Sunday, 19th November 2017

Recent News

3 weeks ago

ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದ ರೆಸ್ಟೋರೆಂಟ್ ಮೇಲೆ ದಾಳಿ: 13 ಮಹಿಳೆಯರ ರಕ್ಷಣೆ

ಮುಂಬೈ: ಅಕ್ರಮವಾಗಿ ಡ್ಯಾನ್ಸ್ ಬಾರ್ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದ ರೆಸ್ಟೋರೆಂಟ್ ಮೇಲೆ ಮುಂಬೈ ಪೊಲೀಸರು ಹಾಗೂ ಇಂಡಿಯನ್ ರೆಸ್ಕ್ಯೂ ಮಿಶನ್ ತಂಡ ದಾಳಿ ನಡೆಸಿ 13 ಮಹಿಳೆಯರನ್ನು ರಕ್ಷಿಸಿದ ಘಟನೆ ಶುಕ್ರವಾರ ಮುಂಬೈ ನಗರದಲ್ಲಿ ನಡೆದಿದೆ. ಮುಂಬೈನ್ ಉಲ್ಲಾಸ ನಗರದಲ್ಲಿನ ಸಿಹಾಕ್ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿರುವ ಪೊಲೀಸರು, ರೆಸ್ಟೋರೆಂಟ್ ಕಬೋರ್ಡ್ ನಲ್ಲಿ ಬಚ್ಚಿಟ್ಟಿದ್ದ 9 ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ರೆಸ್ಟೋರೆಂಟ್ ನಲ್ಲಿ ಅಪ್ರಾಪ್ತ ಬಾಲಕಿಯರಿಂದ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ […]

3 months ago

ಅನಾಥೆಯನ್ನ ಮದ್ವೆಯಾಗಿ ವೇಶ್ಯಾವಾಟಿಕೆಗೆ ತಳ್ಳಲೆತ್ನಿಸಿದ- ಪಿಂಪ್ ಗಂಡನ ವಿರುದ್ಧ ಪತ್ನಿಯ ಹೋರಾಟ

ಚಿತ್ರದುರ್ಗ: ಆಕೆ ಹೆತ್ತವರನ್ನ ಕಳೆದುಕೊಂಡು ತಬ್ಬಲಿಯಾಗಿದ್ಲು. ವಯಸ್ಸಿಗೆ ಬರೋ ಮುಂಚೆನೇ ಆಕೆಗೆ ಸಂಬಂಧಿಕರೆಲ್ಲಾ ಸೇರಿ ತನಗಿಂತ ಹಿರಿಯ ವಯಸ್ಸಿನ ವ್ಯಕ್ತಿಯೊಂದಿಗೆ ಮದುವೆ ಮಾಡಿಬಿಟ್ರು. ತನ್ನ ಗಂಡ ವೇಶ್ಯಾವಾಟಿಕೆ ನಡೆಸೋ ಪಿಂಪ್ ಅಂತ ಗೊತ್ತಾದಾಗ ಆಕೆ ಆಘಾತಕ್ಕೆ ಒಳಗಾದ್ಲು. ಚಿತ್ರದುರ್ಗದ ಮುದ್ದಾಪುರ ಗ್ರಾಮದ ನಿವಾಸಿಯಾದ ತಿಪ್ಪೇಸ್ವಾಮಿ ಪತ್ನಿಯನ್ನ ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಂಡಿದ್ದ. ಕೊನೆಗೆ ತಾನೊಬ್ಬ ವೇಶ್ಯಾವಾಟಿಕೆ ಪಿಂಪ್...

ಸುಂದರ ಹುಡ್ಗೀರನ್ನ ತೋರಿಸಿ ಹಣ ಪೀಕ್ತಿದ್ದ ಪಿಂಪ್‍ಗಳ ಬಂಧನ

4 months ago

ಬೆಂಗಳೂರು: ಸುಂದರ ಹುಡುಗಿಯರನ್ನು ತೋರಿಸಿ ಜನರಿಂದ ಸಾವಿರಾರು ರೂಪಾಯಿ ಹಣ ಪೀಕ್ತಾಯಿದ್ದ ಮೂವರು ಪಿಂಪ್‍ಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮೋಹಿತ್ ಗೌಡ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ನಗರದ ಮಡಿವಾಳದ ಸಿಲ್ಕ್ ಬೋರ್ಡ್...

ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯಾವಾಟಿಕೆ – ದಂಧೆಗೆ ಎಂಎಲ್‍ಎ ಮನೆಯೇ ಲ್ಯಾಂಡ್‍ಮಾರ್ಕ್

4 months ago

– ದಾಳಿ ವೇಳೆ ಇಬ್ಬರು ಯುವತಿಯರ ರಕ್ಷಣೆ ಬೆಂಗಳೂರು: ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ ಎಂಎಲ್‍ಎ ಮನೆಯೇ ಲ್ಯಾಂಡ್ ಮಾರ್ಕ್ ಆಗಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು. ಆರೋಪಿಗಳು ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮನೆಯನ್ನೇ ದಂಧೆಗೆ ಲ್ಯಾಂಡ್ ಮಾರ್ಕ್ ಮಾಡಿಕೊಂಡಿದ್ದಾರೆ....

ಮೈಸೂರು ವಿವಿ ಪ್ರಾಧ್ಯಾಪಕನಿಂದಲೇ ಅಶ್ಲೀಲ ವೆಬ್‍ಸೈಟಿಗೆ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್?

7 months ago

ಮೈಸೂರು: ಮಾನಸ ಗಂಗೋತ್ರಿಯ  ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಅಶ್ಲೀಲ ವೆಬ್‍ಸೈಟ್‍ಗೆ ಹಾಕಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕನ ವಿರುದ್ಧವೇ ವಿದ್ಯಾರ್ಥಿನಿಯರು ಅನುಮಾನ ವ್ಯಕ್ತಪಡಿಸಿ ಕುಲಸಚಿವರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ವಿವಿಯ ಪರಿಸರ ವಿಜ್ಞಾನ ವಿಭಾಗದ...

ಹೈಟೆಕ್ ವೇಶ್ಯಾವಾಟಿಕೆಗೆ ಕಾವಲು ನಿಲ್ತಿದ್ದ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಅರೆಸ್ಟ್

7 months ago

ಬೆಂಗಳೂರು: ನಗರದ ಬಿಟಿಎಂ ಲೇಔಟ್‍ನ ಬಂಗಲೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆಗೆ ಪೊಲೀಸ್ ಪೇದೆಯೇ ಕಾವಲು ನಿಲ್ಲತ್ತಿದ್ದ ವಿಚಾರ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಕರಿಬಸಪ್ಪನನ್ನು ಮೈಕೋ ಲೇಔಟ್ ಪೊಲೀಸರು ಈಗ ಬಂಧಿಸಿದ್ದಾರೆ. ಕಳೆದವಾರ...

ವಾಟ್ಸಪ್‍ನಲ್ಲೇ ವೇಶ್ಯಾವಾಟಿಕೆ -ಫೋಟೋ ಕಳಿಸಿ, ಅಲ್ಲೇ ಡೀಲ್ ಮಾಡ್ತಾರೆ!

8 months ago

ಕೊಪ್ಪಳ: ಈವರೆಗೆ ಮುಂಬೈ, ಹುಬ್ಬಳ್ಳಿ, ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಇದೀಗ ಸಣ್ಣ ಸಣ್ಣ ನಗರಗಳಿಗೂ ಕಾಲಿಟ್ಟಿದೆ. ವಾಟ್ಸಾಪ್ ಮೂಲಕ ಹುಡುಗಿಯರ ಫೋಟೋ ಕಳುಹಿಸಿ, ರೇಟ್ ಬಗೆಹರಿಸುವ ದಂದೆ ಸದ್ದಿಲ್ಲದೇ ಕೊಪ್ಪಳ ನಗರದಲ್ಲಿ ನಡೆದಿದೆ. ವೇಶ್ಯಾವಾಟಿಕೆ ದಂಧೆ ಬಗ್ಗೆ...