Saturday, 24th March 2018

Recent News

2 months ago

ಕಪ್ ಕೇಕ್ ತಗೆದುಕೊಂಡನೆಂದು 3 ವರ್ಷದ ತಮ್ಮನನ್ನೇ ಕೊಂದ ಸಹೋದರಿಯರು!

ನ್ಯೂಯಾರ್ಕ್: ಕಪ್ ಕೇಕ್ ಕದ್ದನೆಂದು ಸಹೋದರಿಯರೇ 3 ವರ್ಷದ ತಮ್ಮನನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ಅಮೆರಿಕದ ಅಟ್ಲಾಂಟಾದಲ್ಲಿ ನಡೆದಿದೆ. ಕೇಜುವಾನ್ ಮೇಸನ್(3) ಕೊಲೆಯಾದ ಬಾಲಕ. ಕೇಜುವಾನ್ ತನ್ನ ಸಹೋದರಿಯರಾದ ಲ್ಯಾಶಿರ್ಲಿ ಮೋರಿಸ್(27) ಮತ್ತು ಗ್ಲೆಂಡ್ರಿಯಾ ಮೋರಿಸ್(25) ಜೊತೆ ಮನೆಯಲ್ಲಿದ್ದನು. ಆಗ ಅಡುಗೆ ಮನೆಗೆ ಹೋಗಿ ಕಪ್ ಕೇಕ್ ತೆಗೆದುಕೊಂಡಿದ್ದಾನೆ ಎಂದು ಪೊಲೀಸರು ಅಲ್ಲಿನ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕಪ್ ಕೇಕ್ ತೆಗೆದುಕೊಂಡನೆಂದು ಲ್ಯಾಶಿರ್ಲಿ ಬೇಸ್ ಬಾಲ್ ಬ್ಯಾಟ್‍ನಿಂದ ಕೇಜುವಾನ್‍ಗೆ ಹೊಡೆದಿದ್ದಾಳೆ. ಆಗ ಗ್ಲೆಂಡ್ರಿಯಾ ಕೂಡ ತನ್ನ ಕೈಯಿಂದ […]

2 months ago

ನೋ ಪ್ಯಾಂಟ್ಸ್ ಡೇ – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ಫೋಟೋಗಳು

ನ್ಯೂಯಾರ್ಕ್: ಜಗತ್ತಿನಲ್ಲಿ ಯಾವ ಯಾವ ದಿನಗಳನ್ನು ಆಚರಣೆ ಮಾಡುತ್ತಾರೆ ಎನ್ನುವುದಕ್ಕೆ ಒಂದು ತಾಜಾ ಉದಾಹರಣೆ ನ್ಯೂಯಾರ್ಕ್‍ನಲ್ಲಿ ಆಚರಿಸುವ `ನೋ ಪ್ಯಾಂಟ್ಸ್ ಡೇ’ ಆಗಿದೆ. ಈಗ ಈ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ದೇಶದಲ್ಲಿ ಪ್ರತಿವರ್ಷ ಜನವರಿ 7 ರಂದು ನೋ ಪ್ಯಾಂಟ್ಸ್ ಡೇಯನ್ನು ಆಚರಣೆ ಮಾಡುತ್ತಾರೆ. ಅಂದರೆ ಜನವರಿ 7 ಭಾನುವಾರದಂದು...

ನ್ಯೂಯಾರ್ಕ್‍ನಲ್ಲಿ ಐಸಿಸ್ ಕೃತ್ಯಕ್ಕೆ 8 ಬಲಿ: ರಸ್ತೆಯಲ್ಲಿ ಉಗ್ರನ ಆಟಾಟೋಪ ನೋಡಿ

5 months ago

ನ್ಯೂಯಾರ್ಕ್: ಪಾದಚಾರಿ ಮಾರ್ಗದಲ್ಲಿ ಏಕಾಏಕಿ ಉಗ್ರನೊಬ್ಬ ಪಿಕಪ್ ಹರಿಸಿದ ಪರಿಣಾಮ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಮಾರು 12 ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿರುವ ಘಟನೆ ನ್ಯೂಯಾರ್ಕ್‍ನ ವಿಶ್ವ ವ್ಯಾಪಾರ ಕೇಂದ್ರದ ಬಳಿ ನಡೆದಿದೆ. ಅಧಿಕಾರಿಗಳಿಗೆ ದಾಳಿ ನಡೆದ ಸ್ಥಳದಲ್ಲಿ ಇಂಗ್ಲೀಷ್‍ನಲ್ಲಿ...

92 ಲಕ್ಷ ವ್ಯೂ, 1.3 ಲಕ್ಷ ಮಂದಿ ಶೇರ್ ಮಾಡಿರೋ ಡ್ಯಾನ್ಸ್ ವಿಡಿಯೋ ನೋಡಿ

5 months ago

ವಾಷಿಂಗ್ಟನ್: ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಮಾಡಿರುವ ನೃತ್ಯವೊಂದು ಈಗ ವೈರಲ್ ಆಗಿದೆ. ಕಿರಾನ್ ಆಸ್ಫರ್ಡ್ ಎಂಬವರ ನೃತ್ಯ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಆಗಿದ್ದು, ವಿಡಿಯೋ ಇದೂವರೆಗೂ 92 ಲಕ್ಷ ವ್ಯೂ ಕಂಡರೆ, 1.3 ಲಕ್ಷಕ್ಕೂ ಅಧಿಕ ಮಂದಿ...

