Wednesday, 19th July 2017

16 hours ago

3 ವರ್ಷದ ಕಂದಮ್ಮನ ದೇಹದಿಂದ 7 ಸೂಜಿಗಳನ್ನ ಹೊರತೆಗೆದ ವೈದ್ಯರು!

– ತಾಯಿ ಕೆಲಸಕ್ಕಿದ್ದ ಮಾಲೀಕನಿಂದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನವದೆಹಲಿ: ಕಠಿಣವಾದ ಹಾಗೂ ಸವಾಲಿನ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಮೂರು ವರ್ಷದ ಪುಟ್ಟ ಕಂದಮ್ಮನ ದೇಹದಲ್ಲಿದ್ದ 7 ಸೂಜಿಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವಿನ ತಾಯಿ ಕೆಲಸಕ್ಕಿದ್ದ ಮನೆಯ ಮಾಲೀಕ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಲಾಗಿದೆ. ವರದಿಯ ಪ್ರಕಾರ ಪುರುಲಿಯಾ ಮೂಲದ ಬಾಲಕಿಯ ತಾಯಿ ಮಗುವನ್ನ ಬಂಕುರಾ ಸಮ್ಮಿಲಾನಿ ಮೆಡಿಕಲ್ ಕಾಲೇಜಿಗೆ ಕರೆತಂದಿದ್ದರು. ಆದ್ರೆ ಮಗುವಿನ ದೇಹದ ಮೇಲೆ ಗಾಯಗಳಿದ್ದರಿಂದ ಎಸ್‍ಎಸ್‍ಕೆಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ […]

2 days ago

ಪತ್ನಿ ಜೊತೆಗಿನ ಫೋಟೋ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ವಿರುದ್ಧ ಕಿಡಿ

ನವದೆಹಲಿ: ಭಾರತದ ಕ್ರಿಕೆಟಿಗ ಇರ್ಫಾನ್ ಪಠಾಣ್ ತನ್ನ ಪತ್ನಿ ಜೊತೆಗಿನ ಫೋಟೋವೊಂದನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಕ್ರಿಕೆಟಿಗ ಟ್ರೋಲ್ ಆಗಿದ್ದಾರೆ. ಹೌದು. 32 ವರ್ಷದ ಕ್ರಿಕೆಟಿಗ ಇರ್ಫಾನ್ ಪಠಾಣ್, ಕೈಗಳಿಂದ ಮುಖಮುಚ್ಚಿರೋ ತನ್ನ ಪತ್ನಿ ಜೊತೆಗಿನ ಫೋಟೋವೊಂದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಈ ಹುಡುಗಿಯಿಂದ ತೊಂದರೆ ಲವ್,...

ಇಂದು ಮೋದಿಯ ಐತಿಹಾಸಿಕ ಇಸ್ರೇಲ್ ಪ್ರವಾಸ ಆರಂಭ

2 weeks ago

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಭೇಟಿಗಾಗಿ ಇಸ್ರೇಲ್‍ಗೆ ಪ್ರಯಾಣ ಬೆಳೆಸಿದ್ದಾರೆ. ಈ ಭೇಟಿ ದ್ವಿಪಕ್ಷೀಯ ಸಂಬಂಧದ ದೃಷ್ಟಿಯಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು...

ಜಿಎಸ್‍ಟಿ ಬಗ್ಗೆ ತಲೆಕಡಿಸಿಕೊಳ್ಳಬೇಡಿ, ಈ ಸುದ್ದಿ ಓದಿ ನಕ್ಕುಬಿಡಿ

2 weeks ago

ನವದೆಹಲಿ: ದೇಶದಲ್ಲಿ ಜಿಎಸ್‍ಟಿ ಜಾರಿಗೆ ಬಂದಿದ್ದೂ ಆಯ್ತು. ಆದ್ರೆ ಈ ಬಗ್ಗೆ ಜನರಿಗೆ ಇನ್ನೂ ಏನೂ ಅನ್ನೋದೇ ತಿಳಿದಿಲ್ಲ. ಈ ಮಧ್ಯೆ ಜಿಎಸ್‍ಟಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜೋಕ್ಸ್ ಹಾಗೂ ಮೀಮ್ಸ್ ಗಳು ಹರಿದಾಡುತ್ತಿವೆ. ಜಿಎಸ್‍ಟಿ ಅಂದ್ರೆ ಏನೂ ಅಂತಾ ಜನರು...

