಿ ಗೆಳೆಯನ ಜೊತೆ ಪ್ರಿಯಕರನ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಬಾಲಿವುಡ್ ಸ್ಟಾರ್ ಕರಣ್ ಜೋಹರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ರಣ್‍ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ರಣ್‍ಬೀರ್ ಹಾಗೂ ದೀಪಿಕಾ ಜೊತೆಯಲ್ಲಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಯೇ ಜವಾನಿ ಹೈ ದಿವಾನಿ, ಚೆನ್ನೈ ಎಕ್ಸ್ ಪ್ರೆಸ್, ಬಾಜಿರಾವ್ ಮಸ್ತಾನಿ ಹಾಗೂ ಹೇ ದಿಲ್ ಹೈ ಮುಷ್ಕಿಲ್ ಚಿತ್ರದ ಹಾಡಿಗೆ ಡ್ಯಾನ್ಸ್ ಹಾಡಿದ್ದಾರೆ. ನಂತರ […]

3 weeks ago

ಐಪಿಎಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರಣ್‍ವೀರ್ ಸಿಂಗ್ ಡ್ಯಾನ್ಸ್ ಮಾಡಲ್ಲ

ಮುಂಬೈ: ಐಪಿಎಲ್-11 ಉದ್ಘಾಟನಾ ಕಾರ್ಯಕ್ರಮದಲ್ಲಿ ರಣ್‍ವೀರ್ ಸಿಂಗ್ ಡ್ಯಾನ್ಸ್ ಮಾಡಲು 15 ಕೋಟಿ ರೂ. ಪಡೆದಿದ್ದರು. ಆದರೆ ಈಗ ಅವರು ಭುಜದ ಸಮಸ್ಯೆಯಿಂದ ಬಳಲುತ್ತಿದ್ದು, ಡ್ಯಾನ್ಸ್ ಮಾಡಬಾರದೆಂದು ವೈದ್ಯರು ರಣ್‍ವೀರ್ ಗೆ ತಿಳಿಸಿದ್ದಾರೆ. ರಣ್‍ವೀರ್ ಸಿಂಗ್ ಫುಟ್‍ಬಾಲ್ ಪಂದ್ಯದ ವೇಳೆ ತಮ್ಮ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು. ನಂತರ ವೈದ್ಯರು ಹಲವಾರು ವೈದ್ಯಕೀಯ ಪರೀಕ್ಷೆ ನಡೆಸಿದ ಮೇಲೆ...

ರಣ್‍ವೀರ್ ಸಿಂಗ್ `ನನ್ನವನು’ ಅಂತಾ ಕಮೆಂಟ್ ಮಾಡಿ ನಂತರ ಡಿಲೀಟ್ ಮಾಡಿದ್ರು ದೀಪಿಕಾ

1 month ago

ಮುಂಬೈ: ಬಾಲಿವುಡ್‍ನಲ್ಲಿ ಇತ್ತೀಚೆಗೆ ನಡೆದ `ಹೆಲ್ಲೋ ಹಾಲ್ ಆಫ್ ಫೇಮ್ ಅವಾರ್ಡ್ಸ್’ ನಲ್ಲಿ ರಣ್‍ವೀರ್ ಸಿಂಗ್‍ಗೆ `ಎಂಟರ್ಟೇನರ್ ಆಫ್ ದಿ ಇಯರ್’ ಪ್ರಶಸ್ತಿ ಲಭಿಸಿತ್ತು. ಈ ಖುಷಿಯಲ್ಲಿ ರಣ್‍ವೀರ್ ಸಿಂಗ್ ಇನ್ ಸ್ಟಾಗ್ರಾಮ್‍ನಲ್ಲಿ ಒಂದು ಫೋಟೋ ಹಾಕಿ ಅಭಿಮಾನಿಗಳ ಜೊತೆ ಸಂಭ್ರಮ...

ರಣವೀರ್ ಸಿಂಗ್ ಜೊತೆ ಕಣ್ ಸನ್ನೆ ಸುಂದರಿ ಪ್ರಿಯಾ ವಾರಿಯರ್ ಬಾಲಿವುಡ್‍ಗೆ ಎಂಟ್ರಿ ಕೊಡ್ತಾರಾ?

