Tuesday, 10th December 2019

1 week ago

ಇಡ್ಲಿ ಆಸೆ ತೋರಿಸಿ 5ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವಿವಾಹಿತ

ಚಾಮರಾಜನಗರ: ವಿವಾಹಿತನೊಬ್ಬ ಇಡ್ಲಿ ಆಸೆ ತೋರಿಸಿ 5 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ. ಹನೂರು ತಾಲೂಕಿನ ಬಸವರಾಜು (35) ಅತ್ಯಾಚಾರ ಎಸಗಿದ ಆರೋಪಿ. ಬಸವರಾಜು ಸೋಮವಾರ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪೊಲೀಸು ಬಂಧಿಸಿದ್ದು, ವಿಚಾರಣೆ ನಡೆದುತ್ತಿದ್ದಾರೆ. ಇದನ್ನೂ ಓದಿ: ಆಟವಾಡುತ್ತಿದ್ದ 7ರ ಬಾಲೆಯನ್ನ ಕೊಟ್ಟಿಗೆಗೆ ಹೊತ್ತೊಯ್ದು ರೇಪ್ ಬಾಲಕಿ ಸೋಮವಾರ ಬೆಳಗ್ಗೆ ಮನೆಯ ಮುಂದೆ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಬಸವರಾಜು ಇಡ್ಲಿ ಕೊಡಿಸುವುದಾಗಿ […]