Friday, 22nd June 2018

Recent News

2 weeks ago

ಭಾರೀ ಮಳೆಗೆ ಭೂಕುಸಿತ: ಮಂಗ್ಳೂರು- ಬೆಂಗ್ಳೂರು ರೈಲು ಸಂಚಾರ ಅಸ್ತವ್ಯಸ್ಥ

ಹಾಸನ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ರೈಲು ಪ್ರಯಾಣ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹಾಸನ ಹಾಗೂ ಸಕಲೇಶಪುರ ತಾಲೂಕುಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾಸನ-ಮಂಗಳೂರು ಮಾರ್ಗದಲ್ಲಿ ಮೂರುಕಡೆ ಭೂಕುಸಿತ ಉಂಟಾಗಿದೆ. ಯಡಕುಮೇರಿಯ 218 ಮೈಲಿಯಲ್ಲಿ ಭೂಕುಸಿತ ಉಂಟಾಗಿದ್ದು ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿಂದ-ಮಂಗಳೂರಿಗೆ ಹೋಗುತ್ತಿದ್ದ ರೈಲು ಹಾಸನದಲ್ಲಿ ನಿಂತುಕೊಂಡಿದೆ. ಇದರಿಂದ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ನಿಗದಿತ ಜಾಗಗಳಿಗೆ ತಲುಪಲಾಗದೇ ಪರದಾಡಬೇಕಾಗಿದೆ. ಹಾಸನದಿಂದ ಬೆಂಗಳೂರಿಗೆ ಹೋಗಲು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. 1200 […]

3 weeks ago

ಚಲಿಸುತ್ತಿದ್ದ ರೈಲಿನ ಮೇಲೆ ಮುರಿದು ಬಿದ್ದ ಮರದ ಕೊಂಬೆ

ರಾಮನಗರ: ಭಾರೀ ಗಾಳಿ ಮಳೆಯಿಂದ ಚಲಿಸುತ್ತಿದ್ದ ರೈಲಿನ ಮೇಲೆ ಮರವೊಂದು ಮುರಿದು ಬಿದ್ದ ಕಾರಣ 2 ಗಂಟೆಗಳ ಕಾಲ ಚಾಮುಂಡಿ ಎಕ್ಸ್ ಪ್ರೆಸ್ ರೈಲು ಕೆಟ್ಟು ನಿಂತ ಘಟನೆ ರಾಮನಗರ ತಾಲೂಕಿನ ಕೆಂಗಲ್ ಸಮೀಪ ಬಳಿ ನಡೆದಿದೆ. ರೈಲು ಮಾರ್ಗದ ಪವರ್ ಲೈನ್ ಮೇಲೆ ನೀಲಗಿರಿ ಮರದ ಕೊಂಬೆ ಮುರಿದು ಬಿದ್ದಿದೆ. ಈ ವೇಳೆ ಅದೇ...

2.97 ಕೋಟಿ ರೂ. ಮೌಲ್ಯದ ರೈಲ್ವೆ ವಸ್ತುಗಳು ಸಿಕ್ತು: ಕಳ್ಳರು ಜಾಸ್ತಿ ಕದಿಯೋದು ಏನು ಗೊತ್ತೆ?

4 weeks ago

ನವದೆಹಲಿ: 2017-2018ರ ಅವಧಿಯಲ್ಲಿ ಒಟ್ಟು 2.97 ಕೋಟಿ ರೂ. ಮೌಲ್ಯದ ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಭದ್ರತಾ ದಳ (ಆರ್ ಪಿಎಫ್) ತಿಳಿಸಿದೆ. 2016-2017ರಲ್ಲಿ ಆರ್‍ಪಿಎಫ್ 5,219 ಪ್ರಕರಣ ದಾಖಲಿಸಿ 5,458 ಬಂಧಿಸಿ 1.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು...

ಚಲಿಸುತ್ತಿದ್ದಂತೆ ಹೊತ್ತಿ ಉರಿದ ರೈಲಿನ ಬೋಗಿಗಳು – ವಿಡಿಯೋ

1 month ago

ನವದೆಹಲಿ: ಆಂಧ್ರ ಪ್ರದೇಶ ಎಕ್ಸ್ ಪ್ರೆಸ್ ರೈಲಿನ ನಾಲ್ಕು ಎಸಿ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನ ಬಿರ್ಲಾ ನಗರ ರೈಲ್ವೇ ನಿಲ್ದಾಣದಲ್ಲಿ ಇಂದು ನಡೆದಿದೆ. ಈ ರೈಲು ದೆಹಲಿಯಿಂದ ಮಧ್ಯ ಪ್ರದೇಶದ ಗ್ವಾಲಿಯರ್...

