Saturday, 18th November 2017

Recent News

4 days ago

ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಇಂದು ವರದಿಯಾಗಿದೆ. ಬಂಧಿತನನ್ನು ಅನ್ಸಾರ್ ಹುಸೇನ್ ಎಂದು ಗುರುತಿಸಲಾಗಿದೆ. ಲಾಹೋರ್‍ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಹಫೀಜಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಜಲಪೂರ್ ಭಾತಿಯಾನ್ ಗ್ರಾಮದ ನಿವಾಸಿಯಾಗಿರುವ ಮನ್‍ಸಾಬ್ ಅಲಿ ಎಂಬವರು ಈ […]

3 weeks ago

ವಿಡಿಯೋ: ಹಾಡಹಗಲೇ ನಡುರಸ್ತೆಯಲ್ಲಿ ಹಿಂದೂ ಸಂಘರ್ಷ ಸೇನೆ ಮುಖಂಡನಿಗೆ ಗುಂಡಿಟ್ಟು ಕೊಲೆ

ಚಂಡೀಗಢ: ಹಿಂದೂ ಸಂಘರ್ಷ ಸೇನೆ ಮುಖಂಡರೊಬ್ಬರನ್ನು ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿರೋ ಆಘಾತಕಾರಿ ಘಟನೆ ಪಂಜಾಬ್‍ನ ಅಮೃತ್‍ಸರ್‍ನಲ್ಲಿ ಸೋಮವಾರದಂದು ನಡೆದಿದೆ. ಹಿಂದೂ ಸಂಘರ್ಷ ಸೇನೆಯ ಜಿಲ್ಲಾ ಮುಖ್ಯಸ್ಥರಾದ ವಿಪಿನ್ ಕುಮಾರ್ ಕೊಲೆಯಾದ ವ್ಯಕ್ತಿ. ಇಲ್ಲಿನ ಭರತ್‍ನಗರದ ಮಾರ್ಕೆಟ್‍ನಲ್ಲಿ ಹಾಡಹಗಲೇ ಕೊಲೆ ನಡೆದಿದ್ದು, ಘಟನೆಯ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕುಮಾರ್ ಅವರು ಬೈಕ್‍ನಲ್ಲಿ ಕುಳಿತಿದ್ದ...

ಪಂಜಾಬ್ ಉಪಚುನಾವಣೆ ಕಾಂಗ್ರೆಸ್ ತೆಕ್ಕೆಗೆ-ಬಿಜೆಪಿಗೆ ಭಾರೀ ಮುಖಭಂಗ

1 month ago

ಚಂಡೀಗಢ: ಪಂಜಾಬ್ ನ ಗುರ್‍ದಾಸ್‍ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ರಾಜಕೀಯ ವಲಯದಲ್ಲಿ ಭಾರೀ ಕೂತೂಹಲವನ್ನು ಹುಟ್ಟುಹಾಕಿತ್ತು. ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಆಡಳಿತ ರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಕರ್ ತಮ್ಮ ಪ್ರತಿ...

ಹಾಡಹಗಲೇ ಉದ್ಯಮಿ ಶೂಟೌಟ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

4 months ago

ಫರೀದ್‍ಕೋಟ್: ಹಾಡಹಗಲೇ ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಫರೀದ್‍ಕೋಟ್‍ನಲ್ಲಿ ನಡೆದಿದೆ. ಸ್ಥಳೀಯ ಉದ್ಯಮಿಯಾದ ರವೀಂದರ್ ಪಪ್ಪು ಕೊಚ್ಚರ್ ಮೃತ ದುರ್ದೈವಿ. ಭಾನುವಾರ ಮಧ್ಯಾಹ್ನ ಸುಮಾರು 3ಗಂಟೆ ವೇಳೆಯಲ್ಲಿ ರವೀಂದರ್ ಅವರನ್ನ ಅವರ ಮಿಲ್ ಹೊರಗಡೆ...

