Tuesday, 21st November 2017

Recent News

1 month ago

ಬಾಗಲಕೋಟೆಯಲ್ಲಿ ದೀಪಾವಳಿಗೆ ಕಲರ್‍ಫುಲ್ 3ಡಿ ರಂಗೋಲಿ ಕಲರವ!

ಬಾಗಲಕೋಟೆ/ವಿಜಯಪುರ: ದೀಪಾವಳಿಯಲ್ಲಿ ದೀಪಗಳ ಸುತ್ತ ರಂಗೋಲಿಯ ಚಿತ್ರ ಬಿಡಿಸಿ ಮಧ್ಯ ದೀಪಗಳು ಮನಿಗುತ್ತಿದ್ದರೆ ನೋಡೋರ ಮನಸ್ಸಿಗೆ ಖುಷಿ ನೀಡುತ್ತೆ ಅಲ್ವೇ? ಬಾಗಲಕೋಟೆಯಲ್ಲಿ ಮಹಿಳೆಯೊಬ್ಬರು ದೀಪಾವಳಿ ಹಬ್ಬಕ್ಕಾಗಿ ಮನೆಯನ್ನೇ ಕಲರ್‍ಫುಲ್ 3ಡಿ ರಂಗೋಲಿಗಳಿಂದ ಅಲಂಕರಿಸಿದ್ದಾರೆ. ಬಾಗಲಕೋಟೆಯ ವಿದ್ಯಾಗಿರಿ ನಿವಾಸಿಯಗಿರುವ ಅನುಷಾ ಕೋರಾ ಕಲರ್‍ಫುಲ್ ರಂಗೋಲಿಗಳಿಂದಲೇ ಮನೆಯನ್ನ ಅಲಂಕರಿಸಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಇವರು ರಂಗೋಲಿ ಕಲೆ ಬಗ್ಗೆ ತಿಳಿದುಕೊಂಡು ಮ್ಯಾಜಿಕ್, ಕ್ಯಾಲಿಗ್ರಾಫ್, ವಾಟರ್, ಸ್ಯಾಂಡ್ ರಂಗೋಲಿ ಹೀಗೆ ಸುಮಾರು 30ಕ್ಕೂ ಹೆಚ್ಚು ಬಗೆಯ ವಿಭಿನ್ನ ರಂಗೋಲಿ ಹಾಕುವ ಮೂಲಕ […]

8 months ago

ಸತ್ಯನಾರಾಯಣ ಪೂಜೆಗೆ ರಂಗೋಲಿ ಹಾಕಿದ್ದು ಯಾಕೆ ಎಂದು ಯುಎಸ್ ಮಹಿಳೆ ಕಿರಿಕ್!

– ನೀವೇನ್ಮಾಡ್ತಿದ್ದೀರೋ ಅದನ್ನ ಇಲ್ಲಿಗೇ ನಿಲ್ಲಿಸಿ ಎಂದು ಗಲಾಟೆ – ಭಾರತೀಯರ ಮೇಲೆ ಅಮೆರಿಕ ಮಹಿಳೆಯ ಆವಾಜ್ ಆಶ್ವತ್ಥ್ ಸಂಪಾಜೆ ಬೆಂಗಳೂರು: ಭಾರತೀಯರ ಮೇಲೆ ಅಮೆರಿಕದಲ್ಲಿ ಜನಾಂಗೀಯ ನಿಂದನೆ ಹೊಸದೇನಲ್ಲ. ಈಗ ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಸತ್ಯನಾರಾಯಣ ಪೂಜೆಗೆ ರಂಗೋಲಿ ಹಾಕಿದ್ದು ಯಾಕೆ ಎಂದು ಅಮೆರಿಕದ ಮಹಿಳೆಯೊಬ್ಬಳು ಭಾರತೀಯರ ಮೇಲೆ ಆವಾಜ್ ಹಾಕಿದ್ದಾಳೆ. ಇಲಿನಾಯ್ಸ್...