Tuesday, 19th June 2018

Recent News

2 months ago

ದಲಿತರ ಮನೆಯಲ್ಲಿ ಬಿಎಸ್‍ವೈಗೆ ಇಡ್ಲಿ, ಕೇಸರಿಬಾತ್, ಉಪ್ಪಿಟ್ಟು, ಬೋಂಡ ರೆಡಿ- ಮದುಮಗಳಂತೆ ಸಿಂಗಾರಗೊಂಡ ಬೀದಿ

ಬೆಂಗಳೂರು: ಇಂದು ಡಾ.ಬಿ.ಆರ್. ಅಂಬೇಡ್ಕರ್ ರ 127 ನೇ ಜಯಂತಿ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆ ಬೇರೆ ಇದೆ. ಈ ಹಿನ್ನೆಲೆಯಲ್ಲಿ ದಲಿತರ ಮತ ಸೆಳೆಯಲು ಬಿಜೆಪಿ ಸರ್ಕಸ್ ಮಾಡುತ್ತಿದೆ. ಚುನಾವಣಾ ಭಾಗವಾಗಿ ಪಕ್ಷದ ಸಿಎಂ ಅಭ್ಯರ್ಥಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದಲಿತರ ಕಾಲೋನಿಯ ಮನೆಯಲ್ಲಿ ತಿಂಡಿ ಮಾಡಲಿದ್ದಾರೆ. ಬೆಂಗಳೂರು ಹೊರವಲಯದಲ್ಲಿರುವ ನೆಲಮಂಗಲದ ಮೈಲನಹಳ್ಳಿಯ ಮಾರುತಿ ಅನ್ನೋರ ಮನೆಯಲ್ಲಿ ಉಪಹಾರ ಸೇವಿಸಲಿದ್ದಾರೆ. ರಾಜ್ಯಾಧ್ಯಕ್ಷರಿಗಾಗಿ ಇಡ್ಲಿ, ಉಪ್ಪಿಟ್ಟು, ಕೇಸರಿಬಾತ್ ಮತ್ತು ಬೋಂಡ ರೆಡಿಯಾಗಿದೆ. ಅಷ್ಟೇ ಅಲ್ಲದೇ ಬಿಜೆಪಿ ಅಧ್ಯಕ್ಷರು […]

3 months ago

70 ಕಲಾವಿದರು ಸೇರಿ 9 ಗಂಟೆಯಲ್ಲಿ 18 ಸಾವಿರ ಚದರ ಅಡಿಯ ಸುಂದರ ರಂಗೋಲಿ ರಚಿಸಿದ್ರು!

ಮುಂಬೈ: ಗುಡಿ ಪದ್ವಾ ಹಬ್ಬದ ಅಂಗವಾಗಿ ಮಹಾರಾಷ್ಟ್ರದಲ್ಲಿ 18 ಸಾವಿರ ಚದರ ಅಡಿಯಷ್ಟು ದೊಡ್ಡದಾದ ಸುಂದರವಾದ ರಂಗೋಲಿಯನ್ನ ರಚಿಸಲಾಗಿದೆ. ಥಾಣೆಯ ಗಾವೋದೇವಿ ಮೈದಾನ್ ನಲ್ಲಿ 900 ಕೆಜಿ ರಂಗೋಲಿ ಪುಡಿಯನ್ನ ಬಳಸಿ ಈ ಸುಂದರವಾದ ರಂಗೋಲಿ ಹಾಕಲಾಗಿದೆ. ಸುಮಾರು 70 ಕಲಾವಿದರು ಸೇರಿ 9 ಗಂಟೆಗಳ ಕಾಲ ಶ್ರಮಿಸಿ ವರ್ಣರಂಜಿತವಾದ ರಂಗೋಲಿಯನ್ನ ಚಿತ್ರಿಸಿದ್ದಾರೆ. ಭಾರತದಲ್ಲಿ ಹೊಸ...