Monday, 18th June 2018

Recent News

2 weeks ago

ದಿಢೀರ್ ಅಂತಾ ಹೆದ್ದಾರಿಯಲ್ಲಿ ಲ್ಯಾಂಡ್ ಆಯ್ತು ಪ್ಲೇನ್-ವಿಡಿಯೋ ನೋಡಿ

ಕ್ಯಾಲಿಫೋರ್ನಿಯಾ: ಚಿಕ್ಕ ಮಾದರಿಯ ಪ್ಲೇನ್ ದಿಢೀರ್ ಅಂತಾ ಜನಸಂದಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲ್ಯಾಂಡ್ ಆಗಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್ ಬಳಿ ನಡೆದಿದೆ. ಪ್ಲೇನ್ ಲ್ಯಾಂಡ್ ಆಗುವ ದೃಶ್ಯಗಳು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ಲೇನ್‍ನಲ್ಲಿ ಇಂಧನದ ಕೊರತೆ ಉಂಟಾಗಿದ್ದರಿಂದ ಹೆದ್ದಾರಿಯಲ್ಲಿ ಲ್ಯಾಂಡ್ ಆಗಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ವಾಹನಗಳ ನಡುವೆ ಪ್ಲೇನ್ ಲ್ಯಾಂಡ್ ಆಗಿದ್ದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ಲೇನ್‍ಗೂ ಸಹ ಯಾವುದೇ ಡ್ಯಾಮೇಜ್ ಆಗದಂತೆ ಅತ್ಯಂತ ಸುರಕ್ಷಿತ ಮತ್ತು ಜಾಣ್ಮೆಯಿಂದ […]

2 weeks ago

ಟೇಕಾಫ್ ವೇಳೆ ಜೋಕ್‍ಗೆ ಹೆದರಿ ತುರ್ತು ದ್ವಾರ ಒಡೆದು ಹಾರಿದ್ರು ಪ್ರಯಾಣಿಕರು!

ಜಕಾರ್ತ: ಟೇಕಾಫ್‍ಗೆ ವೇಳೆ ಬಾಂಬ್ ಇದೆ ಎಂದು ತಿಳಿದು ವಿಮಾನದಿಂದ ಹಾರಿ 10 ಮಂದಿ ಗಾಯಗೊಂಡ ಘಟನೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇಂಡೋನೇಷ್ಯಾ ಲಯನ್ ಏರ್ ಲೈನ್ಸ್ ಗೆ ಸೇರಿದ್ದ ಬೋಯಿಂಗ್ 737 ವಿಮಾನ, ಇನ್ನೆನೂ ಕೆಲವೇ ಕ್ಷಣಗಳಲ್ಲಿ ಟೆಕಾಫ್‍ಗೆ ಸಿದ್ಧಗೊಂಡಿತ್ತು. ವಿಮಾನದಲ್ಲಿ ಸಹಪ್ರಯಾಣಿಕ ಹೇಳಿದ `ಬಾಂಬ್‍ಜೋಕ್’ ಅನ್ನು ಗಂಭೀರವಾಗಿ ತೆಗೆದುಕೊಂಡ ಪ್ರಯಾಣಿಕರು...

ಶಾಂತಿನಗರದ ಪ್ರಿನ್ಸ್ ರೌಡಿ ನಲಪಾಡ್ ಈಗ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!

4 months ago

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್‍ಗೆ 8 ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ನಲಪಾಡ್ ಮತ್ತು 7...

ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

4 months ago

ಬೆಂಗಳೂರು: ಶಾಂತಿನಗರ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಖಾಸಗಿ ವಿಮಾನ ಖರೀದಿಸಲು ಪ್ಲಾನ್ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಹೌದು. ಆನ್ ಲೈನ್ ಹ್ಯಾಕರ್ ಗಳನ್ನು ಬಳಸಿಕೊಂಡು ಕೋಟ್ಯಾಂತರ ರೂ. ಸಂಪಾದನೆ ಮಾಡಿದ್ದ ನಲಪಾಡ್ ವಿಮಾನ ಖರೀದಿ ಮಾಡಲು ಪುಣೆಗೆ...

