Thursday, 22nd March 2018

Recent News

5 days ago

ಮಗನ ನ್ಯೂ ಗರ್ಲ್ ಫ್ರೆಂಡ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೀತು ಕಪೂರ್

ಮುಂಬೈ: ಇತ್ತೀಚೆಗೆ ಬಾಲಿವುಡ್‍ನ ಕ್ಯೂಟ್ ಆ್ಯಂಡ್ ಹ್ಯಾಂಡ್‍ಸಮ್ ಸ್ಟಾರ್ ರಣಬೀರ್ ಕಪೂರ್ ಹೆಸರು ಬಬ್ಲಿ ಗರ್ಲ್ ಆಲಿಯಾ ಭಟ್ ಜೊತೆ ಕೇಳಿ ಬರುತ್ತಿದೆ. ಇಬ್ಬರ ನಡುವೆ ಲವ್ ಆರಂಭವಾಗಿದ್ದು, ರಣ್‍ಬೀರ್ ತಾಯಿ ನೀತು ಕಪೂರ್ ಮಗನ ಹೊಸ ಗರ್ಲ್ ಫ್ರೆಂಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಲಿಯಾ ಇದೇ ತಿಂಗಳು ಮಾರ್ಚ್ 15ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ್ರು. ಆಲಿಯಾ ಬರ್ತ್ ಡೇ ಪಾರ್ಟಿಗಾಗಿ ನೀತು ಕಪೂರ್ ತಮ್ಮ ಕೆಲಸಗಳನ್ನು ಬದಿಗೊತ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ರಣ್‍ಬೀರ್ […]

2 months ago

ದೀಪಿಕಾ ಪಡುಕೋಣೆ ತನ್ನ ಮದ್ವೆಗೆ ಖ್ಯಾತ ಬಾಲಿವುಡ್ ನಟಿಯನ್ನು ಆಹ್ವಾನಿಸಲ್ಲ!

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಗೆ ಖ್ಯಾತ ನಟಿಯನ್ನು ಆಹ್ವಾನಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ದೀಪಿಕಾರವರು ತಮ್ಮ ತಂಗಿ ಅನಿಷಾರೊಂದಿಗೆ ಖಾಸಗಿ ಕಾರ್ಯಕ್ರಮದ ಚಾಟ್ ಶೋನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಕಿಯಾದ ನಟಿ ನೇಹಾ ದೂಪಿಯಾ ಅವರು ನಿಮ್ಮ ಮದುವೆಗೆ ಯಾರಿಗೆ ಆಹ್ವಾನ ನೀಡುವುದಿಲ್ಲ ಎಂದು ದೀಪಿಕಾ ಅವರಲ್ಲಿ ಪ್ರಶ್ನಿಸಿದರು. ಇದಕ್ಕೆ...

ಪದ್ಮಾವತಿ ಸಿನಿಮಾ ನೋಡಲು ಕಾತುರನಾಗಿದ್ದೇನೆ: ರಣ್‍ಬೀರ್ ಕಪೂರ್

5 months ago

ಮುಂಬೈ: ಮಾಜಿ ಲವರ್ಸ್ ಒಳ್ಳೆ ಗೆಳೆಯರು ಆಗಬಹುದು ಎಂದು ದೀಪಿಕಾ ಪಡುಕೋಣೆ ಮತ್ತು ರಣ್‍ಬೀರ್ ಕಪೂರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪದ್ಮಾವತಿ ಚಿತ್ರವನ್ನು ನೋಡಲು ಕಾತುರನಾಗಿದ್ದೇನೆ ಎಂದು ರಣ್‍ಬೀರ್ ಕಪೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಜಿಯೋ ಮುಂಬೈ ಫಿಲಂ ಫೆಸ್ಟಿವಲ್...

