Sunday, 27th May 2018

Recent News

3 months ago

ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಪಾರ್ಕ್ ಮಾಡಲಾಗಿದ್ದ ಕಾರ್ ಗೆ ಈ ಗತಿಯಾಯ್ತು

ಬೀಜಿಂಗ್: ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಕಾರ್ ಪಾರ್ಕ್ ಮಾಡಿ ಹೋಗಿದ್ದ ಚಾಲಕನಿಗೆ ಇಲ್ಲಿನ ಸಿಬ್ಬಂದಿ ಪಾಠ ಕಲಿಸಿದ್ದಾರೆ. ಫೆಬ್ರವರಿ 17ರಂದು ಚೀನಾದ ಹೂಬೇ ಪ್ರಾಂತ್ಯದ ಕ್ಸಿಶೂ ಕೌಂಟಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಸ್ ಗ್ಯಾರೇಜ್ ಮಧ್ಯೆ ಕಾರ್ ಪಾರ್ಕಿಂಗ್ ಮಾಡಿದ್ದನ್ನು ನೋಡಿ ಬೇಸತ್ತ ಸಿಬ್ಬಂದಿ ಕ್ರೇನ್ ಮೂಲಕ ಕಾರ್ ಮೇಲೆತ್ತಿ ಹತ್ತಿರದ ಕಟ್ಟಡವೊಂದರ ಛಾವಣಿಯ ಮೇಲೆ ಇರಿಸಿದ್ದಾರೆ. ಇದರ ವಿಡಿಯೋವನ್ನ ಇಲ್ಲಿನ ಮಾಧ್ಯಮವೊಂದು ಹಂಚಿಕೊಂಡಿದ್ದು, ಕಾರನ್ನ ಕ್ರೇನ್ ಮೂಲಕ ಮೇಲೆತ್ತಿ ಛಾವಣಿ […]

4 months ago

ಗೋಡೆಗೆ ಗುದ್ದಿ 2ನೇ ಮಹಡಿಯಿಂದ ಕಾರ್ ಕೆಳಕ್ಕೆ ಉರುಳಿದ್ರೂ ಚಾಲಕ, ಮಹಿಳೆ ಪಾರು- ವಿಡಿಯೋ ನೋಡಿ

ಬೀಜಿಂಗ್: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರನ್ನು ತೆಗೆದುಕೊಂಡು ಹೋಗುವ ವೇಳೆ ಗೋಡೆಗೆ ಗುದ್ದಿ ಬಳಿಕ ಎರಡನೇ ಮಹಡಿಯಿಂದ ಕಾರು ಉರುಳಿ ಬಿದ್ದ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಈ ಘಟನೆ ಕಳೆದ ವಾರ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಕಾರಲ್ಲಿದ್ದ ಇಬ್ಬರೂ ಪವಾಡ ಸದೃಶವೆಂಬಂತೆ ಪಾರಾಗಿದ್ದಾರೆ. ಏನಿದು ಘಟನೆ?: ವಾಹನಗಳನ್ನು ಪಾರ್ಕ್ ಮಾಡುವ ಬಹುಮಹಡಿ...

ಬ್ಯಾಟೇ ಅಸ್ತ್ರ, ಪಾತ್ರೆಗಳೇ ಗುರಾಣಿ- ಮನೆಗೆ ನುಗ್ಗಿ 30 ಮಂದಿ ಅಟ್ಟಹಾಸ, ಮಹಿಳೆಯರ ಮೇಲೆ ಹಲ್ಲೆ

1 year ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬುಧವಾರ ತಡರಾತ್ರಿ ಭಯಾನಕ ದಾಂಧಲೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮೆನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಶಿವಾಜಿನಗರದ ತಿಮ್ಮಯ್ಯ ರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ರೀಟಾ...