Friday, 24th November 2017

Recent News

2 weeks ago

ದಿಢೀರ್ ಭಾರೀ ಇಳಿಕೆ ಆಯ್ತು ರೆಡ್‍ಮೀ ನೋಟ್ 4 ಬೆಲೆ

ನವದೆಹಲಿ: ಕ್ಸಿಯೋಮಿ ಕಂಪೆನಿಯ ರೆಡ್ ಮೀ ನೋಟ್ 4 ಫೋನಿನ ಬೆಲೆ ದಿಢೀರ್ 1 ಸಾವಿರ ರೂ. ಇಳಿಕೆಯಾಗಿದೆ. ಜನವರಿಯಲ್ಲಿ ಬಿಡುಗಡೆಯಾದಾಗ 32 ಜಿಬಿ ಆಂತರಿಕ ಮಮೊರಿ, 3ಜಿಬಿ RAM ಫೋನಿಗೆ 10,999 ರೂ. ಇದ್ದರೆ, 64 ಜಿಬಿ ಆಂತರಿಕ ಮಮೊರಿ, 4ಜಿಬಿ RAM ಫೋನಿಗೆ 12,999 ರೂ. ದರ ನಿಗದಿಯಾಗಿತ್ತು. ಆದರೆ ಈಗ 32 ಜಿಬಿ ಆಂತರಿಕ ಮೆಮೊರಿಯ ಫೋನ್ 9,999 ರೂ.ಗೆ ಲಭ್ಯವಿದ್ದರೆ, 64 ಜಿಬಿ ಫೋನ್ 11,999 ರೂ.ಗೆ ಲಭ್ಯವಿದೆ. ಬೆಲೆ ಕಡಿಮೆಯಾಗಿರುವ […]

4 weeks ago

ಕ್ಸಿಯೋಮಿ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

ನವದೆಹಲಿ:  ಕ್ಸಿಯೋಮಿ ಎಂಐ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಎಂಬಂತೆ 1 ಸಾವಿರ ರೂ. ಇಳಿಕೆಯಾಗಿದೆ. ಜುಲೈ ನಲ್ಲಿ 14,999 ರೂ.ಗೆ ಬಿಡುಗಡೆಯಾಗಿದ್ದ 32 ಜಿಬಿ ಆಂತರಿಕ ಮೆಮೊರಿಯ ಫೋನ್ ಈಗ 13,999 ರೂ.ಗೆ ಲಭ್ಯವಿದ್ದರೆ, 16,999 ರೂ. ಗೆ ಬಿಡುಗಡೆಯಾಗಿದ್ದ 64 ಜಿಬಿ ಆಂತರಿಕ ಫೋನ್ 15,999 ರೂ.ಗೆ ಲಭ್ಯವಿದೆ. ಭಾರತದ ಕ್ಸಿಯೋಮಿ...