ಊರಿಗೆ ಹೋಗಿ ವಾಪಸ್ಸಾಗುತ್ತಿದ್ದ ವ್ಯಕ್ತಿ ಹಳಿ ದಾಟುವಾಗ ರೈಲಿಗೆ ಸಿಲುಕಿ ದುರ್ಮರಣ

3 months ago

ಬೆಂಗಳೂರು: ರೈಲ್ವೇ ಹಳಿ ದಾಟುವಾಗ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದಿದೆ. ಅನಂತಪುರ ಮೂಲದ 55 ವರ್ಷದ ಶ್ರೀನಿವಾಸಲು ಮೃತಪಟ್ಟ ದುರ್ದೈವಿ. ಬಿಬಿಎಂಪಿಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸಲು ಕಳೆದ ನಾಲ್ಕು ದಿನದ...

ಟಿಕೆಟ್ ಕಲೆಕ್ಟರ್ ನಿಂದ ಸ್ಟೇಶನ್ ಮಾಸ್ಟರ್ ವರೆಗೆ ಈ ರೈಲ್ವೆ ನಿಲ್ದಾಣದ ತುಂಬೆಲ್ಲಾ ಮಹಿಳಾ ಸಿಬ್ಬಂದಿ- ಇದು ದೇಶದ 2ನೇ ಮಹಿಳಾ ರೈಲ್ವೆ ನಿಲ್ದಾಣ

4 months ago

ಜೈಪುರ: ಟಿಕೆಟ್ ಕಲೆಕ್ಟರ್ ನಿಂದ ನಿಲ್ದಾಣದ ಸೂಪರಿಂಟೆಂಡೆಂಟ್, ಟಿಕೆಟ್ ಕೌಂಟರ್, ಸ್ಟೇಶನ್ ಮಾಸ್ಟರ್ ಮತ್ತು ಪಾಯಿಂಟ್ಸ್ ಮ್ಯಾನ್ ವರೆಗೆ ಈ ರೈಲ್ವೆ ನಿಲ್ದಾಣದಲ್ಲಿ ಕೇವಲ ಮಹಿಳೆಯರೇ ಕೆಲಸ ಮಾಡುತ್ತಾರೆ. ರಾಜಸ್ಥಾನದ ಜೈಪುರ್‍ನ ಗಾಂಧಿನಗರದ ರೈಲ್ವೆ ನಿಲ್ದಾಣದಲ್ಲಿ 40 ಮಹಿಳೆಯರು ಕಾರ್ಯನಿರ್ವಹಿಸ್ತಾರೆ. ರೈಲ್ವೆ...

ಹಳಿ ತಪ್ಪಿದ ವಾಸ್ಕೋಡಗಾಮಾ-ಪಾಟ್ನಾ ಎಕ್ಸ್ ಪ್ರೆಸ್- ಮೂವರ ಸಾವು, 8 ಮಂದಿಗೆ ಗಂಭೀರ ಗಾಯ

7 months ago

ಲಕ್ನೋ: ಇಂದು ನಸುಕಿನ ಜಾವ ಉತ್ತರಪ್ರದೇಶದ ಮಾಣಿಕ್‍ಪುರ್ ರೈಲ್ವೆ ನಿಲ್ದಾಣದ ಬಳಿ ವಾಸ್ಕೋಡಗಾಮಾ-ಪಾಟ್ನಾ ಎಕ್ಸ್ ಪ್ರೆಸ್ ರೈಲಿನ 13 ಬೋಗಿಗಳು ಹಳಿ ತಪ್ಪಿದ ಪರಿಣಾಮ ಮೂವರು ಮೃತಪಟ್ಟಿದ್ದು, 8 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಇಂದು ಬೆಳಗ್ಗೆ 4.18 ರ ಸಮಯದಲ್ಲಿ ಬಿಹಾರದ...

ಚಲಿಸುವ ರೈಲಿನ ಮುಂದೆ ಹಾರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

8 months ago

ಭುವನೇಶ್ವರ: ಒಂದೇ ಕುಟುಂಬದ ಐವರು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಸಂಬಲ್‍ಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಧರಣಿಧರ್ ಪಾಂಡ, ಪತ್ನಿ ಸಂಗೀತಾ, ಮಕ್ಕಳಾದ ಅಪರಾಜಿತಾ, ಅನನ್ಯಾ ಮತ್ತು ಸಿದ್ಧಿ ಸಾವನ್ನಪ್ಪಿದ ದುರ್ದೈವಿಗಳು....