Monday, 24th July 2017

Recent News

1 month ago

ತಂದೆ-ತಾಯಿ ಟಿವಿ ನೋಡುತ್ತಿದ್ದ ವೇಳೆ ಕೊಳಕ್ಕೆ ಬಿದ್ದು ಮಗು ಸಾವು

ಕೊಚ್ಚಿ: ತಂದೆ-ತಾಯಿ ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಾ ಕುಳಿತಿದ್ದ ವೇಳೆ ಮಗುವೊಂದು ಆಟವಾಡಲು ತೆರಳಿ ಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ಕೊಚ್ಚಿಯಲ್ಲಿ ನಡೆದಿದೆ. ಸೋಮವಾರ ಈ ಘಟನೆ ನಡೆದಿದ್ದು, ಮಗುವನ್ನು ಪನಂಗಾಡ್ ನಿವಾಸಿ ಉಮೇಶ್ ಎಂಬವರ ಪುತ್ರ ಸಬರಿನಾಥ್(2) ಎಂಬುವುದಾಗಿ ಗುರುತಿಸಲಾಗಿದೆ. ಏನಿದು ಘಟನೆ?: ಮಗುವಿನ ಪೋಷಕರು ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದರು. ಪೋಷಕರು ತೊಡೆಯಲ್ಲಿ ಸಬರಿನಾಥನು ಕುಳಿತಿದ್ದನು. ಇದ್ದಕ್ಕಿದ್ದಂತೆಯೇ ಸುಮಾರು 6 ಗಂಟೆಯ ಸುಮಾರಿಗೆ ಆಟವಾಡಲೆಂದು ಹೋದ ಮಗು ಕೆಲ ಹೊತ್ತು ಒಳಗೆ ಬಾರದೇ ಇರುವುದನ್ನು ಗಮನಿಸಿದ ಪೋಷಕರು […]

2 months ago

ಒಂದೇ ಹೊಂಡಕ್ಕೆ ಮೂವರು ಬಲಿ: ಇದು ಅಕ್ರಮ ಮರುಳಗಾರಿಕೆ ಎಫೆಕ್ಟ್!

ರಾಯಚೂರು: ಅಕ್ರಮ ಮರಳುಗಾರಿಕೆಯಿಂದಾಗಿ ಉಂಟಾಗಿರುವ ಹೊಂಡವೊಂದು ಕಳೆದ ಮೂರು ತಿಂಗಳಲ್ಲಿ ಮೂವರನ್ನ ಬಲಿ ಪಡೆದಿದೆ. ರಾಯಚೂರು ತಾಲೂಕಿನ ಗುಂಜಳ್ಳಿಯಲ್ಲಿ ಬಹಿರ್ದೆಸೆಗೆ ತೆರಳಿ ಎರಡು ದಿನಗಳಿಂದ ಕಾಣೆಯಾಗಿದ್ದ ವ್ಯಕ್ತಿ ಹೊಂಡದಲ್ಲಿ ಶವವಾಗಿ ತೇಲಿದ್ದಾನೆ. ಗ್ರಾಮದ 35 ವರ್ಷದ ಜನಾರ್ಧನ್ ಸಾವನ್ನಪ್ಪಿರುವ ಮೃತ ದುರ್ದೈವಿ. ಅಕ್ರಮ ಮರಳುಗಾರಿಕೆಯಿಂದ ಹಳ್ಳದ ಬಳಿ ಈ ಹೊಂಡ ಸೃಷ್ಠಿಯಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆ...