Friday, 22nd June 2018

Recent News

11 months ago

ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ನೋಕಿಯಾ 6 ಡ್ಯುಯಲ್ ಸಿಮ್ ಫೋನ್

ನವದೆಹಲಿ: ಬಿಡುಗಡೆಗೂ ಮುನ್ನವೇ ನೋಕಿಯಾ 6 ಫೋನ್ ಹೊಸ ಮೈಲಿಗಲ್ಲನ್ನು ಬರೆದಿದ್ದು, 10 ಲಕ್ಷ ಹೆಚ್ಚು ಮಂದಿ ಫೋನ್ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ. ಹೌದು. ಆಗಸ್ಟ್ 23 ರಿಂದ ಈ ಫೋನಿನ ಆನ್‍ಲೈನ್ ಮಾರಾಟ ಆರಂಭವಾಗಲಿದ್ದು, ಈ ವರೆಗೂ 10 ಲಕ್ಷಕ್ಕೂ ಅಧಿಕ ಮಂದಿ ಅಮೇಜಾನ್.ಕಾಂ ನಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿದೆ. ಜುಲೈ 14ರಿಂದ ರಿಜಿಸ್ಟ್ರೇಷನ್ ಆರಂಭಗೊಂಡಿದ್ದು, ಪ್ರೈಮ್ ಬಳಕೆದಾರರಿಗೆ 1 ಸಾವಿರ ರೂ. ಕ್ಯಾಶ್‍ಬ್ಯಾಕ್ ಆಫರನ್ನು ಅಮೇಜಾನ್ ಪ್ರಕಟಿಸಿದೆ. ಈ […]