Wednesday, 20th September 2017

2 months ago

1 ಚಿಕ್ಕ ಮೊಡವೆಯಿಂದ ಹೇಗಿದ್ದವಳು ಹೇಗಾದ್ಲು ನೋಡಿ!

ವಾಷಿಂಗ್ಟನ್: ಅಮೇರಿಕದ ಮಹಿಳೆಯೊಬ್ಬರ ಮೂಗಿನ ಮೇಲೆ ಆಗಿದ್ದ ಒಂದು ಚಿಕ್ಕ ಮೊಡವೆ ಇಂದು ಅವರ ಸೌಂದರ್ಯವನ್ನು ಕಿತ್ತುಕೊಂಡಿದೆ. ಅಮೇರಿಕದ ಟೆನ್ನಿಸಿ ನೌಕಸ್ವೀಲ್ ನಿವಾಸಿ 28 ವರ್ಷದ ಮಾರಿಶಾ ಡಾಂಟ್‍ಸನ್ ಮೂರು ವರ್ಷಗಳ ಹಿಂದೆ ಆಗಿರುವ ಒಂದು ಚಿಕ್ಕ ಮೊಡವೆಯಿಂದ ತಮ್ಮ ಸೌಂದರ್ಯವನ್ನು ಕಳೆದುಕೊಂಡಿದ್ದಾರೆ. ಮಾರಿಶಾರಿಗೆ ಮೊದಲಿಗೆ ಮೂಗಿನ ತುದಿಯಲ್ಲಿ ಒಂದು ಚಿಕ್ಕ ಮೊಡವೆ ಕಾಣಿಸಿಕೊಂಡಿತ್ತು. ಮೊದಲಿಗೆ ಮಾರಿಶಾ ಸಹ ಅದನ್ನು ನಿರ್ಲಕ್ಷಿಸಿದ್ದರು. ಮುಂದೆ ಅದೇ ಮೊಡವೆ ತುಂಬಾ ದೊಡ್ಡದಾಗಲು ಆರಂಭಿಸಿತು. ಭಯಗೊಂಡ ಮಾರಿಶಾ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿದ್ದರು. […]