Tuesday, 19th June 2018

Recent News

1 year ago

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಅಪ್ಪು ಡ್ಯಾನ್ಸ್ ವಿಡಿಯೋ

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್  ಅಭಿನಯದ `ರಾಜಕುಮಾರ’ ಚಿತ್ರದ ವಿಡಿಯೋ ಹಾಡಿನ ಟೀಸರ್ ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದಿದೆ. ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಾಜಕುಮಾರ ಚಿತ್ರದ ಡ್ಯಾನ್ಸಿಂಗ್ ನಂಬರ್ ಬಿಟ್ ಇರುವ ಅಪ್ಪು ಡ್ಯಾನ್ಸ್ ವಿಡಿಯೋ ಟೀಸರನ್ನು ಮಾರ್ಚ್ 16ರ ರಾತ್ರಿ 9 ಗಂಟೆಗೆ ಯೂ ಟ್ಯೂಬ್‍ನಲ್ಲಿ ರಿಲೀಸ್ ಮಾಡಲಾಗಿತ್ತು. ಈ ಹಾಡು ಒಂದೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ವ್ಯೂ ಪಡೆದ ಕನ್ನಡದ ಮೊದಲ […]