ರಣ್‍ಬೀರ್ ಫೋನ್ ನಿರೀಕ್ಷೆಯಲ್ಲಿದ್ದೀರಾ ದೀಪಿಕಾ ಪಡುಕೋಣೆ

6 months ago

ಮುಂಬೈ: ಬಾಲಿವುಡ್ ಗುಳಿ ಕೆನ್ನೆ ಬೆಡಗಿ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಡೇಟಿಂಗ್ ನಲ್ಲಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಸದ್ಯ ದೀಪಿಕಾ ತನ್ನ ಮಾಜಿ ಗೆಳೆಯ ರಣ್‍ಬೀರ್ ಕಪೂರ್ ಫೋನ್ ನಿರೀಕ್ಷೆಯಲ್ಲಿದ್ದಾರೆ. ಹೌದು, ಖುದ್ದು ದೀಪಿಕಾ ಈ ಮಾತನ್ನು ಹೇಳಿ...

ನ್ಯೂಯಾರ್ಕ್‍ನಲ್ಲಿ ಪಾಕ್ ನಟಿ ಜೊತೆ ಧಮ್ ಎಳೆದ ರಣ್‍ಬೀರ್ ಕಪೂರ್!

6 months ago

ಮುಂಬೈ: ಮಾರ್ಚ್ ತಿಂಗಳಲ್ಲಿ ದುಬೈನಲ್ಲಿ ನಡೆದ ಗ್ಲೊಬಲ್ ಟೀಚರ್ಸ್ ಪ್ರೈಸ್‍ನ ಕಾರ್ಯಕ್ರಮದಲ್ಲಿ ರಣ್‍ಬೀರ್ ಕಪೂರ್ ಮತ್ತು ಪಾಕಿಸ್ತಾನ ನಟಿ ಮಹಿರಾ ಖಾನ್ ಜೊತೆಯಲ್ಲಿ ಕಾಣಿಸಿಕೊಂಡಿದ್ದು ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ಇಬ್ಬರು...

ವಿಡಿಯೋ: ಎಲ್ಲರಿಗಿಂತ ಮುಂಚೆ ಮಾಜಿ ಗೆಳತಿಯ ಬರ್ತ್ ಡೇ ಆಚರಿಸಿದ ರಣ್‍ಬೀರ್

8 months ago

ನವದೆಹಲಿ: ಬಾಲಿವುಡ್‍ನ ಹ್ಯಾಂಡ್‍ಸಮ್ ರಣ್‍ಬೀರ್ ಕಪೂರ್ ತಮ್ಮ ಮಾಜಿ ಪ್ರೇಯಸಿ ಕತ್ರೀನಾ ಕೈಫ್ ಹುಟ್ಟುಹಬ್ಬವನ್ನು ಎಲ್ಲರಿಗಿಂತ ಮುಂಚೆ ಆಚರಿಸುವ ಮೂಲಕ ಗೆಳತಿಗೆ ಸರ್ ಪ್ರೈಸ್ ನೀಡಿದ್ದಾರೆ. ಮಾಜಿ ಪ್ರೇಮಿಗಳಾದ ರಣ್‍ಬೀರ್ ಮತ್ತು ಕತ್ರೀನಾ ಕಾರಣಾಂತರಗಳಿಂದ ಬೇರೆ ಬೇರೆಯಾಗಿದ್ದಾರೆ. ಆದ್ರೆ ಸದ್ಯ ಇಬ್ಬರ...

ರಣ್‍ಬೀರ್ ಕಪೂರ್‍ಗೆ ಸಿಕ್ಕಳು ಹೊಸ ಗರ್ಲ್ ಫ್ರೆಂಡ್-ಯಾಕೋ ಅವಳು ಕತ್ರೀನಾಳಿಗೆ ಇಷ್ಟವಿಲ್ಲವಂತೆ!

9 months ago

ಮುಂಬೈ: ಬಾಲಿವುಡ್‍ನ ಲವ್ವರ್ ಬಾಯ್ ರಣ್‍ಬೀರ್‍ಗೆ ಹೊಸ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಆದ್ರೆ ರಣ್‍ಬೀರ್ ಮಾಜಿ ಗರ್ಲ್ ಫ್ರೆಂಡ್ ಕತ್ರೀನಾ ಕೈಫ್‍ಳಿಗೆ ಆ ಹೊಸ ಹುಡುಗಿ ಇಷ್ಟವಾಗಿಲ್ಲ ಎಂಬ ಗಾಸಿಪ್ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಲವ್ವರ್ ಇಮೇಜ್ ಹೊಂದಿರೋ ರಣ್‍ಬೀರ್ ಕಪೂರ್...