Tuesday, 19th September 2017

Recent News

4 weeks ago

ಬಂಪರ್ ಆಫರ್: ಈ ಫೋಟೋ ಕಳಿಸಿ ರಮ್ಯಾರಿಂದ 25 ಸಾವಿರ ರೂ. ಬಹುಮಾನ ಪಡೆಯಿರಿ

ಬೆಂಗಳೂರು: ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಪ್ರಧಾನಿ ಮೋದಿ ಅವರು ಬಿಹಾರ, ಅಸ್ಸಾಂ, ಗುಜರಾತ್ ರಾಜ್ಯಗಳ ಪ್ರವಾಹದ ವೇಳೆ ಜನರೊಂದಿಗಿರುವ ಫೋಟೋ ಸೆಂಡ್ ಮಾಡಿ, ನನ್ನಿಂದ 25 ಸಾವಿರ ರೂ. ಬಹುಮಾನ ಪಡೆದುಕೊಳ್ಳಿರಿ ಎಂದು ಟ್ವೀಟ್ ಮಾಡುವ ಮೂಲಕ ಆಫರ್ ನೀಡಿದ್ದಾರೆ. ಇದಕ್ಕೂ ಮೊದಲು ರಮ್ಯಾ ಅವರು ಪ್ರಧಾನಿಯಾಗಿರುವ ಮೋದಿಯವರು ಇದೂವರೆಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಹಾಗಾಗಿ ಅವರು ಭೇಟಿ ನೀಡಿರುವ ಫೋಟೋಗಳಿಲ್ಲಾ ಎಂದು ವ್ಯಂಗ್ಯ ಮಾಡಿದ್ದರು. ಈ ಟ್ವೀಟ್‍ಗೆ ಸಾಕಷ್ಟು ಪರ-ವಿರೋಧಗಳು […]

3 months ago

ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?

ದುಬೈ: ಈ ಬಾರಿಯ ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡಕ್ಕೆ 2.2 ದಶಲಕ್ಷ ಡಾಲರ್ ಹಣ(ಅಂದಾಜು 14 ಕೋಟಿ ರೂ.) ನಗದು ಬಹುಮಾನ ಸಿಕ್ಕಿದೆ. ಈ ಟೂರ್ನಿಗೆ ಒಟ್ಟು 4.5 ದಶಲಕ್ಷ ಡಾಲರ್(ಅಂದಾಜು 28 ಕೋಟಿ ರೂ.) ನಗದು ಬಹುಮಾನ ನೀಡುವುದಾಗಿ ಐಸಿಸಿ ತಿಳಿಸಿದ್ದು, ದ್ವಿತೀಯ ಸ್ಥಾನಿ ಭಾರತಕ್ಕೆ 1.1 ದಶಲಕ್ಷ ಡಾಲರ್(ಅಂದಾಜು 7ಕೋಟಿ...

ತೆರೆದ ಕೊಳವಿ ಬಾವಿ ಮುಚ್ಚಿಸಿ ಫೋಟೋ ಕಳಿಸಿದ್ರೆ ಖಾತೆಗೆ ಹಣ

5 months ago

ಕೊಪ್ಪಳ: ನೀವು ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿದ್ದೀರಾ? ನಿಮ್ಮ ಸುತ್ತಮುತ್ತಲು ತೆರೆದ ಕೊಳವೆ ಬಾವಿ ಇದೆಯೇ? ಹಾಗಾದ್ರೆ ತಡಮಾಡದೇ ಸ್ಥಳದ ಮಾಹಿತಿಯ ಜೊತೆಗೆ ಫೋಟೋವನ್ನು ವಾಟ್ಸಪ್ ಮಾಡಿದ್ರೆ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ. ಆರಂಭದ ಪೀಠಿಕೆ ಓದಿ ಖಾತೆಗೆ ಹಣ ನೀಡುವ ಯೋಜನೆಯನ್ನು...

ಬಿಗ್‍ಬಾಸ್‍ನಲ್ಲಿ ಗೆದ್ದ 50 ಲಕ್ಷ ರೂ. ಇನ್ನೂ ಪ್ರಥಮ್ ಕೈ ಸೇರಿಲ್ವಂತೆ!

7 months ago

ಬೆಂಗಳೂರು: ಬಿಗ್‍ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ತಾವು ಗೆದ್ದ 50 ಲಕ್ಷ ರೂ. ಹಣವನ್ನ ಸಮಾಜಮುಖಿ ಕೆಲಸಗಳಿಗಾಗಿ ಕೊಟ್ಟಿದ್ದು ನಿಮಗೆ ತಿಳಿದಿರೋ ವಿಷಯ. ಆದ್ರೆ ಪ್ರಥಮ್ ಅವರಿಗೆ ಈ ಬಹುಮಾನದ ಹಣ ಇನ್ನೂ ಕೈ ಸೇರಿಲ್ವಂತೆ. ಬಿಗ್‍ಬಾಸ್ ಸೀಸನ್ 4ರ...