ಮೂರು ಅಂತಸ್ತಿನ ಕಟ್ಟಡ ಕುಸಿದು ಐವರಿಗೆ ಗಾಯ

3 weeks ago

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಐವರು ಗಾಯಗೊಂಡ ಘಟನೆ ನಡೆದಿದೆ. ಈ ಘಟನೆ ಇಂದು ನಸುಕಿನ ಜಾವ 1.30ರ ಸುಮಾರಿಗೆ ಲಕ್ಷ್ಮೀನಗರದಲ್ಲಿ ನಡೆದಿದೆ. ಅವಘಡ ಸಂಭವಿಸುತ್ತಿದ್ದಂತೆಯೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ನಡೆಸಿದ್ದಾರೆ....

ಮಧ್ಯರಾತ್ರಿ ಮಹಾ ಆರ್ಥಿಕ ಕ್ರಾಂತಿ – ಇಂದಿನಿಂದ ಒಂದು ದೇಶ, ಒಂದೇ ತೆರಿಗೆ

3 weeks ago

ನವದೆಹಲಿ: ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ 17 ವರ್ಷಗಳ ಬಳಿಕ ಮಧ್ಯರಾತ್ರಿ ಮಹಾ ಆರ್ಥಿಕ ಕ್ರಾಂತಿಯಾಗಿದೆ. ರಾಜ್ಯ, ಕೇಂದ್ರದಲ್ಲಿದ್ದ 16 ತೆರಿಗೆ ಹಾಗೂ 23 ಸೆಸ್ ರೂಪಿಸಿ ಜಿಎಸ್‍ಟಿ ಜಿಂದಗಿ ಆರಂಭವಾಗಿದೆ. ಕೋಟ್ಯಾಂತರ ಗ್ರಾಹಕರು-ವ್ಯಾಪಾರಿಗಳು, ಸಾವಿರಾರು ಉದ್ದಿಮೆಗಳು, ಸೇವಾ ಸಂಸ್ಥೆಗಳು ದೇಶಾದ್ಯಂತ...

ಸಿಲಿಂಡರ್ ಸ್ಫೋಟಗೊಂಡು ಐವರ ದುರ್ಮರಣ, ಹಲವರಿಗೆ ಗಾಯ

3 weeks ago

ನವದೆಹಲಿ: ಇಲ್ಲಿನ ಓಕ್ಲಾ ಫೇಸ್ 1ರ ಸಮೀಪದಲ್ಲಿರೋ ಟೀ ಸ್ಟಾಲ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಐವರು ಮೃತಪಟ್ಟು, ಹಲವು ಮಂದಿ ಗಾಯಗೊಂಡ ಘಟನೆ ನಡೆದಿದೆ. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ರಾತ್ರಿ 10 ಗಂಟೆಗೆ ಮಾಲೀಕ ಸ್ಟಾಲ್ ಗೆ ಬೀಗ...

ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ನೀರುಪಾಲಾದ ಐಎಎಸ್ ಅಧಿಕಾರಿ!

2 months ago

ನವದೆಹಲಿ: ನೀರಿಗೆ ಬಿದ್ದ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋದ ಐಎಎಸ್ ಅಧಿಕಾರಿಯೊಬ್ಬರು ನೀರು ಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ. ಬೆರ್ ಸರೈನಲ್ಲಿರೋ ಫಾರಿನ್ ಸರ್ವಿಸ್ ಇನ್ ಸ್ಟಿಟ್ಯೂಟ್‍ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಂಗಳವಾರದಂದು ಈ ಅವಘಡ ಸಂಭವಿಸಿದ್ದು, ಮೃತ ಐಎಎಸ್ ಅಧಿಕಾರಿಯನ್ನು...