ಶಾಕಿಂಗ್: ತುಂಬು ಗರ್ಭಿಣಿ ಸ್ನೇಹಿತೆಯ ಕತ್ತು ಸೀಳಿ ಹೊಟ್ಟೆಯಲ್ಲಿದ್ದ ಮಗು ಕದ್ದಳು!

6 months ago

ನ್ಯೂಯಾರ್ಕ್: ಇಂತಹ ಘಟನೆಯನ್ನು ನೀವು ಎಂದೂ ಕೇಳಿರಲು ಸಾಧ್ಯವಿಲ್ಲ. ಮಹಿಳೆಯೊಬ್ಬಳು ತನ್ನ ಸ್ನೇಹಿತೆಯ ಕತ್ತು ಸೀಳಿ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನ ಕದ್ದಿರುವ ಶಾಕಿಂಗ್ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಈ ಘಟನೆ ನಡೆದದ್ದು 2015ರಲ್ಲಿ. ಪ್ರಸ್ತುತ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಂಭತ್ತು ತಿಂಗಳ...

ಗಾಂಧಿ, ನೆಹರೂ, ಅಂಬೇಡ್ಕರ್ ಎಲ್ಲರೂ ಅನಿವಾಸಿ ಭಾರತೀಯರು: ರಾಹುಲ್ ಗಾಂಧಿ

6 months ago

ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹಲವು ನಾಯಕರು ಅನಿವಾಸಿ ಭಾರತೀಯ (ಎನ್‍ಆರ್‍ಐ) ಮೂಲದವರು. ಅಲ್ಲದೇ ನಮ್ಮ ಪಕ್ಷವು ಸ್ಥಾಪನೆಯಾಗಿದ್ದು ಎನ್‍ಆರ್‍ಐ ವ್ಯಕ್ತಿಯಿಂದ ಎಂದು ಕಾಂಗ್ರೆಸ್ ಉಪಧ್ಯಾಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತದ ನೈಜ ಸ್ವಾತಂತ್ರ್ಯ ಹೋರಾಟ ನಡೆದದ್ದು ಎನ್‍ಆರ್‍ಐಗಳಿಂದ. ಮಹಾತ್ಮ ಗಾಂಧಿ,...

ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ ಭಾರತದ ಈನಂ ಗಂಭೀರ್

6 months ago

ನ್ಯೂಯಾರ್ಕ್: ಪಾಕಿಸ್ತಾನ ಈಗ ಟೆರರಿಸ್ತಾನವಾಗಿದ್ದು, ವಿಶ್ವಕ್ಕೆ ಭಯೋತ್ಪಾದನೆ ಅಲ್ಲಿಂದಲೇ ರಫ್ತಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾರತ ವಾಗ್ದಾಳಿ ನಡೆಸಿದೆ. ಗುರುವಾರ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಪಾಕ್ ಪ್ರಧಾನಿ ಶಾಹೀದ್ ಅಬ್ಬಾಸಿ, ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳಿಲ್ಲ. ಉಗ್ರ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ನಾವು...

ಸ್ವಿಮಿಂಗ್ ಪೂಲ್‍ನಲ್ಲಿ 3 ಗಂಟೆ ಸಿಲುಕಿದ 61 ವರ್ಷದ ಮಹಿಳೆ- ಹೊರಬರಲು ಮಾಡಿದ್ರು ಸಖತ್ ಪ್ಲಾನ್

7 months ago

ನೂಯಾರ್ಕ್: ಮಹಿಳೆಯೊಬ್ಬರು ಸ್ವಿಮ್ ಮಾಡುತ್ತಿರುವಾಗ ಕೊಳದ ಏಣಿ ಮುರಿದಿದ್ದರಿಂದ ಈಜುಕೊಳದಲ್ಲಿ ಬರೋಬ್ಬರಿ ಮೂರು ಗಂಟೆ ಸಿಲುಕಿ, ಕೊನೆಗೆ ಫೇಸ್‍ಬುಕ್ ಸಹಾಯದಿಂದಾಗಿ ನೀರಿನಿಂದ ಮೇಲಕ್ಕೆ ಬಂದಿದ್ದಾರೆ. ಲೇಸ್ಲಿ ಖಾನ್ (61) ಈಜುಕೊಳದಲ್ಲಿ ಸಿಲುಕಿದ ಮಹಿಳೆ. ಈಜುಕೊಳದಲ್ಲಿ ಈಜಿದ ಬಳಿಕ ಮೇಲ್ಗಡೆ ಬರುವ ವೇಳೆ...