Friday, 25th May 2018

Recent News

2 weeks ago

ತಾಯಂದಿರ ದಿನದಂದು ಭಾವನಾತ್ಮಕ ಟೀಸರ್ ರಿಲೀಸ್ ಮಾಡಿದ ಸರ್ಜಾ ಬ್ರದರ್ಸ್!

ಬೆಂಗಳೂರು: ಇಂದು ವಿಶ್ವದೆಲ್ಲೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ‘ಅಮ್ಮ ಐ ಲವ್ ಯು’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಅಮ್ಮ ಐ ಲವ್ ಯು ಚಿತ್ರದ ಟೀಸರ್ ಎರಡು ನಿಮಿಷವಿದ್ದು, ಈ ಟೀಸರ್ ನೋಡಿದ ಪ್ರತಿಯೊಬ್ಬರಿಗೂ ತನ್ನ ತಾಯಿಯ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ಪ್ರತಿದಿನ ಎಲ್ಲರ ಜೀವನದಲ್ಲಿ ತಾಯಿಯ ಜೊತೆ ನಡೆಯುವ ಸಂಭಾಷಣೆಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಅಮ್ಮ ಐ ಲವ್ ಯು ಚಿತ್ರದಲ್ಲಿ ಚಿರಂಜೀವಿ […]

1 year ago

ಇಂದು ತಾಯಂದಿರ ದಿನ: ಎಲ್ಲ ಅಮ್ಮಂದಿರಿಗೆ ವಿರಾಟ್ ಕೊಹ್ಲಿ ವಿಶ್ ಮಾಡಿದ್ದು ಹೀಗೆ

ನವದೆಹಲಿ: ಇಂಡಿಯನ್ ಕ್ರಿಕೆಟ್ ಟೀಂ ನಾಯಕ ವಿರಾಟ್ ಕೊಹ್ಲಿ ತಾಯಿ ಸರೋಜ್ ಕೊಹ್ಲಿ ಅವರಿಗೆ ಮದರ್ಸ್ ಡೇ ಅಂಗವಾಗಿ ಪ್ರೀತಿಯ ತಾಯಿಗೆ ವಿಶ್ ಮಾಡಿದ್ದಾರೆ. ತಮ್ಮ ತಾಯಿಯ ಜೊತೆ ಎಲ್ಲ ತಾಯಂದಿರಿಗೂ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ವಿರಾಟ್ ತಮ್ಮ ಇನ್ ಸ್ಟಾಗ್ರಾಂ ವಿಡಿಯೋವೊಂದನ್ನು ಅಪ್‍ಲೋಡ್ ಮಾಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ತಾಯಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನು...