Friday, 22nd June 2018

Recent News

11 months ago

ಕೂದಲೆಳೆ ಅಂತರದಲ್ಲಿ ಪಾರಾಯ್ತು ಹಳಿಯಲ್ಲಿದ್ದ ಟ್ರಾಕ್ಟರ್: ವಿಡಿಯೋ ನೋಡಿ

ಲಂಡನ್: ಟ್ರಾಕ್ಟರ್‍ವೊಂದು ಹಳಿ ದಾಟುವಾಗ ರೈಲಿನಿಂದ ಡಿಕ್ಕಿಯಾಗುವುದರಿಂದ ಮಿಂಚಿನಂತೆ ಪಾರಾಗಿರುವ ಆಶ್ಚರ್ಯಕರ ಘಟನೆಯೊಂದು ಲಂಡನ್‍ನಲ್ಲಿ ನಡೆದಿದೆ. ಲಂಡನ್‍ನ ಲೀಸೆಸ್ಟರ್ಶೈರ್ (ಸ್ಥಳೀಯ ಪೊಲೀಸ್ ಇಲಾಖೆ) ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋ ರೈಲು ಅತಿ ವೇಗದಿಂದ ಚಲಿಸುತ್ತಿದ್ದು, ರೈಲ್ವೆ ಕ್ರಾಸಿಂಗ್‍ನಲ್ಲಿ ಟ್ರಾಕ್ಟರ್ ಅಪಘಾತದಿಂದ ಕ್ಷಣಾರ್ಧದಲ್ಲಿ ಪಾರಾಗಿರುವ ದೃಶ್ಯಗಳು ಸೆರೆಯಾಗಿವೆ. ಜುಲೈ 27ರಂದು ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ. ಟ್ರಾಕ್ಟರನ್ನು 26 ವರ್ಷದ ಯುವಕನೊಬ್ಬ ಚಾಲನೆ ಮಾಡುತ್ತಿದ್ದನು. ಚಾಲಕ ಕ್ರಾಸಿಂಗ್ ದಾಟುವ ಮೊದಲು ಟೆಲಿಫೋನ್ ಮಾಹಿತಿ […]