Tuesday, 21st November 2017

Recent News

4 months ago

ವಿಡಿಯೋ: ಬಲು ದುಃಖದಿಂದ ಈ ಕಾರಣಕ್ಕಾಗಿ ಮೀಸೆ, ಗಡ್ಡವನ್ನ ತೆಗೆದ ರಣ್‍ವೀರ್ ಸಿಂಗ್

ಮುಂಬೈ: ಬಾಲಿವುಡ್ ಫ್ಯಾಶನ್ ಸ್ಟಾರ್ ರಣ್‍ವೀರ್ ಸಿಂಗ್ ತಮ್ಮ ಚೆಂದನೆಯ ಮೀಸೆ ಮತ್ತು ಗಡ್ಡವನ್ನು ಬಲು ದುಃಖದಿಂದ ಕಟ್ ಮಾಡಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ರಣ್‍ವೀರ್ ತಮ್ಮ ಸ್ಟೈಲಿಶ್ ಮೀಸೆ ಮತ್ತು ಗಡ್ಡಗಳಿಂದ ಫ್ಯಾಶನ್ ಐಕಾನ್ ಆಗಿದ್ದರು. ಆದ್ರೆ ಇಂದು ಸ್ವತಃ ರಣ್‍ವೀರ್ ತಮ್ಮ ಹೇರ್ ಸ್ಟೈಲಿಶ್‍ರಿಂದ ತಮ್ಮ ಆಕರ್ಷಣೀಯ ಮೀಸೆ ಮತ್ತು ಉದ್ದನೆಯ ಗಡ್ಡವನ್ನು ತೆಗೆಸಿದ್ದಾರೆ. ರಣ್‍ವೀರ್ ತಾವು ನಟಿಸುತ್ತಿರುವ `ಪದ್ಮಾವತಿ’ ಚಿತ್ರಕ್ಕಾಗಿ ಇಷ್ಟು ದಿನ ಉದ್ದನೆಯ ಗಡ್ಡವನ್ನು ಬೆಳೆಸಿದ್ದರು. ಚಿತ್ರದ ಅರ್ಧಭಾಗ ಚಿತ್ರೀಕರಣಗೊಂಡಿದ್ದು, ಈಗ ರಣ್‍ವೀರ್ […]