1 month ago

ಮುಂಬೈ: ತನ್ನ ಕಣ್ ಸನ್ನೆಯಿಂದ ಇಡೀ ದೇಶವನ್ನೇ ಸೆಳೆದ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಬಾಲಿವುಡ್‍ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾ, ತನಗೆ ರಣವೀರ್ ಸಿಂಗ್, ಶಾರೂಖ್ ಖಾನ್ ಮತ್ತು ಸಿದ್ದಾರ್ಥ್...

ಈಗ ಅಧಿಕೃತ: ಕೊನೆಗೂ ನಿಗದಿಯಾಯ್ತು ರಣ್‍ವೀರ್-ದೀಪಿಕಾ ಮದುವೆ!

2 months ago

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಮದುವೆಯಾಗುತ್ತಿದ್ದಾರೆ ಎಂಬ ಗಾಳಿಸುದ್ದಿ ಈಗ ಅಧಿಕೃತವಾಗಿದೆ. ಇನ್ನೂ 3-4 ತಿಂಗಳಲ್ಲಿ ದೀಪಿಕಾ ಹಾಗೂ ರಣ್‍ವೀರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವರದಿಗಳ ಪ್ರಕಾರ ದೀಪಿಕಾ ಹಾಗೂ ರಣ್‍ವೀರ್ 3-4 ತಿಂಗಳಲ್ಲಿ...

ಅಂದು ದೀಪಿಕಾಗೆ ಬೆದರಿಕೆಗಳು ಬಂದಾಗ ಪ್ರತಿಕ್ರಿಯೆ ಯಾಕೆ ನೀಡಿಲ್ಲ ಎಂಬ ಪ್ರಶ್ನೆಗೆ ರಣ್‍ವೀರ್ ಉತ್ತರ ಹೀಗಿತ್ತು

2 months ago

ಮುಂಬೈ: ಬಾಲಿವುಡ್‍ನ ಪದ್ಮಾವತ್ ಸಿನಿಮಾ ಎಲ್ಲ ವಿವಾದಗಳಿಂದಲೂ ಮುಕ್ತಿ ಪಡೆದು ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಅಭೂತಪೂರ್ವ ಯಶಸ್ಸನ್ನು ಪಡೆದುಕೊಂಡಿದೆ. ಸಿನಿಮಾದ ಬಿಡುಗಡೆಗೂ ಮುನ್ನ ಚಿತ್ರದ ನಟಿ ದೀಪಿಕಾ ಪಡುಕೋಣೆ ಅವರಿಗೆ ಹಲವು ಬೆದರಿಕೆ ಕರೆಗಳು ಬಂದಿದ್ದವು. ಆದ್ರೆ ರಣ್‍ವೀರ್ ಸಿಂಗ್ ಸೇರಿದಂತೆ...

ದೀಪಿಕಾ ಪಡುಕೋಣೆ ತನ್ನ ಮದ್ವೆಗೆ ಖ್ಯಾತ ಬಾಲಿವುಡ್ ನಟಿಯನ್ನು ಆಹ್ವಾನಿಸಲ್ಲ!

3 months ago

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಗೆ ಖ್ಯಾತ ನಟಿಯನ್ನು ಆಹ್ವಾನಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ದೀಪಿಕಾರವರು ತಮ್ಮ ತಂಗಿ ಅನಿಷಾರೊಂದಿಗೆ ಖಾಸಗಿ ಕಾರ್ಯಕ್ರಮದ ಚಾಟ್ ಶೋನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಕಿಯಾದ ನಟಿ ನೇಹಾ ದೂಪಿಯಾ ಅವರು...

ರಣ್‍ವೀರ್ ಸಿಂಗ್ ಬೆಸ್ಟ್ ಕಿಸ್ಸರ್ ಅಂತಾ ಅಂದ್ರು ದೀಪಿಕಾ

3 months ago

ಮುಂಬೈ: ಬಾಲಿವುಡ್‍ನ ಕ್ಯೂಟ್ ಆ್ಯಂಡ್ ಹಾಟ್ ಜೋಡಿಗಳೆಂದು ಕರೆಸಿಕೊಳ್ಳುವ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇದೂವರೆಗೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ತಮ್ಮಿಬ್ಬರ ಮಧ್ಯೆ ಪ್ರೀತಿ ಇದೆ ಎಂಬುದರ ಸುಳಿವನ್ನು ಆಗಾಗ ನೀಡುತ್ತಿರುತ್ತಾರೆ. ಇತ್ತೀಚೆಗೆ ನೇಹಾ ದೂಪಿಯಾ...