Saturday, 18th November 2017

Recent News

4 months ago

ನ್ಯೂಸ್ ರೂಮಿನಲ್ಲಿ ಕಾಣಿಸಿಕೊಂಡ ಹಾವು!- ಸಿಬ್ಬಂದಿ ಏನು ಮಾಡಿದ್ರು ನೋಡಿ

  ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಸುದ್ದಿ ವಾಹಿನಿಯೊಂದರ ಕಚೇರಿಯಲ್ಲಿ ಹಾವು ಕಾಣಿಸಿಕೊಂಡಿದ್ದು ಅದನ್ನ ಸಿಬ್ಬಂದಿಯೊಬ್ಬರು ಅತ್ಯಂತ ಸಲುಭವಾಗಿ ಹಿಡಿದಿರೋ ವಿಡಿಯೋ ಇದೀಗ ಇಂಟರ್ನೆಟ್‍ನಲ್ಲಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 9 ನ್ಯೂಸ್ ಡಾರ್ವಿನ್ ವಾಹಿನಿ ಫೇಸ್‍ಬುಕ್‍ನಲ್ಲಿ ಇದರ ವಿಡಿಯೋವನ್ನ ಅಪ್‍ಲೋಡ್ ಮಾಡಿದೆ. ಸೋಮವಾರದಂದು ಕಚೇರಿಯ ಎಡಿಟಿಂಗ್ ವಿಭಾಗದಲ್ಲಿ ಕಂಪ್ಯೂಟರ್ ಟೇಬಲ್ ಮೇಲೆ ಹಾವು ಇದ್ದಿದ್ದನ್ನು ಮೊದಲಿಗೆ ಕ್ಯಾಮೆರಾಮ್ಯಾನ್ ನೋಡಿದ್ದರು. ನಂತರ ಹಾವುಗಳನ್ನ ಹಿಡಿಯೋದ್ರಲ್ಲಿ ಅನುಭವ ಹೊಂದಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಬಂದು ಸುಮಾರು 6 ಅಡಿ(2 ಮೀಟರ್) ಉದ್ದವಿದ್ದ ಹಾವನ್ನ […]