ಕೇವಲ 2 ರೂಪಾಯಿಗಾಗಿ ಅಂಗಡಿಯವನಿಗೆ ಚಾಕುವಿನಿಂದ ಇರಿದ!

4 months ago

ಲುಧಿಯಾನ: ಕೇವಲ 2 ರೂಪಾಯಿಗಾಗಿ ನಡೆದ ಜಗಳದಲ್ಲಿ ಗ್ರಾಹಕನೊಬ್ಬ ಅಂಡಗಿಯವನಿಗೆ ಚಾಕುವಿನಿಂದ ಇರಿದ ಘಟನೆ ಪಂಜಾಬ್‍ನ ಸರಾಬಾ ನಗರದಲ್ಲಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ರೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ರೋಹಿತ್‍ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ....

ವಿಡಿಯೋ: ಹೆಣ್ಣುಮಗು ಹೆತ್ತಿದಕ್ಕೆ ಪತಿ ಮನೆಯವರಿಂದ ಮಹಿಳೆ ಮೇಲೆ ಹಾಕಿಸ್ಟಿಕ್‍ನಿಂದ ಹಲ್ಲೆ

4 months ago

ಪಂಜಾಬ್: ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಮಹಿಳೆಯೊಬ್ಬರನ್ನು ಆಕೆಯ ಪತಿ ಮನೆಯವರು ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬ್‍ನ ಪಾಟಿಯಾಲದಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಪಾಟಿಯಾಲ ನಿವಾಸಿ ಮೀನಾ ಕಶ್ಯಪ್ ಎಂಬವರು ಹಲ್ಲೆಗೊಳಗಾದ ಮಹಿಳೆ. ಮೀನಾ ದಲ್ಜೀತ್ ಸಿಂಗ್ ಎಂಬವರನ್ನು...

ಯಾವ ರಾಜ್ಯದಲ್ಲಿ ಎಷ್ಟು ಸಾಲಮನ್ನಾ? ಕೇಂದ್ರ ಸರ್ಕಾರ ಮತ್ತು ಆರ್‍ಬಿಐ ಹೇಳಿದ್ದು ಏನು?

5 months ago

ಬೆಂಗಳೂರು: ಕೊನೆಗೂ ರೈತರ ಮತ್ತು ವಿಪಕ್ಷಗಳ ಹೋರಾಟಕ್ಕೆ ಕರ್ನಾಟಕ ಸರ್ಕಾರ ಬಗ್ಗಿದ್ದು, ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿದೆ. ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ, ಸಾಲಮನ್ನಾದಿಂದ ರಾಜ್ಯ ಸರ್ಕಾರಕ್ಕೆ 8,165 ಕೋಟಿ...

ಬಿಎಸ್‍ಎಫ್ ತರಬೇತಿ ಶಿಬಿರದಲ್ಲಿ ಪ್ಲೇ ಆಯ್ತು ಸೆಕ್ಸ್ ವಿಡಿಯೋ

5 months ago

ಜಲಂಧರ್: ಬಿಎಸ್‍ಎಫ್ ಸೈನಿಕರ ತರಬೇತಿ ಶಿಬಿರದ ಸಭೆ ನಡೆಯುವ ವೇಳೆ ಸ್ಕ್ರೀನ್ ಮೇಲೆ ತರಬೇತಿ ಕುರಿತಾದ ಸಾಕ್ಷ್ಯಚಿತ್ರ ಕಾಣುವ ಬದಲು ಸೆಕ್ಸ್ ವಿಡಿಯೋ ಒಂದು ಪ್ರದರ್ಶನ ಕಂಡಿದ್ದು, ಸ್ಥಳದಲ್ಲಿದ್ದ ತರಬೇತಿದಾರರು ಮುಜುಗುರಕ್ಕೊಳಾಗದ ಸನ್ನಿವೇಶ ಉಂಟಾಗಿದೆ. ಪಂಜಾಬ್ ರಾಜ್ಯದ ಫಿರೋಜ್‍ಪುರ್‍ನ 77ನೇ ಬೆಟಾಲಿಯನ್‍ನಲ್ಲಿ...