Friday, 24th November 2017

Recent News

2 weeks ago

ಹಗ್ಗದ ಸಮೇತ ಹುಂಜವನ್ನೂ ನುಂಗಿ ಒದ್ದಾಡುತ್ತಿದ್ದ ಹೆಬ್ಬಾವಿನ ರಕ್ಷಣೆ

ಮಂಗಳೂರು: ಹುಂಜವನ್ನು ನುಂಗಿ ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದ ಹೆಬ್ಬಾವನ್ನು ಉರಗಪ್ರೇಮಿಯೊಬ್ಬರು ರಕ್ಷಿಸಿದ ಘಟನೆ ಮಂಗಳೂರಿನ ಬಜಾಲ್ ನಲ್ಲಿ ನಡೆದಿದೆ. ಬಜಾಲ್ ನ ಮನೆಯೊಂದರ ಕೋಳಿಗೂಡಿಗೆ ಹೆಬ್ಬಾವೊಂದು ನುಗ್ಗಿದೆ. ಕೋಳಿ ಗೂಡಿನಲ್ಲಿದ್ದ ದೈತ್ಯ ಹುಂಜವೊಂದನ್ನು ನುಂಗಿಬಿಟ್ಟಿದೆ. ಆದರೆ ಅದನ್ನು ಅರಗಿಸಿಕೊಳ್ಳಲಾಗದೆ ಗೂಡಿನ ಒಳಗೆಯೇ ಹೆಬ್ಬಾವು ಒದ್ದಾಡುತ್ತಿರೋದು ಮನೆಯವರ ಗಮನಕ್ಕೆ ಬಂದಿದೆ. ಹುಂಜವನ್ನು ಹಗ್ಗದ ಸಮೇತವಾಗಿ ನುಂಗಿದ್ದ ಹೆಬ್ಬಾವು ಒದ್ದಾಡುತ್ತಿರೋದನ್ನು ಕಂಡು ಮನೆಯವರು ಗಾಬರಿಗೊಂಡಿದ್ದು, ತಕ್ಷಣ ಸ್ಥಳೀಯ ಉರಗಪ್ರೇಮಿ ಸ್ನೇಕ್ ಪಾಪು ಎಂಬುವವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ […]

2 weeks ago

ಬಾವಲಿಯನ್ನ ನುಂಗಲೆತ್ನಿಸಿದ ದೈತ್ಯ ಹೆಬ್ಬಾವು- ಮೈ ಜುಮ್ಮೆನಿಸೋ ವಿಡಿಯೋ ನೋಡಿ

ಸಿಡ್ನಿ: ದೈತ್ಯ ಹೆಬ್ಬಾವೊಂದು ಮರದಲ್ಲಿ ಬಾವಲಿಯನ್ನು ನುಂಗಲು ಪ್ರಯತ್ನಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ ಈ ಘಟನೆ ನಡೆದಿದೆ. ಹೆಬ್ಬಾವು, ಬಾವಲಿ ನಡುವಿನ ಕಾಳಗದ ವಿಡಿಯೋ ಮೈ ಜುಮ್ಮೆನಿಸುವಂತಿದೆ. ಕಾರ್ಪೆಟ್ ಪೈಥಾನ್ ಜಾತಿಗೆ ಸೇರಿದ ಹೆಬ್ಬಾವು ಬಾವಲಿಯನ್ನ ಸುಮಾರು ಅರ್ಧ ಗಂಟೆ ಕಾಲ ತನ್ನ ಹಿಡಿತದಲ್ಲಿ ಸಿಲುಕಿಸಿಕೊಂಡು ನುಂಗಲು ಯತ್ನಿಸಿದೆ. ಬಾವಲಿ ಕೂಡ...

25.6 ಅಡಿ ಉದ್ದದ ಹೆಬ್ಬಾವನ್ನು ಕೊಂದು ಇಡೀ ಗ್ರಾಮದವರೇ ತಿಂದು ತೇಗಿದ್ರು!

2 months ago

ಜಕರ್ತಾ: 25. 6 ಅಡಿ ಉದ್ದದ ಸತ್ತ ಹೆಬ್ಬಾವೊಂದನ್ನು ಇಡೀ ಗ್ರಾಮದವರು ತಿಂದಿರುವ ಅಚ್ಚರಿಯ ಘಟನೆ ಇಂಡೋನೇಷ್ಯಾದ ರಿಯು ಪ್ರಾಂತ್ಯದಲ್ಲಿ ನಡೆದಿದೆ. ಬುಧವಾರ 37 ವರ್ಷದ ಸೆಕ್ಯೂರಿಟಿ ಗಾರ್ಡ್ ಹೆಬ್ಬಾವಿನೊಂದಿಗೆ ಸೆಣಸಾಡಿ ಅದನ್ನು ಕೊಂದಿದ್ದರು. ನಂತರ ಗ್ರಾಮಸ್ಥರು ಸತ್ತು ಬಿದ್ದಿದ್ದ ಹೆಬ್ಬಾವನ್ನು...

23 ಅಡಿ ಉದ್ದದ ದೈತ್ಯ ಹೆಬ್ಬಾವಿನ ಜೊತೆ ಹೋರಾಡಿ ಗೆದ್ದ ಸೆಕ್ಯೂರಿಟಿ ಗಾರ್ಡ್!

2 months ago

– ಹಾವನ್ನ ತಂತಿಯಂತೆ ಕಟ್ಟಿದ ಗ್ರಾಮಸ್ಥರು ಜಕಾರ್ತಾ: ಸೆಕ್ಯೂರಿಟಿ ಗಾರ್ಡ್‍ವೊಬ್ಬರು 23 ಅಡಿ ಉದ್ದದ ಹೆಬ್ಬಾವಿನ ಜೊತೆ ಹೋರಾಡಿ ಬದುಕಿರುವ ಅಚ್ಚರಿ ಸಂಗತಿ ಇಂಡೋನೇಷ್ಯಾದ ರಿಯು ಪ್ರಾಂತ್ಯದಲ್ಲಿ ನಡೆದಿದೆ. 37 ವರ್ಷದ ಸೆಕ್ಯೂರಿಟಿ ಗಾರ್ಡ್ ರಾಬರ್ಟ್ ನಬಾಬನ್ ಹೆಬ್ಬಾವಿನೊಂದಿಗೆ ಹೋರಾಡಿ ಅದನ್ನು...

8 ಅಡಿ ಉದ್ದದ ಹೆಬ್ಬಾವಿಗೆ ಸಿಟಿ ಸ್ಕ್ಯಾನ್!

2 months ago

ನವದೆಹಲಿ: ಗಂಭೀರವಾಗಿ ಗಾಯಗೊಂಡಿದ್ದ 8 ಅಡಿ ಉದ್ದದ ಹೆಬ್ಬಾವು ಚಿಕಿತ್ಸೆ ವೇಳೆ ಕಂಪ್ಯೂಟೆಡ್ ಟೊಮೊಗ್ರಪಿ/ಸಿಟಿ ಸ್ಕ್ಯಾನ್‍ಗೆ ಒಳಪಟ್ಟ ಘಟನೆ ಭಾನುವಾರದಂದು ಭುವನೇಶ್ವರ್‍ನಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಈ ಹಾವಿನ ಸಿಟಿ ಸ್ಕ್ಯಾನ್ ಬಹುಶಃ ಭಾರತದಲ್ಲಿ ಇದೇ ಮೊದಲು ಎಂದು ಉರಗ...

ಕೋತಿ ಕೊಂದು ಉರುಳಾಡಿ, ನುಂಗಲು ಆಗದೇ ಪರದಾಡಿದ ಹೆಬ್ಬಾವು – ವಿಡಿಯೋ ನೋಡಿ

2 months ago

ಉಡುಪಿ: ಹೆಬ್ಬಾವೊಂದು ಮಂಗನನ್ನು ಕೊಂದು ತಿನ್ನಲು ಪ್ರಯತ್ನಿಸಿದ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದ ತೋಟವೊಂದರಲ್ಲಿ ನಡೆದಿದೆ. ಹಸಿದ ಹೆಬ್ಬಾವು ಮಾಮೂಲಿಯಾಗಿ ನಾಯಿ, ಕೋಳಿಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಆದರೆ ವಿಚಿತ್ರವೆಂಬಂತೆ ಹೆಬ್ಬಾವು ಕೋತಿಯನ್ನು ಕೊಂದು ನಂತರ ನುಂಗಲು ಯತ್ನಿಸಿದೆ. ಆದರೆ...

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

3 months ago

ಮೈಸೂರು: ಇಲ್ಲಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ನಾಡಹಬ್ಬ ದಸಾರ ಇನ್ನೇನು ಕೆಲ ದಿನಗಳಲ್ಲೇ ಆರಂಭವಾಗಲಿದ್ದು, ಮೃಗಾಲಯ ವೀಕ್ಷಕರಿಗೆ ಹೊಸ ಪ್ರಾಣಿಗಳ ದರ್ಶನವಾಗಲಿದೆ. ತಮಿಳುನಾಡಿನಿಂದ ಹೆಬ್ಬಾವು ಮತ್ತು ಮೊಸಳೆಗಳನ್ನು ತಂದು ಮೈಸೂರು ಮೃಗಾಲಯದಲ್ಲಿ ಬಿಡಲಾಗಿದೆ. ನಾಲ್ಕು ಇಂಡಿಯನ್ ರಾಕ್ ಪೈಥಾನ್ ಹಾಗೂ...

ಜಿಂಕೆಯನ್ನು ನುಂಗಿದ ಹೆಬ್ಬಾವು-ಅತ್ತ ಮುಂದೆಯೂ ಹೋಗ್ತಿಲ್ಲ, ಇತ್ತ ಹಿಂದೆಯೂ ಬರ್ತಿಲ್ಲ

3 months ago

ಶಿವಮೊಗ್ಗ: ಭಾರೀ ಗಾತ್ರದ ಹೆಬ್ಬಾವೊಂದು ಜಿಂಕೆಯನ್ನು ನುಂಗಿದ್ದು, ಮೈ ಭಾರವಾಗಿ ಚಲಿಸಲಾರದೇ ಒಂದೇ ಸ್ಥಳದಲ್ಲಿ ನರಳಾಡುತ್ತಿರುವ ದೃಶ್ಯ ಶಿವಮೊಗ್ಗ ತಾಲೂಕು ಪುರದಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಡ್ಡದ ಅರಕೆರೆ ಗ್ರಾಮದ ಬಳಿ ಕಂಡು ಬಂದಿದೆ. ಭಾನುವಾರದಿಂದ ಹೆಬ್ಬಾವು ಒಂದೇ ಜಾಗದಲ್ಲಿದ್ದು, ಹೆಬ್ಬಾವನ್ನು...