ಮಾಸ್ಕೋ ಬಳಿ ರಷ್ಯಾ ವಿಮಾನ ಪತನ: 71 ಮಂದಿ ಬಲಿ

4 months ago

ಮಾಸ್ಕೋ: ರಷ್ಯಾದಲ್ಲಿ ವಿಮಾನವೊಂದು ಪತನಹೊಂದಿದ್ದು, 65 ಪ್ರಯಾಣಿಕರು ಸೇರಿದಂತೆ ಒಟ್ಟು 71 ಮಂದಿ ಸಾವನ್ನಪ್ಪಿದ್ದಾರೆ. ಸರಟೋವ್ ಏರ್‍ಲೈನ್ಸ್‍ಗೆ ಸೇರಿದ ಈ ಪ್ಲೇನ್ ಮಾಸ್ಕೋದ ಡುಮೆಡೆಡ್ವೋ ವಿಮಾನ ನಿಲ್ದಾಣದಿಂದ ಟೇಕ್‍ಆಫ್ ಆದ ಸ್ವಲ್ಪಹೊತ್ತಿಗೆ ಎಟಿಸಿ ಸಂಪರ್ಕ ಕಡಿದುಕೊಂಡು ಅರ್ಗನೋವ್ ಗ್ರಾಮದ ಬಳಿ ಪತನ...

ಭಾರತೀಯ ರೆಸ್ಟೊರೆಂಟ್‍ನಿಂದ ಫ್ರಾನ್ಸ್ ಗೆ ಖಾಸಗಿ ವಿಮಾನದಲ್ಲಿ ಚಿಕನ್ ಕರ್ರಿ ಡೆಲಿವರಿ!

5 months ago

ಪ್ಯಾರಿಸ್: ಕೆಲವೊಮ್ಮೆ ಆ್ಯಪ್ ಅಥವಾ ಆನ್‍ಲೈನ್ ಮೂಲಕ ಊಟ ಆರ್ಡರ್ ಮಾಡುವಾಗ ಕೆಲವು ಪ್ರದೇಶಗಳಿಗೆ ಡೆಲಿವರಿ ನೀಡಲು ಸಾಧ್ಯವಿಲ್ಲ ಅನ್ನೋದನ್ನ ಕೇಳಿ ಬೇಸವಾಗಿರುತ್ತೆ. ಆದ್ರೆ ಇಂಗ್ಲೆಂಡ್‍ನಲ್ಲಿನ ಭಾರತೀಯ ರೆಸ್ಟೊರೆಂಟ್‍ವೊಂದು 500 ಮೈಲಿ ದೂರಕ್ಕೆ ಖಾಸಗಿ ವಿಮಾನದಲ್ಲಿ ಚಿಕನ್ ಕರ್ರಿಯನ್ನ ಡೆಲಿವರಿ ಮಾಡಿದೆ...

ರನ್‍ವೇಯಿಂದ ಸ್ಕಿಡ್ ಆಗಿ ಸಮುದ್ರದ ದಂಡೆ ಬದಿಯಲ್ಲಿ ನಿಂತ ವಿಮಾನ!

5 months ago

ಇಸ್ತಾಂಬುಲ್: ವಿಮಾನವೊಂದು ರನ್ ವೇಯಲ್ಲಿ ಸ್ಕಿಡ್ ಆಗಿ ಕಪ್ಪು ಸಮುದ್ರ ದಂಡೆಯ ಬಳಿ ಬಿದ್ದಿರುವ ಘಟನೆ ಉತ್ತರ ಟರ್ಕಿಯ ಟ್ರಬ್‍ಜಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪೆಗಾಸಸ್ ಕಂಪೆನಿಯ ಜೆಟ್ ವಿಮಾನ ಲ್ಯಾಂಡ್ ಆಗಿ ರನ್ ವೇಯಲ್ಲಿ ಮುಂದಕ್ಕೆ ಚಲಿಸುತ್ತಿದ್ದಾಗ ಸ್ಕಿಡ್ ಆಗಿದೆ....

ಕಾದು ಕಾದು ಸುಸ್ತಾಗಿ ಎಮರ್ಜೆನ್ಸಿ ಎಕ್ಸಿಟ್‍ ನಿಂದ ಹೊರಬಂದು ವಿಮಾನದ ರೆಕ್ಕೆ ಮೇಲೆ ಕುಳಿತ ಪ್ರಯಾಣಿಕ

6 months ago

ಮ್ಯಾಡ್ರಿಡ್: ಲ್ಯಾಂಡ್ ಆಗಿದ್ದ ವಿಮಾನದಿಂದ ಕೆಳಗಿಳಿಯಲು ಕಾದು ಕಾದು ಸುಸ್ತಾದ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್‍ನಿಂದ ಹೊರಹೋಗಲು ಯತ್ನಿಸಿ ವಿಮಾನದ ರೆಕ್ಕೆಯ ಮೇಲೆ ಕುಳಿತ ಘಟನೆ ಸ್ಪೇನ್‍ನಲ್ಲಿ ನಡೆದಿದೆ. ಸೋಮವಾರದಂದು ಲಂಡನ್‍ನಿಂದ ದಕ್ಷಿಣ ಸ್ಪೇನ್‍ನ ಮಲಾಗಾ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್ ಆಗಿದ್ದ...